ನ್ಯೂಸ್ ನಾಟೌಟ್ : ಭಾಗಮಂಡಲದಲ್ಲಿ ನಡೆದ ವಲಯ ಮಟ್ಟದ ಬಾಲಕಿಯರ ಕಬಡ್ಡಿ ಕೂಟದಲ್ಲಿ ಕರಿಕೆ ಪ್ರೌಢ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ತಂಡದಲ್ಲಿ ಹಿತಾಶ್ರೀ, ಗೌತಮಿ, ಗಾನವಿ ಹಾಗೂ ಸ್ನೇಹಾ, ಅಜಿತಾ, ಹರ್ಷಿತಾ, ಪೂಜಾ ಹಾಗೂ ರೇಖಾ ಅವರನ್ನೊಳಗೊಂಡ ತಂಡ ಅತ್ಯುತ್ತಮ ಸಾಧನೆ ಮೆರೆದು ತಾಲೂಕು ಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದೆ.
© 2021 Newsnotout | Website Developed By serverhug.
© 2021 Newsnotout | Website Developed By serverhug.