ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

BIG BREAKING: ಕಲ್ಲುಗುಂಡಿಯಲ್ಲಿ ಹೊಡೆದಾಟ: ಕುಡುಕನ ಕೋಪಕ್ಕೆ ಒಬ್ಬನ ಕೈ ಬೆರಳು ಕಟ್ ..!

ಮಂಗಳೂರು ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣ, ಇಬ್ಬರು ಪೊಲೀಸ್‌ ವಶಕ್ಕೆ

ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಉಗ್ರರ ಸಂಚು ಇರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿರುವಾಗಲೇ ಮೈಸೂರಿನಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರನ್ನುವಶಕ್ಕೆ ಪಡೆದುಕೊಂಡು...

ಸಂಸದ ನಳೀನ್ ಕುಮಾರ್ ಕಟೀಲ್ ಮೇಲಿನ ಪೊಲೀಸರ ಎಫ್ಐಆರ್ ರದ್ದು

‘ಭಯೋತ್ಪಾದಕ ಕೃತ್ಯ ನಡೆಸುವವರ ಜನ್ಮ ಜಾಲಾಡುತ್ತೇವೆ’ – ನಳಿನ್ ಕಟೀಲ್

ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸುವವರ ಜನ್ಮ ಜಾಲಾಡಿ ಶಾಶ್ವತವಾಗಿ ಅವರು...

ಮಂಗಳೂರು: ಆಟೋದಲ್ಲಿ ಸ್ಪೋಟ ಪ್ರಕರಣ, ‘ತನಿಖೆ ನಡೆಸಲು 10 ತಂಡ ರಚನೆ’ -ಕಮಿಷನರ್

ಮಂಗಳೂರು: ಆಟೋದಲ್ಲಿ ಸ್ಪೋಟ ಪ್ರಕರಣ, ‘ತನಿಖೆ ನಡೆಸಲು 10 ತಂಡ ರಚನೆ’ -ಕಮಿಷನರ್

ನ್ಯೂಸ್ ನಾಟೌಟ್ : ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ತನಿಖೆ ನಡೆಸಲು ಹತ್ತು ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ....

ದೊಡ್ಡಡ್ಕ ಕೊರಗಜ್ಜನ ಸನ್ನಿಧಿಯಲ್ಲಿ ಜನಜಾತ್ರೆ

ದೊಡ್ಡಡ್ಕ ಕೊರಗಜ್ಜನ ಸನ್ನಿಧಿಯಲ್ಲಿ ಜನಜಾತ್ರೆ

ನ್ಯೂಸ್ ನಾಟೌಟ್: ಕರಾವಳಿ ಜನರ ಆರಾಧ್ಯ ದೈವ ಸ್ವಾಮಿ ಕೊರಗಜ್ಜ. ಈ ದೈವದ ಕಾರ್ಣಿಕದ ಶಕ್ತಿ ಈಗಾಗಲೇ ಹಲವು ಸಲ ಸಾಬೀತಾಗಿದ್ದು ಅಜ್ಜ ಎಂದು ಕರೆದರೆ ಕಷ್ಟಗಳು...

ಸನ್‌ಫ್ಯೂರ್ ಆಯಿಲ್ , ಸರ್ಫ್ ಬಳಸಿ ಆನೆಯನ್ನು ಹೊರಗೆಳೆದು ತೆಗೆದ್ರು..!

ಸನ್‌ಫ್ಯೂರ್ ಆಯಿಲ್ , ಸರ್ಫ್ ಬಳಸಿ ಆನೆಯನ್ನು ಹೊರಗೆಳೆದು ತೆಗೆದ್ರು..!

ನ್ಯೂಸ್ ನಾಟೌಟೌ: ಬೃಹತ್ ಗಾತ್ರದ ಆನೆಯೊಂದು ಸಿಮೆಂಟ್ ಕಂಬಳ ನಡುವಿನ ಬೇಲಿಯಲ್ಲಿ ಸಿಲುಕಿ ವಿಲವಿಲ ಒದ್ದಾಡಿದ ಘಟನೆ ಮಡಿಕೇರಿ ಸಮೀಪದ ತೊಂಡೂರು ಗ್ರಾಮದಲ್ಲಿ ನಡೆದಿದೆ. ಕಾಡಾನೆಯ ರಕ್ಷಣೆಗೆ...

ಹಾಕಿ: ಪ್ರಚಂಡ ಪ್ರದರ್ಶನ, ಕೊಡಗಿನ ಹುಡುಗಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ

ಹಾಕಿ: ಪ್ರಚಂಡ ಪ್ರದರ್ಶನ, ಕೊಡಗಿನ ಹುಡುಗಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ

ನ್ಯೂಸ್ ನಾಟೌಟ್ : ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ರಾಜ್ಯ ಮಟ್ಟ ದ ಹಾಕಿ ಪಂದ್ಯಾ ವಳಿಯಲ್ಲಿ ಕೊಡಗು ಜಿಲ್ಲೆ ಪ್ರಚಂಡ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ....

ಸುಳ್ಯದಲ್ಲಿ ನ.26 ರಂದು ಬೃಹತ್ ಉದ್ಯೋಗಮೇಳ , 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗಿ

ಸುಳ್ಯದಲ್ಲಿ ನ.26 ರಂದು ಬೃಹತ್ ಉದ್ಯೋಗಮೇಳ , 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗಿ

ನ್ಯೂಸ್ ನಾಟೌಟ್: ಒಂದು ಒಳ್ಳೆಯ ಉದ್ಯೋಗ ಪಡೆದು ನೆಮ್ಮದಿಯ ಜೀವನಮಾಡಬೇಕು ಅನ್ನೋದು ಪ್ರತಿಯೊಬ್ಬ ಯುವಕನ ಕನಸಾಗಿದೆ. ಅಂತಹ ಕನಸನ್ನು ನನಸು ಮಾಡಲು ಇದೀಗ ಸುಳ್ಯದಲ್ಲಿ ನ.26 ರಂದು...

ಮಂಗಳೂರು: ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ, ಪ್ರಯಾಣಿಕನ ಮೇಲೆ ಹೆಚ್ಚಿದ ಅನುಮಾನ

ಮಂಗಳೂರು: ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ, ಪ್ರಯಾಣಿಕನ ಮೇಲೆ ಹೆಚ್ಚಿದ ಅನುಮಾನ

ನ್ಯೂಸ್ ನಾಟೌಟ್ : ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಸಂಭವಿಸಿದ ಸ್ಫೋಟಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ಮೂಲಗಳ ಪ್ರಕಾರ ಇದು ಉದ್ದೇಶ ಪೂರ್ವಕವಾಗಿ ನಡೆದಿದೆ ಅನ್ನುವಂತಹ ಮಾಹಿತಿ...

ಆಸ್ತಿ ವಿಚಾರಕ್ಕೆ ಹೊಡೆದಾಟ, ಇಬ್ಬರ ಮೇಲೆ ಕೊಡಲಿಯಿಂದ ಹಲ್ಲೆ

ಚಲಿಸುತ್ತಿದ್ದಾಗಲೇ ಭೀಕರ ಸದ್ದಿನೊಂದಿಗೆ ಆಟೋ ರಿಕ್ಷಾ ಸ್ಫೋಟ

ನ್ಯೂಸ್ ನಾಟೌಟ್ : ಚಲಿಸುತ್ತಿದ್ದ ಆಟೊವೊಂದು ನಿಗೂಢ ಸ್ಪೋಟಗೊಂಡ ಬೆಚ್ಚಿಬೀಳಿಸುವ ಘಟನೆ ಇಂದು ಸಂಜೆ ಮಂಗಳೂರಿನಲ್ಲಿ ನಡೆದಿದೆ. ನಾಗುರಿಯಲ್ಲಿ ನಡೆದ ಈ ಭಯಾನಕ ಘಟನೆಗೆ ಆಟೋ ಛಿದ್ರ...

ಇಂದಿನಿಂದ ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ಇಂದಿನಿಂದ ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನ್ಯೂಸ್ ನಾಟೌಟ್: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ (ಶನಿವಾರ) ಲಕ್ಷದೀಪೋತ್ಸವ ಆರಂಭವಾಗಿದೆ. ಇದೀಗ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಆರು ದಿನಗಳ ಕಾಲ ನಡೆಯಲಿದ್ದು...

Page 148 of 437 1 147 148 149 437

Welcome Back!

Login to your account below

Retrieve your password

Please enter your username or email address to reset your password.