ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

ಬಾವಿಯಲ್ಲಿ ಮುಳುಗಿ 13 ಮಹಿಳೆಯರ ದುರಂತ ಸಾವು

ಕುಶಿನಗರ: ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ತಡರಾತ್ರಿ ಮದುವೆ ಸಮಾರಂಭವೊAದರಲ್ಲಿ ದುರ್ಘಟನೆ ಸಂಭವಿಸಿದೆ. ಹಲ್ದಿ ಸಂಪ್ರದಾಯ ನಡೆಯುವ ವೇಳೆ ೧೩ ಮಹಿಳೆಯರು ಬಾವಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಬಾವಿಯ...

ತೆಂಗಿನಕಾಯಿ ಕೊಯ್ಯಲು ಹೋದವನು ಆಯತಪ್ಪಿ ಬಿದ್ದು ಸಾವು

ಆರ್‌ಎಸ್‌ಎಸ್ ಕಾರ್ಯಕರ್ತನ ಇರಿದು ಹತ್ಯೆ

ಆಲಪ್ಪುಳ : ಹರಿಪಾಡ್ ಪ್ರದೇಶದಲ್ಲಿ ಯುವ ಆರ್‌ಎಸ್‌ಎಸ್ ಕಾರ್ಯಕರ್ತನೊಬ್ಬ ತಾಳಂ ನೃತ್ಯ ಮಾಡಲು ತೆರಳಿದ್ದ ಸಮೀಪದ ದೇವಸ್ಥಾನದಲ್ಲಿ ಜಗಳವಾಡಿದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಘಟನೆಗೆ...

ತೋಟಕ್ಕೆ ನುಗ್ಗಿ ಎರಡು ಕಾಡಾನೆಗಳ ಪುಂಡಾಟಿಕೆ, ಅಪಾರ ಕೃಷಿ ಹಾನಿ

ತೋಟಕ್ಕೆ ನುಗ್ಗಿ ಎರಡು ಕಾಡಾನೆಗಳ ಪುಂಡಾಟಿಕೆ, ಅಪಾರ ಕೃಷಿ ಹಾನಿ

ಸುಳ್ಯ: ಆಲೆಟ್ಟಿ ಗ್ರಾಮದ ಬಡ್ಡಡ್ಕ ಸಮೀಪದ ಗುತ್ತಿನಡ್ಕ ಭಾಗದಲ್ಲಿ ಕಾಡಾನೆಗಳು ದಾಳಿ‌ ಮಾಡಿ ವ್ಯಾಪಕವಾಗಿ ಕೃಷಿ ಹಾನಿ ಮಾಡಿದೆ. ಕಳೆದ ರಾತ್ರಿ ಗುತ್ತಿನಡ್ಕದ ರಾಮ ಭಟ್ ಅವರ...

ಅಕ್ರಮ ಸಂಬಂಧಕ್ಕಾಗಿ ತಾಯಿಯನ್ನೇ ಸಂಪ್ ಗೆ ತಳ್ಳಿ ಕೊಂದ ಅಣ್ಣ-ತಂಗಿ..!

ಅಕ್ರಮ ಸಂಬಂಧಕ್ಕಾಗಿ ತಾಯಿಯನ್ನೇ ಸಂಪ್ ಗೆ ತಳ್ಳಿ ಕೊಂದ ಅಣ್ಣ-ತಂಗಿ..!

ತುಮಕೂರು: ಮನೆ ಮುಂದಿನ ನೀರಿನ ಸಂಪ್ ಗೆ ಬಿದ್ದು ಮಹಿಳೆಯ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅನೈತಿಕ ಸಂಬಂಧಕ್ಕಾಗಿ ಅಣ್ಣನ ಜೊತೆ ಸೇರಿ ತಾಯಿಯನ್ನೇ ಮಗಳು ಕೊಂಡಿದ್ದಾಳೆ...

ತೆಂಗಿನಕಾಯಿ ಕೊಯ್ಯಲು ಹೋದವನು ಆಯತಪ್ಪಿ ಬಿದ್ದು ಸಾವು

ಮಡಿಕೇರಿ: ಅಪ್ರಾಪ್ತೆ ಮೇಲೆ ಅತ್ಯಾಚಾರ

ಮಡಿಕೇರಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬನನ್ನು ಸುಂಟಿಕೊಪ್ಪ ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ. ಬುಧವಾರ ತಡರಾತ್ರಿ ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನಿವಾಸಿಯೊಬ್ಬ ಅಪ್ರಾಪ್ತೆಯ...

BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!

ಮಡಿಕೇರಿ: ಹಿಜಾಬ್ ಹಾಕಿ ಕ್ಲಾಸ್‌ಗೆ ಬಂದ ವಿದ್ಯಾರ್ಥಿನಿಯರ ಮೇಲೆ ಪ್ರಾಂಶುಪಾಲ ಗರಂ

ಮಡಿಕೇರಿ: ಹಿಜಾಬ್ ಹಾಕಿ ತರಗತಿಗೆ ಬಂದ ವಿದ್ಯಾರ್ಥಿನಿಯರ ವಿರುದ್ಧ ಪ್ರಾಂಶುಪಾಲರು ಸಿಟ್ಟಾದ ಘಟನೆ ಮಡಿಕೇರಿಯಲ್ಲಿ ಶುಕ್ರವಾರ ನಡೆದಿದೆ. ಸರಕಾರಿ ಪದವಿ ಪೂರ್ವ ಕಾಲೇಜು ಮಡಿಕೇರಿ ವಿದ್ಯಾರ್ಥಿನಿಗಳ ಗುಂಪೊಂದು...

ಕುಕ್ಕರ್ ಸ್ಪೋಟ, ಸ್ವಲ್ಪದರಲ್ಲೇ ಗೃಹಿಣಿ ಪ್ರಾಣಾಪಾಯದಿಂದ ಪಾರು

ಕುಕ್ಕರ್ ಸ್ಪೋಟ, ಸ್ವಲ್ಪದರಲ್ಲೇ ಗೃಹಿಣಿ ಪ್ರಾಣಾಪಾಯದಿಂದ ಪಾರು

ಕಳಂಜ: ಇಲ್ಲಿನ ಕಿಲಂಗೋಡಿಯ ವಾಸುದೇವ ಆಚಾರ್ಯರ ಮನೆಯಲ್ಲಿ ಕುಕ್ಕರ್ ಸ್ಪೋಟಗೊಂಡು ಗೃಹಿಣಿ ಅಪಾಯದಿಂದ ಪಾರಾದ ಘಟನೆ ಫೆ. 17ರಂದು ನಡೆದಿದೆ. ಫೆ. 17ರಂದು ವಾಸುದೇವ ಆಚಾರ್ಯರ ಪತ್ನಿ...

ತಂಗಿಯನ್ನು ಚುಡಾಯಿಸಿದ ಮೂವರು ಪುಂಡರಿಗೆ ಹಿಗ್ಗಾಮುಗ್ಗಾ ಥಳಿಸಿದ ಅಣ್ಣ

ತಂಗಿಯನ್ನು ಚುಡಾಯಿಸಿದ ಮೂವರು ಪುಂಡರಿಗೆ ಹಿಗ್ಗಾಮುಗ್ಗಾ ಥಳಿಸಿದ ಅಣ್ಣ

ಮಂಗಳೂರು: ಮದುವೆ ಮನಗೆ ಬಂದ ಮೂವರು ಯುವಕರು ಯುವತಿಯೊಬ್ಬಳನ್ನು ಚುಡಾಯಿಸಲು ಹೋಗಿ ಹುಡುಗಿಯ ಅಣ್ಣನ ಕೈಯಿಂದ ಬಿಸಿಬಿಸಿ ಕಜ್ಜಾಯ ತಿಂದ ಘಟನೆ ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ನಿನ್ನೆ ನಡೆದಿದೆ....

ಸುಳ್ಯಕ್ಕೂ ಕಾಲಿಟ್ಟ ಹಿಜಾಬ್ ವಿವಾದ, ಹಿಜಾಬ್ ಹಾಕಿ ಬಂದವರಿಗೆ ಪ್ರವೇಶ ನಿರಾಕರಣೆ

ಸುಳ್ಯಕ್ಕೂ ಕಾಲಿಟ್ಟ ಹಿಜಾಬ್ ವಿವಾದ, ಹಿಜಾಬ್ ಹಾಕಿ ಬಂದವರಿಗೆ ಪ್ರವೇಶ ನಿರಾಕರಣೆ

ಸುಳ್ಯ: ಹಿಜಾಬ್ ಗಲಾಟೆ ಸುಳ್ಯಕ್ಕೂ ಕಾಲಿರಿಸಿದ್ದು, ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೆಲವರು ಹಿಜಾಬ್ ಧರಿಸಿ ಬಂದ ಘಟನೆ ಇಂದು ನಡೆದಿದೆ. ಹಿಜಬ್ ಧರಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ...

BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!

ಕಡಬದಲ್ಲಿ ಹಾವು ಕಚ್ಚಿ ಸಾವಿಗೀಡಾದ ರೈತ

ಕಡಬ: ತೋಟಕ್ಕೆ ಸ್ಪಿಂಕ್ಲರ್ ಅಳವಡಿಸಲು ಹೋಗಿದ್ದಾಗ ರೈತರೊಬ್ಬರಿಗೆ ವಿಷಯ ಹಾವು ಕಚ್ಚಿ ಸಾವಿಗೀಡಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ಕೋಡಿಂಬಾಳ ಗ್ರಾಮದ ಪೆಲೆತ್ತೊಡಿ ನಿವಾಸಿ ಧರ್ಮಪಾಲ...

Page 312 of 437 1 311 312 313 437

Welcome Back!

Login to your account below

Retrieve your password

Please enter your username or email address to reset your password.