ಕರಾವಳಿ

ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆಗೆ ನಾನು ಕಾರಣನಲ್ಲ: ದೈವದ ಮುಂದೆ ಮಾಜಿ ಸಚಿವರ ಪ್ರಾರ್ಥನೆ

ಬಂಟ್ವಾಳ: ‘ಕಳೆದ ವಿಧಾನಸಭಾ ಚುನಾವಣೆ ವೇಳೆ ಭಾರಿ ಸುದ್ದಿಯಾಗಿದ್ದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿದಂತೆ ತನ್ನ ವಿರುದ್ಧ ಮಾಡಿದ್ದ ರಾಜಕೀಯ ಪ್ರೇರಿತ ಸುಳ್ಳು ಆರೋಪ ದೂರವಾಗಿ...

Read more

ಕೊಲ್ಲಮೊಗ್ರು: ಶಾಲೆ ಮಕ್ಕಳಿಗೆ ತಿವಿಯಲು ಬರುವ ಹೋರಿಗಳು

ಕೊಲ್ಲಮೊಗ್ರು: ಇಲ್ಲಿನ ಪೇಟೆಯಾದ್ಯಂತ ಹೋರಿಗಳ ಕಾಟ ಶುರುವಾಗಿದ್ದು ಶಾಲೆಗೆ ಹೋಗುವ ಮಕ್ಕಳಿಗೆ ಜೀವ ಭಯ ಶುರುವಾಗಿ ಬಿಟ್ಟಿದೆ. ಹೋರಿ ಏನು ಮಾಡಿ ಬಿಡುತ್ತದೋ ಅನ್ನುವ ಆತಂಕದಿಂದ ಮಕ್ಕಳು...

Read more

ಸುಳ್ಯ: ಹೆದ್ದಾರಿಗೆ ಬಿದ್ದ ತೆಂಗಿನಮರ, ವಾಹನಕ್ಕೆ ಹಾನಿ

ಸುಳ್ಯ: ಇಲ್ಲಿನ ಮುಖ್ಯ ರಸ್ತೆಯಲ್ಲಿ ಹಳೆಯ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಒಣಗಿದ ತೆಂಗಿನ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ರಸ್ತೆಯಲ್ಲಿ ಸಂಚರಿಸುತ್ತಿದ್ದ ತಮಿಳುನಾಡು ಮೂಲದ ವಾಹನಕ್ಕೆ ತಾಗಿ...

Read more

ಸುಣ್ಣಮೂಲೆ: ವಿದ್ಯುತ್ ದುರಂತ, ಗುಡ್ಡಕ್ಕೆ ಬೆಂಕಿ

ಸುಣ್ಣಮೂಲೆ: ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮವಾಗಿ ಗುಡ್ಡಪ್ರದೇಶಕ್ಕೆ ಬೆಂಕಿ ಹತ್ತಿಕೊಂಡು ಪಕ್ಕದ ರಬ್ಬರ್ ತೋಟಕ್ಕೂ ವ್ಯಾಪಿಸಿದ ಘಟನೆ ಫೆ.25ರಂದು ರಾತ್ರಿ ಸಂಭವಿಸಿದೆ....

Read more

ನ್ಯೂಸ್ ನಾಟೌಟ್ ಬಗ್ಗೆ ಕಿಡಿಗೇಡಿಯಿಂದ ಅಪಪ್ರಚಾರ, ಕಾನೂನು ಕ್ರಮಕ್ಕೆ ಮುಂದಾದ ಸಂಸ್ಥೆ

ಬೆಂಗಳೂರು: ನ್ಯೂಸ್ ನಾಟೌಟ್ ಚಾನಲ್ ಹಾಗೂ ವೆಬ್ ಸೈಟ್ ವೃತ್ತಿಪರ ಪತ್ರಕರ್ತರು ಸೇರಿ ಪ್ರಾಮಾಣಿಕತೆಯ ಸೌದದ ಮೇಲೆ ಕಟ್ಟಿದ ಸಂಸ್ಥೆ. ಕೆಲವು ಕಿಡಿಗೇಡಿಗಳು ಸಂಸ್ಥೆಯ ಹೆಸರನ್ನು ಹಾಳು...

Read more

ಗೋಳಿತ್ತೊಟ್ಟು: ಮದ್ಯದಂಗಡಿ ಗಲಾಟೆ, ಹೊಸ ಬಾರ್ ಆರಂಭಕ್ಕೆ ಸ್ಥಳೀಯರ ವಿರೋಧ

ಗೋಳಿತ್ತೊಟ್ಟು: ಇಲ್ಲಿನ ಸಮರ ಗುಂಡಿ ಎಂಬಲ್ಲಿ ತಲೆ ಎತ್ತಿರುವ ಬಾರ್ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾರ್ ತೆರೆಯುವುದನ್ನು ಖಂಡಿಸಿರುವ ಅಕ್ಕಪಕ್ಕದ ಮನೆಯವರು ಇದೀಗ ಪ್ರತಿಭಟನೆಗಾಗಿ...

Read more

ಮುಸ್ತಫಾ ಬೆಳ್ಳಾರೆಗೆ ಚಂದನ ಸೌರಭ ಪ್ರಶಸ್ತಿ

ಬೆಳ್ಳಾರೆ: ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ಚಂದನ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಳೆದ 21ವರುಷಗಳಿಂದ...

Read more

ಸಮಯ ಪ್ರಜ್ಞೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ ಬಸ್ ಚಾಲಕ..!

ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಖಾಸಗಿ ಬಸ್ ವೊಂದು ಸುಟ್ಟು ಕರಕಲಾದ ಘಟನೆ ಬುಧವಾರ ಮುಂಜಾನೆ ಮಣಿಪಾಲದ ಟೈಗರ್ ಸರ್ಕಲ್ ಎಂಬಲ್ಲಿ ನಡೆದಿದೆ. ಖಾಸಗಿ...

Read more

ಮಂಗಳೂರಿನಲ್ಲಿ ತೃತೀಯ ಲಿಂಗಿಗಳಿಂದ ಯಕ್ಷಗಾನಕ್ಕೆ ಸಿದ್ಧತೆ, ಇತಿಹಾಸದಲ್ಲೇ ಮೊದಲು

ಮಂಗಳೂರು: ಯಕ್ಷಗಾನದ ಇತಿಹಾಸದಲ್ಲೇ ಮೊದಲು ಎನ್ನುವ ಪ್ರಯತ್ನವೊಂದು ನಡೆದಿದೆ. ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳಿಂದ ಫೆ.25 ರಂದು ಯಕ್ಷಗಾನ ಸೇವೆ ಮಂಗಳೂರಿನ ಕೋಡಿಕಲ್ ಕಟ್ಟೆ ಮೈದಾನದಲ್ಲಿ...

Read more

ಸುಳ್ಯ: ಕಾಲೇಜಿನಲ್ಲಿ ಬುಗಿಲೆದ್ದ ಹಿಜಾಬ್ ಗಲಾಟೆ, ತರಗತಿ ಬಹಿಷ್ಕರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು

ಸುಳ್ಯ : ರಾಜ್ಯದಾದ್ಯಂತ ತಲೆ ನೋವಾಗಿರುವ ಹಿಜಾಬ್ ಗಲಾಟೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು (ಎನ್ ಎಂಸಿ)ನಲ್ಲೂ ಕೋಲಾಹಲ ಸೃಷ್ಟಿಸಿದೆ. ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸೋಮವಾರ ಹಿಜಾಬ್...

Read more
Page 154 of 179 1 153 154 155 179

Welcome Back!

Login to your account below

Retrieve your password

Please enter your username or email address to reset your password.