ಲಾಕ್ ಡೌನ್ ನಂತರ ಮೊದಲ ಚಿತ್ರದಲ್ಲಿ ನಟಿಸುತ್ತಿದ್ದ ಕನ್ನಡದ ನಟಿ ಆಯತಪ್ಪಿ ಬಿದ್ದು ಗಂಭೀರ ಗಾಯ, ಶೂಟಿಂಗ್ ಸ್ಥಗಿತ..!
ಬೆಂಗಳೂರು: ನಟಿ ಸಾನ್ವಿ ಶ್ರೀ ವಾತ್ಸವ್ ಕನ್ನಡದ ಹೆಸರಾಂತ ನಟಿ. ಹುಟ್ಟಿದ್ದು ಆಂದ್ರ ಪ್ರದೇಶದಲ್ಲಾದರೂ ಕನ್ನಡ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದೇ ಹೆಚ್ಚು.ಇದೀಗ ಇದೇ ಮೊದಲ ಬಾರಿಗೆ ಗ್ಯಾಂಗ್...

















