ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

ಗೋಳಿತೊಟ್ಟು -ಕೊಕ್ಕಡ ರಸ್ತೆಗೆ ಸಚಿವ ಅಂಗಾರ ಗುದ್ದಲಿ ಪೂಜೆ, 2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಚಾಲನೆ

ಗೋಳಿತೊಟ್ಟು -ಕೊಕ್ಕಡ ರಸ್ತೆಗೆ ಸಚಿವ ಅಂಗಾರ ಗುದ್ದಲಿ ಪೂಜೆ, 2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಚಾಲನೆ

ಗೋಳಿತೊಟ್ಟು -ಕೊಕ್ಕಡ ರಸ್ತೆಗೆ ಸಚಿವ ಅಂಗಾರ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡುತ್ತಿರುವ ಚಿತ್ರ. ನೆಲ್ಯಾಡಿ: ಇಲ್ಲಿನ ಸಮೀಪದ ಗೋಳಿತೊಟ್ಟಿನಿಂದ ಕೊಕ್ಕಡ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟಿಕರಣಗೊಳಿಸಲು...

ಮುಂಬೈ ನಗರ ಮಾಜಿ ಪೊಲೀಸ್ ಆಯುಕ್ತ ದಿಢೀರ್‌ ನಾಪತ್ತೆ

ಮುಂಬೈ ನಗರ ಮಾಜಿ ಪೊಲೀಸ್ ಆಯುಕ್ತ ದಿಢೀರ್‌ ನಾಪತ್ತೆ

ಮುಂಬೈ: ಮುಂಬೈ ನಗರದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ನಾಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ ಅವರು ರಷ್ಯಾಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಪರಮ್ ಬೀರ್ ಸಿಂಗ್...

ಪರೀಕ್ಷೆ ಭಯದಿಂದ ನೇಣಿಗೆ ಶರಣಾದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ

ಪರೀಕ್ಷೆ ಭಯದಿಂದ ನೇಣಿಗೆ ಶರಣಾದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ

ಕೊಲ್ಲೂರು: ಪಿಯುಸಿ ಪರೀಕ್ಷೆಗೆ ಹೆದರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಸುದೀಪ್ (18) ಎಂದು ಗುರುತಿಸಲಾಗಿದೆ.ನೇಣಿಗೆ ಶರಣಾದ ವಿದ್ಯಾರ್ಥಿಯು ನೆಂಪು ಸರ್ಕಾರಿ...

ಅಮ್ಮನ ನೆನಪಾಗಿ ಕಣ್ಣೀರಿಟ್ಟ ಸೆರೆಸಿಕ್ಕ ಪಾಕಿಸ್ತಾನಿ ಉಗ್ರ

ಅಮ್ಮನ ನೆನಪಾಗಿ ಕಣ್ಣೀರಿಟ್ಟ ಸೆರೆಸಿಕ್ಕ ಪಾಕಿಸ್ತಾನಿ ಉಗ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ಭಾರತೀಯ ಸೇನಾ ಪಡೆಯು ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಸೆರೆ ಸಿಕ್ಕ ಹದಿವಯಸ್ಸಿನ ಭಯೋತ್ಪಾದಕನು ಈಗ ಅಮ್ಮನ ನೆನಪಾಗಿ ಕಣ್ಣೀರಿಟ್ಟ...

ಗೋಕಾಕ್‌ನಲ್ಲೂ ಸಾಮೂಹಿಕ ಅತ್ಯಾಚಾರ: ಅಪ್ರಾಪ್ತೆ ಕುಟುಂಬಕ್ಕೆ ಬೆದರಿಕೆ

ಉಪ್ಪಿನಂಗಡಿಯಲ್ಲಿ ಮಕ್ಕಳ ಕಳ್ಳರು? ಪೋಷಕರೇ ಹುಷಾರ್

ಉಪ್ಪಿನಂಗಡಿ: ಇತ್ತೀಚೆಗೆ ಮಕ್ಕಳ ಕಳ್ಳರ ಸಂಖ್ಯೆ ಜಾಸ್ತಿಯಾಗಿಬಿಟ್ಟಿದೆ. ಯಾವ ಸಂದರ್ಭದಲ್ಲಾದರೂ ಮಕ್ಕಳನ್ನು ಅಪಹರಣ ಮಾಡಬಹುದು ಅನ್ನೊದಕ್ಕೆ ಉದಾಹರಣೆಯೆಂಬಂತಿದೆ ಉಪ್ಪಿನಂಗಡಿಯಲ್ಲಿ ನಡೆದ ಈ ಘಟನೆ. ಕಾರಿನಲ್ಲಿ ಬಂದ ಮಕ್ಕಳ...

ಅಕ್ಟೋಬರ್ 2 ರಂದು ಮಡಿಕೇರಿಯಲ್ಲಿ ಡಾ। ಪ್ರಭಾಕರ ಶಿಶಿಲರ ಕೃತಿ ‘ ಬೆಳಕಿನಡೆಗೆ ‘ ಬಿಡುಗಡೆ

ಅಕ್ಟೋಬರ್ 2 ರಂದು ಮಡಿಕೇರಿಯಲ್ಲಿ ಡಾ। ಪ್ರಭಾಕರ ಶಿಶಿಲರ ಕೃತಿ ‘ ಬೆಳಕಿನಡೆಗೆ ‘ ಬಿಡುಗಡೆ

ಸುಳ್ಯ : ಅ. 2 ರಂದು ಮಡಿಕೇರಿ ಪತ್ರಿಕಾಭವನದಲ್ಲಿ ಹಿರಿಯ ವಿದ್ವಾಂಸ ಡಾ. ಬಿ ಪ್ರಭಾಕರ ಶಿಶಿಲರ 1೦ ಕತೆಗಳ ಸಂಕಲನ ‘ಬೆಳಕಿನಡೆಗೆ’ ಎಂಬ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ...

ಮುಂದಿನ ತಿಂಗಳು ರಾಷ್ಟ್ರಪತಿ ಮಂಗಳೂರು ಭೇಟಿ ಸಾಧ್ಯತೆ

ಮುಂದಿನ ತಿಂಗಳು ರಾಷ್ಟ್ರಪತಿ ಮಂಗಳೂರು ಭೇಟಿ ಸಾಧ್ಯತೆ

ಮಂಗಳೂರು: ಮುಂದಿನ ತಿಂಗಳು  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.  3 ದಿನಗಳ ರಾಜ್ಯ ಪ್ರವಾಸದ ವೇಳೆ ಮಂಗಳೂರಿಗೂ ಆಗಮಿಸಿ ಎರಡು...

ಸಾಲೂರು ಅರಣ್ಯದಲ್ಲಿ ಸುಟ್ಟ ಕಾರು ಮತ್ತು ಮೃತದೇಹ ಪತ್ತೆ

ಸಾಲೂರು ಅರಣ್ಯದಲ್ಲಿ ಸುಟ್ಟ ಕಾರು ಮತ್ತು ಮೃತದೇಹ ಪತ್ತೆ

ಶಿವಮೊಗ್ಗ: ಇಲ್ಲಿನ ತೀರ್ಥಹಳ್ಳಿ ತಾಲ್ಲೂಕಿನ ಸಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯದಲ್ಲಿ ಸುಟ್ಟ ಕಾರು ಮತ್ತು ಮೃತದೇಹ ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ಕಾರು ಸುಟ್ಟು ಹೋಗಿರುವ...

ಇಂದು ವಿಶ್ವ ಹೃದಯ ದಿನ: ಹೃದಯ ಕಾಳಜಿ ವಹಿಸಿ, ಹೃದಯಾಘಾತ ತಪ್ಪಿಸಿ

ಇಂದು ವಿಶ್ವ ಹೃದಯ ದಿನ: ಹೃದಯ ಕಾಳಜಿ ವಹಿಸಿ, ಹೃದಯಾಘಾತ ತಪ್ಪಿಸಿ

ಬೆಂಗಳೂರು: ಇಂದು  ವಿಶ್ವ ಹೃದಯ ದಿನ. ನಮ್ಮ ಹೃದಯವನ್ನು ಕಾಳಜಿ ವಹಿಸಿ ಜೋಪಾನವಾಗಿ ನೋಡಿ ಕೊಳ್ಳಲೆಂದೇ ಇಂದು ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ಹೃದಯ ದಿನದ 24...

ಬೆಳ್ತಂಗಡಿ : ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಬೆಳ್ತಂಗಡಿ : ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ  ತಾಲೂಕಿನ ಮೇಲಂತಬೆಟ್ಟು ಕಾಲೇಜು ವಿದ್ಯಾರ್ಥಿನಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.28ರಂದು ನಡೆದಿದೆ. ಹುಣ್ಸಸೆಕಟ್ಟೆ ನಿವಾಸಿ ಸಂಜೀವ...

Page 391 of 437 1 390 391 392 437

Welcome Back!

Login to your account below

Retrieve your password

Please enter your username or email address to reset your password.