ಕ್ರೈಂ

ಪುತ್ತೂರಿನ ಪೊಲೀಸ್ ಹೃದಯಾಘಾತಕ್ಕೆ ಬಲಿ

ವಿಟ್ಲ: ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿಟ್ಲ ಮೂಲದ ಪೊಲೀಸ್ ವೊಬ್ಬರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೆಸರು ಗಣೇಶ್, ವಿಟ್ಲದ ಅಡ್ಕಸ್ಥಳ ನಿವಾಸಿ. ಅವರಿಗೆ 42...

Read more

ಸುಳ್ಯದ ಹಳೆ ಸಿನಿಮಾ ಟಾಕೀಸ್‌ ಪಕ್ಕದಲ್ಲಿ ಶವ ಪತ್ತೆ

ಸುಳ್ಯ: ಇಲ್ಲಿನ ರಥ ಬೀದಿಯ ಸಮೀಪದಲ್ಲಿರುವ ಹಳೆ ಸಿನಿಮಾ ಟಾಕೀಸ್ ನ ವಠಾರದಲ್ಲಿ ಮೃತದೇಹವೊಂದು ನಿನ್ನೆ ಪತ್ತೆಯಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ...

Read more

ಸಹೋದ್ಯೋಗಿಗೆ ಗುಂಡಿಕ್ಕಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯೋಧ..!

ನವದೆಹಲಿ: ಸಹೋದ್ಯೋಗಿಗೆ ಗುಂಡಿಕ್ಕಿ ಕೊಂದು ಬಳಿಕ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬಿಎಸ್ಎಫ್ ಜಲಂಗಿ ಕ್ಯಾಂಪ್...

Read more

ಸರೋಜ್ ಕುಮಾರ್ ಪ್ರಕರಣ ಮಾಸುವ ಮೊದಲೇ ಅಂತಹುದೇ ಮತ್ತೊಂದು ಪ್ರಕರಣ

ನೆಲ್ಯಾಡಿ: ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದು ತಪ್ಪಿಸಿಕೊಂಡು ಬಂದಿದ್ದ ಲಾರಿಯೊಂದನ್ನು ನೆಲ್ಯಾಡಿಯಲ್ಲಿ ಸಾರ್ವಜನಿಕರು ಹಿಡಿದು ನಿಲ್ಲಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ -75ರ ಮಾಣಿ...

Read more

ನಕಲು ಮಾಡಿ ಸಿಕ್ಕಿಬಿದ್ದ ಆರೋಪ, ಮನನೊಂದು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ಜೀವನ್ ಭಿಮಾನಗರ ಠಾಣೆ ವ್ಯಾಪ್ತಿಯ ಅಮರಜ್ಯೋತಿ ನಗರದ ಪೇಯಿಂಗ್ ಗೆಸ್ಟ್ ಕಟ್ಟಡವೊಂದರ ಐದನೇ ಮಹಡಿಯಿಂದ ಜಿಗಿದು ಬಿ.ಕಾಂ ವಿದ್ಯಾರ್ಥಿನಿ ಭವ್ಯ (19) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 'ಮುಳಬಾಗಿಲಿನ...

Read more

ಶೇನ್ ವಾರ್ನ್ ಸಾವಿನಲ್ಲಿ ಶಂಕೆ ಇಲ್ಲ: ಥಾಯ್ಲೆಂಡ್ ಪೊಲೀಸರ ಸ್ಪಷ್ಟನೆ

ಕೋ ಸೆಮೈನ್: ಥಾಯ್ ಹಾಲಿಡೇ ಐಲ್ಯಾಂಡ್ ಬಂಗಲೆಯಲ್ಲಿ ಸಂಭವಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅವರ ಸಾವಿನಲ್ಲಿ ಯಾವುದೇ ಶಂಕೆಗಳಿಲ್ಲ. ಹಿಂಸಾಕೃತ್ಯದಿಂದ ಸಾವು ಸಂಭವಿಸಿಲ್ಲ ಎಂದು ಸ್ಥಳೀಯ...

Read more

ಕ್ರಿಕೆಟ್ ದಂತಕಥೆ ವಾರ್ನ್ ಇನ್ನಿಲ್ಲ

ಸಿಡ್ನಿ: ಆಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಥಾಯ್ಲೆಂಡ್ ನ ಶೇನ್ ವಾರ್ನ್ ಇದ್ದಕ್ಕಿದ್ದಂತೆ ಅನುಮಾನಾಸ್ಪದ ಸ್ಥಿತಿಯಲ್ಲಿ...

Read more

ಸರೋಜ್ ಕುಮಾರ್ ಅಪಘಾತ ಪ್ರಕರಣ: ಹುಣಸೂರಿನ ಚಾಲಕ ಅರೆಸ್ಟ್

ಹುಣಸೂರು: ಮೂರು ದಿನಗಳ ಹಿಂದೆ ಬೆಳಗ್ಗೆ ಸಂಪಾಜೆಯಲ್ಲಿ ವಾಕಿಂಗ್ ಹೋಗುತ್ತಿದ್ದ ಸರೋಜ್ ಕುಮಾರ್ ಎಂಬ ವ್ಯಕ್ತಿಗೆ ಗುದ್ದಿ ಸಾವಿಗೆ ಕಾರಣನಾಗಿ ಪರಾರಿಯಾಗಿದ್ದ ಲಾರಿ ಚಾಲಕನನ್ನು ಸುಳ್ಯ ಪೊಲೀಸರು...

Read more

ಅರಂತೋಡು: ಬೆಂಕಿ ದುರಂತ, ತಪ್ಪಿದ ಅನಾಹುತ

ಅರಂತೋಡು: ಇಲ್ಲಿನ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪ ತೆಕ್ಕಿಲ್ ಸಮುದಾಯ ಭವನ ಮುಂಭಾಗದಲ್ಲಿರುವ ವಿದ್ಯುತ್ ಟ್ರಾನ್ಸ್ ಫೋರ್ಟ್ ಕಂಬದಿಂದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವರಿಸಿದ್ದು...

Read more

ಕಟ್ಟಿಂಗ್ ಮೆಷಿನ್ ತಾಗಿ ಕಾರ್ಮಿಕ ಮೃತ್ಯು

ಐವರ್ನಾಡು : ಇಲ್ಲಿ ಕಟ್ಟಿಂಗ್ ಮೆಷಿನ್ ತಾಗಿ ಗಂಭೀರ ಗಾಯಗೊಂಡು ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಿನ್ನೆ ನಡೆದಿದೆ. ಐವರ್ನಾಡು ನಾಟಿಕೇರಿ ನಿವಾಸಿ ದಯಾನಂದ (36) ಮೃತಪಟ್ಟ ದುರ್ದೈವಿ....

Read more
Page 35 of 77 1 34 35 36 77

Welcome Back!

Login to your account below

Retrieve your password

Please enter your username or email address to reset your password.