• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಬಾಯ್ ಫ್ರೆಂಡ್ ಜತೆ ವಿಡಿಯೋ ಕಾಲ್‌, ನಟಿ ಸೋನು ಎಡವಟ್ಟು..!

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
August 8, 2022
in Uncategorized
0 0
0
ಬಾಯ್ ಫ್ರೆಂಡ್ ಜತೆ ವಿಡಿಯೋ ಕಾಲ್‌, ನಟಿ ಸೋನು ಎಡವಟ್ಟು..!
Share on FacebookShare on Twitter

ನ್ಯೂಸ್ ನಾಟೌಟ್ : ಬಿಗ್ ಬಾಸ್‌ ಮನೆಯಲ್ಲಿ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ಸೋಶಿಯಲ್ ಮೀಡಿಯಾದ ವಿಡಿಯೋಗಳಿಂದಲೇ ನಟಿಯಾಗಿ ಗುರುತಿಸಿಕೊಂಡ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ ಗೌಡ. ಬಿಗ್ ಬಾಸ್ ಟಾಸ್ಕ್ ವೇಳೆ ಬಾಯ್ ಫ್ರೆಂಡ್ ಜತೆಗೆ ವಿಡಿಯೋ ಕಾಲ್ ಮಾಡಲು ಹೋಗಿ ಎಡವಟ್ಟಾಗಿರುವ ಕಥೆಯನ್ನು ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾರೆ. ನನಗೆ ಮೋಸ ಮಾಡಿರುವ ವ್ಯಕ್ತಿಯ ನೆನೆದು ಇನ್ನೊಂದು ವಿಡಿಯೋವನ್ನು ಅವನು ಯಾವಾಗ ಬಿಡುಗಡೆ ಮಾಡುತ್ತಾನೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಟಾಸ್ಕ್ ವೇಳೆ ಇದರ ಬಗ್ಗೆ ಅವರು ಏನು ಹೇಳಿದ್ರು ಅನ್ನುವುದರ ಕಂಪ್ಲೀಟ್ ಡಿಟೇಲ್ಸ್‌ ಇಲ್ಲಿದೆ ಓದಿ.

ಸೋನು ಹೇಳಿದ್ದೇನು?

ಒಬ್ಬ ಹುಡುಗ ನನಗೆ ಪ್ರಪೋಸ್ ಮಾಡಿದ.. ನಾನು ನಿನ್ನ ತುಂಬಾ ಮಿಸ್ ಮಾಡ್ಕೋತಿದ್ದೀನಿ ಅಂತ ಹೇಳಿದ್ದ. ನೀನು ನನ್ನನ್ನು ಟ್ರೂ ಲವ್ ಮಾಡ್ತಿದ್ದೀಯಾ ಅಲ್ವಾ..? ವಿಡಿಯೋ ಕಾಲ್ ಮಾಡು ಅಂತ ಹೇಳಿದ್ದ. ನಾನು ಆಗೋದಿಲ್ಲ. ನನಗೆ ಭಯ ಆಗುತ್ತೆ ಅಂತ ಹೇಳಿದ್ದೆ. ಇದಕ್ಕೆ ನೀನು ಬೆಂಗಳೂರಿನಲ್ಲೇ ಯಾರನ್ನೇ ಲವ್ ಮಾಡ್ತಿದ್ದೀಯಾ. ಅದಕ್ಕೆ ನನ್ನ ಜೊತೆ ಈ ರೀತಿ ಮಾತನಾಡ್ತಿದ್ದೀಯ? ಅಂತ ಹೇಳಿದ್ದ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಬೇರೆ ದಾರಿ ಇಲ್ಲದೇ ನಾನು ಆಗ ವಿಡಿಯೋ ಕಾಲ್ ಮಾಡಿದೆ. ಅದನ್ನು ಅವನು ಎಲ್ಲಾ ರೆಕಾರ್ಡ್ ಮಾಡಿ ಇಟ್ಟುಕೊಂಡಿದ್ದ. ಇದು ಆಗಿ ಒಂದು ತಿಂಗಳಾದ ಮೇಲೆ ನನ್ನ ಜೊತೆ ತುಂಬಾ ಕೆಟ್ಟದಾಗಿ ಮಾತನಾಡೋಕೆ ಶುರು ಮಾಡಿದ. ಆತನ ವರ್ತನೆ ಕಂಡು ನೀನು ಯಾಕೆ ಹೀಗೆಲ್ಲ ಮಾತನಾಡ್ತಿದ್ದೀಯಾ ಅಂತ ಕೇಳಿದೆ. ಅದಕ್ಕೆ ಆತ ಹೇಳಿದ ನೀನು ನನ್ನ ಬಿಟ್ಟು ಬೇರೆ ಯಾರನ್ನು ಮದ್ವೆ ಆಗೋಕೆ ಆಗೋದಿಲ್ಲ. ಅದಕ್ಕೆ ಆ ರೀತಿ ಮಾಡಿದ್ದೀನಿ ಅಂದ. ಆಗ ನಾನು ಏನ್ ಮಾಡಿದ್ದೀಯಾ ಹೇಳು ಅಂತ ಕೇಳಿದಕ್ಕೆ ವಿಡಿಯೋ ಕಳಿಸಿದ. ಒಂದು ಕ್ಷಣ ನನ್ನ ಮನೆ ಮಾನ ಮಾರ್ಯದೆ ತೆಗೆದು ಬಿಟ್ಟ ಅನ್ನಿಸ್ತು. ಅವನ ಹತ್ರ ಎರಡು ವಿಡಿಯೋ ಇತ್ತು. ಅದರಲ್ಲಿ ಒಂದು ವಿಡಿಯೋವನ್ನ ಬಿಟ್ಟಿದ್ದಾನೆ. ಇನ್ನೊಂದು ವಿಡಿಯೋ ಯಾವಾಗ ಬಿಡ್ತಾನೋ ಗೊತ್ತಿಲ್ಲ. ನನಗೆ ಆಗಿರೋದು ಮತ್ತೆ ಯಾವ ಹೆಣ್ಣಿಗೂ ಆಗೋದು ಬೇಡ. ಆದರೆ ಸ್ಟ್ರಾಂಗ್ ಆಗಿ ಇರಬೇಕು. ನಮ್ಮ ಅಮ್ಮ ನನಗೆ ಧೈರ್ಯ ಕೊಟ್ರು. ಅವರಿಗೆ ತುಂಬಾ ಬೇಜಾರಾಗಿದೆ. ನಮ್ಮ ಅಮ್ಮನಿಗೆ ನಾನು ಕ್ಷಮೆ ಕೇಳೀನಿ ಎಂದು ಹೇಳಿಕೊಂಡಿದ್ದಾರೆ.

Tags: 2nd daybigg-bossgowdaOttSonusrinivas
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಮಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದರೇ ಕೊಡಗಿನ ವೈದ್ಯೆ?

ಮಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದರೇ ಕೊಡಗಿನ ವೈದ್ಯೆ?

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In