ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

ಕನ್ನಡಿಗನ ಮುಡಿಗೇರಿದ ಗ್ರ್ಯಾಮಿ ಪ್ರಶಸ್ತಿ, ಸತತ ಮೂರನೇ ಬಾರಿಗೆ ರಿಕಿ ಕೇಜ್ ಗೆ ಅಂತರಾಷ್ಟ್ರೀಯ ಪ್ರಶಸ್ತಿ

ಕನ್ನಡಿಗನ ಮುಡಿಗೇರಿದ ಗ್ರ್ಯಾಮಿ ಪ್ರಶಸ್ತಿ, ಸತತ ಮೂರನೇ ಬಾರಿಗೆ ರಿಕಿ ಕೇಜ್ ಗೆ ಅಂತರಾಷ್ಟ್ರೀಯ ಪ್ರಶಸ್ತಿ

ನ್ಯೂಸ್‌ ನಾಟೌಟ್‌: 65 ನೇ ಗ್ರ್ಯಾಮಿ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಯನ್ನು ಕನ್ನಡಿಗ ಸಂಗೀತ ನಿರ್ದೇಶಕ ರಿಕಿ ಕೇಜ್ ತನ್ನ ಮೂರನೇ ಬಾರಿಗೆ ಪಡೆದುಕೊಂಡಿರುವುದು ನಮಗೆಲ್ಲ...

ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪನಕ್ಕೆ 500ಕ್ಕೂ ಅಧಿಕ ಸಾವು

ಟರ್ಕಿ, ಸಿರಿಯಾದಲ್ಲಿ ಪ್ರಬಲ ಭೂಕಂಪನಕ್ಕೆ 500ಕ್ಕೂ ಅಧಿಕ ಸಾವು

ನ್ಯೂಸ್‌ ನಾಟೌಟ್‌: ಇಂದು ಬೆಳಗ್ಗೆ ಟರ್ಕಿ ಮತ್ತು ಸಿರಿಯಾದ ದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಒಟ್ಟು 500ಕ್ಕೂ ಅಧಿಕ ಮಂದಿ ಮೃತಪಟ್ಟು ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಕಂಪನದ...

ಆನೆ ದಾಳಿಗೆ ಓರ್ವ ಕಾರ್ಮಿಕ ಸಾವು,ಕೊಡಗಿನಲ್ಲಿ ಮುಂದುವರಿದ ಆನೆ- ಮಾನವ ಸಂಘರ್ಷ

ಆನೆ ದಾಳಿಗೆ ಓರ್ವ ಕಾರ್ಮಿಕ ಸಾವು,ಕೊಡಗಿನಲ್ಲಿ ಮುಂದುವರಿದ ಆನೆ- ಮಾನವ ಸಂಘರ್ಷ

ನ್ಯೂಸ್ ನಾಟೌಟ್ : ಕೊಡಗಿನಲ್ಲಿ ಆನೆ ಮತ್ತು ಮಾನವ ಸಂಘರ್ಷ ಮಿತಿಮೀರಿದೆ. ಕಾಡಾನೆಗಳ ಹಾವಳಿಯಿಂದ ಜನರು ಆತಂಕದಲ್ಲೇ ಕಾಲ ಕಳೆಯುವ ಪರಿಸ್ಥಿತಿ ಬಂದೊದಗಿದೆ.ಕಾಡಾನೆ ಕಾಟ ತಪ್ಪಿಸುವಂತೆ ಆಗ್ರಹಿಸಿ...

ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ,ಓರ್ವ ಗಂಭೀರ

ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ,ಓರ್ವ ಗಂಭೀರ

ನ್ಯೂಸ್ ನಾಟೌಟ್ : ಸುಳ್ಯದ ಪೆರಾಜೆಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಸುಳ್ಯ ಕಡೆಯಿಂದ ಅರಂತೋಡು ಕಡೆಗೆ ಸಿಮೆಂಟ್ ಕೊಂಡೊಯ್ಯುತ್ತಿದ್ದ ಪಿಕಪ್...

ಶ್ವಾನಗಳಿಗೆಲ್ಲ ಇದು ಹಿರಿಯಜ್ಜ, ವಯಸ್ಸೆಷ್ಟು ಗೊತ್ತೇ? ಗಿನ್ನಿಸ್ ವಿಶ್ವ ದಾಖಲೆ ಬರೆದ ಬಾಬಿಗೆ ಶುಭಾಶಯಗಳ ಸುರಿಮಳೆ

ಶ್ವಾನಗಳಿಗೆಲ್ಲ ಇದು ಹಿರಿಯಜ್ಜ, ವಯಸ್ಸೆಷ್ಟು ಗೊತ್ತೇ? ಗಿನ್ನಿಸ್ ವಿಶ್ವ ದಾಖಲೆ ಬರೆದ ಬಾಬಿಗೆ ಶುಭಾಶಯಗಳ ಸುರಿಮಳೆ

ನ್ಯೂಸ್ ನಾಟೌಟ್ : ನಾಯಿ ನಂಬಿಕೆಯ ಪ್ರಾಣಿ.ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನ.ಇವುಗಳು ಮನೆಯನ್ನು ಕಾಯುತ್ತಿದ್ದರೆ ಮನೆ ಯಜಮಾನನಿಗೆ ಧೈರ್ಯ.ಆದರೆ ಅವುಗಳ ಆರೋಗ್ಯ ಕಾಪಾಡುವುದು ಅಷ್ಟೇ ಮುಖ್ಯ. ಸಾಮಾನ್ಯವಾಗಿ...

ಆಸ್ತಿ ವಿಚಾರಕ್ಕೆ ಹೊಡೆದಾಟ, ಇಬ್ಬರ ಮೇಲೆ ಕೊಡಲಿಯಿಂದ ಹಲ್ಲೆ

ಸುಳ್ಯ:ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ , ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ನ್ಯೂಸ್ ನಾಟೌಟ್ :ಕಳೆದ ಒಂದು ವಾರದ ಹಿಂದೆ  ಸುಳ್ಯ ಜಯನಗರದ ಸಂದೀಪ್ (21 ವರ್ಷ) ಎಂಬವರು ಇಲಿಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು,ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ...

ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು, ತುಮಕೂರು ಭೇಟಿ

ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು, ತುಮಕೂರು ಭೇಟಿ

ನ್ಯೂಸ್‌ ನಾಟೌಟ್‌: ಇಂದು ಬೆಂಗಳೂರು ಮತ್ತು ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಒಂದೇ ದಿನ ಆರು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10.55ಕ್ಕೆ ಬೆಂಗಳೂರಿನ...

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ|ಕೆ.ವಿ.ಚಿದಾನಂದರಿಗೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2023 ಪ್ರಧಾನ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ|ಕೆ.ವಿ.ಚಿದಾನಂದರಿಗೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2023 ಪ್ರಧಾನ

ನ್ಯೂಸ್ ನಾಟೌಟ್: ಸುಳ್ಯದ ಅಮರಶಿಲ್ಪಿ ದಿವಂಗತ ಕುರುಂಜಿ ವೆಂಕಟರಮಣ ಗೌಡರ ಹಿರಿಯ ಪುತ್ರ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ|ಕೆ.ವಿ.ಚಿದಾನಂದ ಅವರಿಗೆ ದ.ಕ.ಜಿಲ್ಲಾ ಕನ್ನಡ...

ಬೆಳ್ಳಾರೆ: ವ್ಯಕ್ತಿಗೆ ಬೆತ್ತಲೆ ಮಾಡಿ ಥಳಿಸಿದ್ರಾ..? ಆರೋಪ ನಿರಾಕರಿಸಿದ ಪೊಲೀಸರು, ಠಾಣೆಗೆ ಎಸ್.ಪಿ.ಭೇಟಿ

ಚೀನಾದ ವಿರುದ್ಧ ಮತ್ತೊಮ್ಮೆ ಸಿಡಿದ ಕೇಂದ್ರ ಸರ್ಕಾರ, 232 ಆ್ಯಪ್‌ಗಳಿಗೆ ಗೇಟ್‌ಪಾಸ್‌

ನ್ಯೂಸ್ ನಾಟೌಟ್: ಬದ್ಧವೈರಿ ಚೀನಾಕ್ಕೆ ಭಾರತ ಮತ್ತೊಮ್ಮೆ ಚಾಟಿಯೇಟು ನೀಡಿದೆ. ಈ ಹಿಂದೆ ಚೀನಾದ ಆ್ಯಪ್‌ಗಳಿಗೆ ನೀರು ಕುಡಿಸಿದ್ದ ಭಾರತ ಇದೀಗ ಮತ್ತೆ ಚೀನಾದ 232 ಆ್ಯಪ್‌ಗಳಿಗೆ...

ತಮಿಳ್ ʼತುನಿವುʼ ಸಿನಿಮಾದಿಂದ ಪ್ರೇರಣೆಗೊಂಡ ವಿದ್ಯಾರ್ಥಿ, ಬೆದರಿಸಿ ಬ್ಯಾಂಕ್ ದರೋಡೆಗೆ ಯತ್ನ ! ರೋಚಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತಮಿಳ್ ʼತುನಿವುʼ ಸಿನಿಮಾದಿಂದ ಪ್ರೇರಣೆಗೊಂಡ ವಿದ್ಯಾರ್ಥಿ, ಬೆದರಿಸಿ ಬ್ಯಾಂಕ್ ದರೋಡೆಗೆ ಯತ್ನ ! ರೋಚಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ನ್ಯೂಸ್ ನಾಟೌಟ್: ಸಿನಿಮಾ ಒಬ್ಬರ ಜೀವನಕ್ಕೆ ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ ಪರಿಣಾಮ ಬೀಳಬಹುದು, ಡಾ. ರಾಜ್ ಕುಮಾರ್ ಅಭಿನಯಿಸಿದ್ದ ಬಂಗಾರದ ಮನುಷ್ಯ ಚಿತ್ರದಿಂದ ಪ್ರೇರಿತರಾಗಿ ಅನೇಕರು ರೈತರಾದ...

Page 46 of 437 1 45 46 47 437

Welcome Back!

Login to your account below

Retrieve your password

Please enter your username or email address to reset your password.