ನ್ಯೂಸ್ ನಾಟೌಟ್: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ 90ನೇ ಹುಟ್ಟುಹಬ್ಬದ ಅಂಗವಾಗಿ ‘ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್’ನಲ್ಲಿ ಬುಧವಾರ ಕೇವಲ ರು. 1ಕ್ಕೆ ಊಟ –ಉಪಾಹಾರ ದೊರೆಯಲಿದೆ.
ಮುಖಂಡ ನಿಖಿಲ್ ಕುಮಾರಸ್ವಾಮಿ, ವಕ್ತಾರ ಟಿ.ಎ.ಶರವಣ ಅವರು ಮಧ್ಯಾಹ್ನ 12ಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅಪ್ಪಾಜಿ ಕ್ಯಾಂಟೀನ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಜಿ ಪ್ರಧಾನಿಗಳ ಹುಟ್ಟು ಹಬ್ಬಕ್ಕೆ ಎಲ್ಲ ಕಡೆಯಿಂದ ಶುಭಾಶಯಗಳ ಸುರಿಮಳೆಯೇ ಹರಿದಿದೆ.



















DG has tirelessly worked to see that his children & grandchildren are politically settled. DG Rajya Sabha MP; Nimbe Hannu Revanna MLA, Bahupatni Kumaraswamy MLA, Prajwal Revanna MP, Revanna son MLC, Kumaraswamy Wife MLA, Revanna wife Panchayat President.
Bafoon Nikhil JDS Youth President. Only Channamma left out. Great patriarch.