ಅರಂತೋಡು : ಅರಂತೋಡು ಗ್ರಾಮದ ಉಳುವಾರು ಮನೆಯ ಕೆ. ದೇವಣ್ಣ ಗೌಡ ಭಾನುವಾರದಿಂದ ಕಾಣೆಯಾಗಿದ್ದಾರೆ. ಹಠಾತ್ ನಾಪತ್ತೆಯಾಗಿರುವ ಅವರನ್ನು ಕಂಡ ಕೂಡಲೇ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕೆಂದು ಕುಟುಂಬ ವರ್ಗದವರು ಮನವಿ ಮಾಡಿದ್ದಾರೆ.
ಮೊಬೈಲ್ ಸಂಖ್ಯೆ ಹೀಗಿದೆ: 9741113650, 8762416256, 9591370038
© 2021 Newsnotout | Website Developed By serverhug.
© 2021 Newsnotout | Website Developed By serverhug.