ಕರಾವಳಿ

ಹಾನಗಲ್ ಉಪಚುನಾವಣೆ: ಟಿ. ಎಂ.ಶಹೀದ್ ವೀಕ್ಷಕರಾಗಿ ನೇಮಕ

ಬೆಂಗಳೂರು: ಹಾವೇರಿ ಜಿಲ್ಲೆ ಹಾನಗಲ್ ವಿಧಾನ ಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಪರವಾಗಿ ಕೆಪಿಸಿಸಿಯ ವೀಕ್ಷಕರಾಗಿ ಕಾಂಗ್ರೆಸ್‌ ಮುಖಂಡ ಟಿ. ಎಂ. ಶಹೀದ್...

Read more

ನವರಾತ್ರಿ ವಿಶೇಷ: ಅಜ್ಜಾವರ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಯಕ್ಷಗಾನ ಬಯಲಾಟ

ಸುಳ್ಯ : ಅಜ್ಜಾವರ ಮಹಿಷ ಮರ್ದಿನಿ ದೇವಾಲಯದಲ್ಲಿ  ನವರಾತ್ರಿ ಅಂಗವಾಗಿ ಪುತ್ತೂರು ತಾಲೂಕಿನ ಬೊಳುವಾರು ಅಂಜನೇಯ  ಮಹಿಳಾ ಯಕ್ಷಗಾನ ಸಂಘದವರಿಂದ  ನಿರೀಶ್ವರ ಯಾಗ ಯಕ್ಷಗಾನ ಬಯಲಾಟ ನಡೆಯಿತು. ಭಾಗವತರಾಗಿ ...

Read more

ಸಂಪಾಜೆ, ಕೊಯನಾಡು ರೈತರಿಗೆ ಒಂಟಿ ಆನೆ ಕಾಟ, ಅರಣ್ಯ ಇಲಾಖೆ ಮೌನ

ಸಂಪಾಜೆ/ಕೊಯನಾಡು: ಒಂಟಿ ಆನೆಯೊಂದು ಸಂಪಾಜೆ, ಕೊಯನಾಡು ಭಾಗದ ಜನರ ನಿದ್ರೆ ಕೆಡಿಸಿದೆ. ರಾತ್ರಿ ಹೊಂಚು ಹಾಕಿ ರೈತರ ತೋಟಗಳಿಗೆ ನುಗ್ಗುವ ಗಜರಾಜ ಬಾಳೆ, ಅಡಿಕೆ, ತೆಂಗು, ಕೊಕ್ಕೋ...

Read more

ಸುಳ್ಯ: ಫೇಸ್ ಬುಕ್‌ನಲ್ಲಿ ಉಪನ್ಯಾಸಕಿಯಿಂದ ಬ್ರಾಹ್ಮಣರ ಅವಹೇಳನ

ಸುಳ್ಯ: ಉಪನ್ಯಾಸಕಿಯೊಬ್ಬರು ತನ್ನ ಫೇಸ್ ಬುಕ್ ವಾಲ್ ನಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಅವರು ಮಾಡಿಕೊಂಡು ಬರುತ್ತಿರುವ ಪೂಜೆ ಕೈಂಕರ್ಯಗಳನ್ನು ಲಘುವಾಗಿಸಿ ಬರೆದಿರುವ ಆರೋಪ...

Read more

ಮುಸ್ಲಿಂಮರ ವಿರುದ್ಧ ನಿರಂತರ ದೌರ್ಜನ್ಯ: ಟಿಎಂ ಶಹೀದ್

ಸುಳ್ಯ : ಮುಸ್ಲಿಂರ ವಿರುದ್ದ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ  ಟಿ.ಎಂ ಶಹೀದ್ ಹೇಳಿದ್ದಾರೆ. ಇಂದು SKSSF ಸುಳ್ಯ ವಲಯ ಸಮಿತಿ ವತಿಯಿಂದ ನಡೆದ...

Read more

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ: ಕೆಎಫ್ ಡಿಸಿ ಕಾರ್ಮಿಕರು ಪ್ರತಿಭಟನೆ

ಸುಳ್ಯ: ನಿಗಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಒಪ್ಪಂದವು, ಆಗಸ್ಟ್ 31ಕ್ಕೆ ಕೊನೆಗೊಂಡಿದ್ದು ತಕ್ಷಣ ನಿಗಮವು ಮಾತುಕತೆಗೆ ಕರೆಯುವಂತೆ ಕೆಎಫ್ ಡಿಸಿ ಕಾರ್ಮಿಕರು ಒತ್ತಾಯಿಸಿದ್ದಾರೆ. ದೀಪಾವಳಿ ಬೋನಸ್ 20...

Read more

17 ವರ್ಷಗಳ ಕಾಲ ಕಾರನ್ನೇ ಮನೆಯಾಗಿಸಿ ಅರಣ್ಯ ವಾಸಿಯಾಗಿರುವ ವ್ಯಕ್ತಿಯನ್ನು ಭೇಟಿಯಾದ ತಹಶೀಲ್ದಾರ್

ಅಡ್ತಲೆ: ಅರಂತೋಡು ಗ್ರಾಮದ ಅಡ್ತಲೆಯ ದೂರದಂಚಿನ ಕಾಡಿನಲ್ಲಿ ಸುಮಾರು 17 ವರ್ಷದಿಂದ ಕಾಡಿನಲ್ಲಿ ವಾಸ ಮಾಡುತ್ತಿದ್ದ ತನ್ನ ಕಾರನ್ನೆ ಮನೆಯಾನ್ನಾಗಿಸಿ ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಅರಂತೋಡು...

Read more

ಸುಳ್ಯದಲ್ಲಿ ಒಂದು ದಿನದ ದಸರಾ ಆಚರಣೆಗೆ ನಿರ್ಧಾರ

ಸುಳ್ಯ: ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಹಾಗೂ ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಸುಳ್ಯ ದಸರಾ ಈ ವರ್ಷ ಕೋವಿಡ್ ಹಿನ್ನಲೆಯಲ್ಲಿ ಒಂದೆ ದಿವಸ...

Read more

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ

ಮಂಗಳೂರು: ಬೆಂಗಳೂರಿನ ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. 2 ದಿನದ ಹಿಂದೆ ನಾಪತ್ತೆಯಾಗಿದ್ದ ಅಮೃತವರ್ಷಿಣಿ(21), ಭೂಮಿ(12), ಚಿಂತನ್(12), ರಾಯನ್(12) ಪತ್ತೆಯಾಗಿದ್ದಾರೆ. ಸೋಲದೇವನಹಳ್ಳಿಯ ಕ್ರಿಟನ್ ಕುಶಾಲ್...

Read more

ಗೋಳಿತ್ತೊಟ್ಟು: ಪಿಡಿಒ ಪರ ದಲಿತ ಸಂಘರ್ಷ ಸಮಿತಿ, ಊರವರ ಶಕ್ತಿ ಪ್ರದರ್ಶನ

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮ ಪಂಚಾಯತ್ ನ ದಲಿತ ಪಿಡಿಒ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪುತ್ತೂರು, ಕಡಬ ತಾಲೂಕು ಸಮಿತಿ ಹಾಗೂ ಗೋಳಿತ್ತೊಟ್ಟು...

Read more
Page 170 of 179 1 169 170 171 179

Welcome Back!

Login to your account below

Retrieve your password

Please enter your username or email address to reset your password.