6 ಗಂಟೆ ಸರ್ವರ್ ಡೌನ್‌ನಿಂದಾಗಿ ಫೇಸ್ ಬುಕ್ ಒಡೆಯ ಜುಕನ್ ಬರ್ಗ್ ಆದ ನಷ್ಟವೆಷ್ಟು ಗೊತ್ತಾ? ಇಲ್ಲಿದೆ ಮಾಹಿತಿ
ಮುಂಬೈ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವ್ಯವಹಾರಗಳಿಗೂ ಇಂಟರ್ ನೆಟ್ ಬೇಕೆ ಬೇಕು.ಅದು ರಾತ್ರಿ ಸಮಯದಲ್ಲಿ ಇಂಟರ್ ನೆಟ್ ಬಳಕೆ ಮಾಡುವ ಗ್ರಾಹಕರ ಸಂಖ್ಯೆ ಅಧಿಕವಾಗಿರುತ್ತದೆ. ನಿನ್ನೆ ರಾತ್ರಿ...

















