ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

‘ಡಾಟ್ ಡಾನ್ಸ್ ಕ್ರೀವ್’ ತಂಡಕ್ಕೆ ರಾಜ್ಯದಲ್ಲೇ ನಂ.1 ಸ್ಥಾನದ ಗರಿ,ವಿಟ್ಲದ ಡಾನ್ಸ್ ತಂಡಕ್ಕೆ ಶುಭಾಶಯಗಳ ಸುರಿಮಳೆ

‘ಡಾಟ್ ಡಾನ್ಸ್ ಕ್ರೀವ್’ ತಂಡಕ್ಕೆ ರಾಜ್ಯದಲ್ಲೇ ನಂ.1 ಸ್ಥಾನದ ಗರಿ,ವಿಟ್ಲದ ಡಾನ್ಸ್ ತಂಡಕ್ಕೆ ಶುಭಾಶಯಗಳ ಸುರಿಮಳೆ

ನ್ಯೂಸ್ ನಾಟೌಟ್: ವಿಟ್ಲದ ‘ಡಾಟ್ ಡಾನ್ಸ್ ಕ್ರೀವ್’ ತಂಡವೊಂದು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದೆ. ನಿರಂತರ ಪ್ರಯತ್ನದ ಫಲವಾಗಿ ಇದೀಗ ಇಂಡಿಯಾ ಹಿಪ್ ಚಾಂಪಿಯನ್ ಶಿಫ್ 2023 ರಲ್ಲಿ...

ಮಾಲಿ ಉಗ್ರರಿಂದ ವಿಶ್ವಸಂಸ್ಥೆಯ 7 ಶಾಂತಿಪಾಲಕರ ಭೀಕರ ಹತ್ಯೆ

ಕರಾವಳಿಯ ಪ್ರತಿಷ್ಠಿತ ಕಾಲೇಜೊಂದರ ಹುಡುಗನಿಗೆ ಐಸಿಸ್ ಉಗ್ರರ ನೇರ ಸಂಪರ್ಕ..!

ನ್ಯೂಸ್ ನಾಟೌಟ್: ಮಂಗಳೂರಿನಲ್ಲಿ ಉಗ್ರ ಶಾರಿಕ್ ಕುಕ್ಕರ್ ಬಾಂಬ್ ಸ್ಫೋಟಿಸಿದ ಬಿಸಿ ಇನ್ನೂ ಆರಿಲ್ಲ, ಈ ನಡುವೆ ಕರಾವಳಿಯ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿ ಐಸಿಸ್ ಉಗ್ರರ ಸಂಪರ್ಕ...

ಮುಸ್ಲಿಂ ಹುಡುಗನಿಗೆ ಥಳಿಸಿರುವ ಪ್ರಕರಣಕ್ಕೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್

ಮುಸ್ಲಿಂ ಹುಡುಗನಿಗೆ ಥಳಿಸಿರುವ ಪ್ರಕರಣಕ್ಕೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್

ನ್ಯೂಸ್ ನಾಟೌಟ್: ಅಪ್ರಾಪ್ತ ಹಿಂದೂ ಬಾಲಕಿಯನ್ನು ಭೇಟಿಯಾಗಲು ಬಂದ ಮುಸ್ಲಿಂ ಹುಡುಗನಿಗೆ ಥಳಿಸಿರುವ ಪ್ರಕರಣಕ್ಕೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೆಟ್ಟು ತಿಂದವನ ಕಡೆಯಿಂದಲೂ ಹುಡುಗಿಯ...

ಮಕ್ಕಳ ಬೆನ್ನಿಗೆ ಹೊರೆಯಾದ ಶಾಲಾ ಬ್ಯಾಗ್, ತೂಕದ ಇತಿಮಿತಿ ಬಗ್ಗೆ ನಿಮಗೆ ತಿಳಿದಿರಲಿ

ಮಕ್ಕಳ ಬೆನ್ನಿಗೆ ಹೊರೆಯಾದ ಶಾಲಾ ಬ್ಯಾಗ್, ತೂಕದ ಇತಿಮಿತಿ ಬಗ್ಗೆ ನಿಮಗೆ ತಿಳಿದಿರಲಿ

ನ್ಯೂಸ್ ನಾಟೌಟ್ :ಈಗಿನ ಮಕ್ಕಳಿಗೆ ಶಾಲಾ ಬ್ಯಾಗ್ ತುಂಬಾ ಹೊರೆಯಾಗಿಬಿಟ್ಟಿದೆ.ಹಿಂದೆಲ್ಲಾ ೧೦ನೇ ಕ್ಲಾಸಿನ ವಿದ್ಯಾರ್ಥಿಗಳು ತೆಗೆದು ಕೊಂಡು ಹೋಗುವಷ್ಟು ಪುಸ್ತಕಗಳನ್ನು ಈಗಿನ ಎಲ್ ಕೆ ಜಿ ಮಕ್ಕಳು...

ಸಿಹಿ ಕುಂಬಳಕಾಯಿ ಬೀಜವನ್ನು ಬಿಸಾಡುತ್ತಿದ್ದೀರಾ?ಅದರ ಪ್ರಯೋಜನಗಳನ್ನು ತಿಳಿದುಕೊಂಡರೆ ಮತ್ತೆಂದೂ ಎಸೆಯುವುದಕ್ಕೆ ಮನಸ್ಸೇ ಬಾರದು

ಸಿಹಿ ಕುಂಬಳಕಾಯಿ ಬೀಜವನ್ನು ಬಿಸಾಡುತ್ತಿದ್ದೀರಾ?ಅದರ ಪ್ರಯೋಜನಗಳನ್ನು ತಿಳಿದುಕೊಂಡರೆ ಮತ್ತೆಂದೂ ಎಸೆಯುವುದಕ್ಕೆ ಮನಸ್ಸೇ ಬಾರದು

ನ್ಯೂಸ್ ನಾಟೌಟ್: ಹಿತ್ತಲೆ ಗಿಡ ಮದ್ದಲ್ಲ , ಕೆಲವೊಂದು ಸಲ ನಾವದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.ಎಷ್ಟೋ ಸಲ ವಸ್ತುಗಳ ಬೆಲೆ ತಿಳಿಯದೇ ನಾವು ನಿಷ್ಪ್ರಯೋಜಕ ಎಂದು ಭಾವಿಸುತ್ತೇವೆ.ಆದರೆ ಉಪಯೋಗಕ್ಕೆ...

ಕೆ.ವಿ.ಜಿ. ವೈದ್ಯಕೀಯ ಕಾಲೇಜ್ :ಉದ್ಘಾಟನೆ ಹಾಗೂ ವೈಟ್ ಕೋಟ್ ಸಮಾರಂಭ,ಎಂ. ಬಿ.ಬಿ. ಎಸ್ ನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ವಿತರಣೆ

ಕೆ.ವಿ.ಜಿ. ವೈದ್ಯಕೀಯ ಕಾಲೇಜ್ :ಉದ್ಘಾಟನೆ ಹಾಗೂ ವೈಟ್ ಕೋಟ್ ಸಮಾರಂಭ,ಎಂ. ಬಿ.ಬಿ. ಎಸ್ ನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ವಿತರಣೆ

ನ್ಯೂಸ್ ನಾಟೌಟ್ : ಕೆ.ವಿ.ಜಿ ವೈದ್ಯಕೀಯ ಕಾಲೇಜ್ ನಲ್ಲಿ 2022-2023ರ ಎಂ. ಬಿ.ಬಿ. ಎಸ್ ನ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಕೆ.ವಿ.ಜಿ ಕಾಲೇಜು ಹಾಗೂ ಆಸ್ಪತ್ರೆ...

ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುವ ಕಾರ್ಯಕ್ರಮ ಧವಲಾ ಸಿರಿ -ಶಾಸಕ ಕೋಟ್ಯಾನ್,ಸಮಯ ಪ್ರಜ್ಞೆ ಇರುವವನನ್ನು ಸಮಯವೇ ಕಾಪಾಡುತ್ತದೆ:ನಟ ಅರವಿಂದ ಬೋಳಾರ್

ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸುವ ಕಾರ್ಯಕ್ರಮ ಧವಲಾ ಸಿರಿ -ಶಾಸಕ ಕೋಟ್ಯಾನ್,ಸಮಯ ಪ್ರಜ್ಞೆ ಇರುವವನನ್ನು ಸಮಯವೇ ಕಾಪಾಡುತ್ತದೆ:ನಟ ಅರವಿಂದ ಬೋಳಾರ್

ನ್ಯೂಸ್ ನಾಟೌಟ್ : ಶ್ರೀ ಧವಲಾ ಮಹಾವಿದ್ಯಾಲಯ ಹಾಗೂ ಲಲಿತಸಂಘ ಇದರ ವತಿಯಿಂದ ನಡೆದ ಧವಲಾ ಸಿರಿ-2023 ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ ವೈವಿಧ್ಯ...

ಮೂಡಬಿದಿರೆ:ಭಾವೈಕ್ಯತಾ ಜಾಥಾ ಹಾಗೂ ಹಕ್ಕೊತ್ತಾಯ ಸಭೆ

ಮೂಡಬಿದಿರೆ:ಭಾವೈಕ್ಯತಾ ಜಾಥಾ ಹಾಗೂ ಹಕ್ಕೊತ್ತಾಯ ಸಭೆ

ನ್ಯೂಸ್ ನಾಟೌಟ್ : ಜನಾಂದೋಲನಗಳ ಮಹಾಮೈತ್ರಿ ನೇತೃತ್ವದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಹಕಾರದೊಂದಿಗೆ ಭಾವೈಕ್ಯತಾ ಜಾಥಾ ಹಾಗೂ ಹಕ್ಕೊತ್ತಾಯ ಸಭೆ ಜರುಗಿತು.ಮೂಡುಬಿದಿರೆಯ ಬಸ್ ನಿಲ್ದಾಣದಲ್ಲಿ ನಡೆದ ಈ...

ಮೂರು ಸಲ ಸುಬ್ರಹ್ಮಣ್ಯದಲ್ಲಿ ಹಿಂದೂ ಹುಡುಗಿಯ ಭೇಟಿಯಾಗಿದ್ದ ಅನ್ಯಕೋಮಿನ ಯುವಕ..!

ಮೂರು ಸಲ ಸುಬ್ರಹ್ಮಣ್ಯದಲ್ಲಿ ಹಿಂದೂ ಹುಡುಗಿಯ ಭೇಟಿಯಾಗಿದ್ದ ಅನ್ಯಕೋಮಿನ ಯುವಕ..!

ನ್ಯೂಸ್ ನಾಟೌಟ್: ಸುಬ್ರಹ್ಮಣ್ಯದಲ್ಲಿ ಹಿಂದೂ ಹುಡುಗಿಯ ಜತೆಗೆ ಸಿಕ್ಕಿಬಿದ್ದ ಕಲ್ಲುಗುಂಡಿ ಮೂಲದ ಅನ್ಯಧರ್ಮೀಯ ಹುಡುಗನಿಗೆ ಥಳಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಹುಡುಗಿಯ ತಂದೆ ಸುಬ್ರಹ್ಮಣ್ಯ...

ಸುಳ್ಯ ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರಿಗೂ ಅವಕಾಶ ನೀಡಬೇಕು: ಕೆಪಿಸಿಸಿ ಪ್ಯಾನಲಿಸ್ಟ್‌ ಭರತ್ ಮುಂಡೋಡಿ

ಸುಳ್ಯ ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರಿಗೂ ಅವಕಾಶ ನೀಡಬೇಕು: ಕೆಪಿಸಿಸಿ ಪ್ಯಾನಲಿಸ್ಟ್‌ ಭರತ್ ಮುಂಡೋಡಿ

ನ್ಯೂಸ್ ನಾಟೌಟ್ : ಸುಳ್ಯ ಜಾತ್ರೋತ್ಸವದಲ್ಲಿ ಎಲ್ಲರಿಗೂ ಅವಕಾಶ ನೀಡಬೇಕು. ಅನ್ಯಧರ್ಮೀಯರೂ ಬಂದು ವ್ಯಾಪಾರ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ಯಾನಲಿಸ್ಟ್‌ ಭರತ್‌...

Page 87 of 437 1 86 87 88 437

Welcome Back!

Login to your account below

Retrieve your password

Please enter your username or email address to reset your password.