• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಕಡಿಮೆ ಮೇವು ಸೇವಿಸಿ ಹೆಚ್ಚು ಹಾಲು ಕೊಡುವ ಬನ್ನಿ ತಳಿ ಎಮ್ಮೆಗೆ ಗಂಡು ಕರು..!

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
October 25, 2021
in ದೇಶ-ಪ್ರಪಂಚ
0 0
0
ಕಡಿಮೆ ಮೇವು ಸೇವಿಸಿ ಹೆಚ್ಚು ಹಾಲು ಕೊಡುವ ಬನ್ನಿ ತಳಿ ಎಮ್ಮೆಗೆ ಗಂಡು ಕರು..!
Share on FacebookShare on Twitter

ಅಹಮದಾಬಾದ್: ಐವಿಎಫ್ ತಂತ್ರಜ್ಞಾನದಡಿ ಗರ್ಭಧರಿಸಿದ್ದ ಬನ್ನಿ ತಳಿಯ ಎಮ್ಮೆ ಗಂಡು ಕರುವಿಗೆ ಜನ್ಮ ನೀಡಿದೆ. ಗಿರ್ ಸೋಮನಾಥ್ ಜಿಲ್ಲೆಯ ರೈತರೊಬ್ಬರ ಮನೆಯಲ್ಲಿ ಎಮ್ಮೆಗೆ ಇಂತಹ ಪ್ರಯೋಗ ಮಾಡಲಾಗಿದ್ದು ಆ ಪ್ರಯೋಗ ಯಶಸ್ವಿಯಾಗಿದೆ.

ಏನಿದು ವಿಶೇಷ ತಳಿ?

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಬನ್ನಿ ತಳಿ ಎಮ್ಮೆಗಳ ಪೈಕಿ ಅತ್ಯಂತ ವಿಶೇಷವಾಗಿದ್ದಾಗಿದೆ. ಅಪರೂಪದ ತಳಿ ಹೆಚ್ಚಾಗಿ ಗುಜರಾತ್‌ನ ಕಛ್ ಪ್ರಾಂತ್ಯದಲ್ಲಿ ಹೆಚ್ಚು ಕಂಡುಬರುತ್ತವೆ. ಹಾಲಿನ ಉತ್ಪಾದನೆ ವೃದ್ಧಿಗೆ, ಗುಣಮಟ್ಟದ ತಳಿಯ ಎಮ್ಮೆಗಳ ಸಂತತಿ ಹೆಚ್ಚಿಸಲು ಐವಿಎಫ್ ತಂತ್ರಜ್ಞಾನದ ಮೊರೆ ಹೋಗಲಾಗಿತ್ತು. ಬನ್ನಿ ಮತ್ತು ಮುರ್ರಾ ತಳಿಗಳು ಹೆಚ್ಚು ಹಾಲು ನೀಡುತ್ತವೆ. ಕಡಿಮೆ ಮೇವು ಸೇವಿಸಿಯೂ ನಿಯಮಿತವಾಗಿ 9–12 ಲೀಟರ್ ಹಾಲು ನೀಡುತ್ತಿವೆ. ಐವಿಎಫ್ ತಂತ್ರಜ್ಞಾನವು ವರದಾನವಾಗಿದ್ದು, ಇದು ನಿರ್ದಿಷ್ಟ ತಳಿಯ ಜಾನುವಾರುಗಳನ್ನು ತ್ವರಿತವಾಗಿ ಹೆಚ್ಚಿಸಲು ನೆರವಾಗಲಿದೆ.

ಮೊದಲ ಎಮ್ಮೆ ಕರು

ಬನ್ನಿ ತಳಿಯ ಎಮ್ಮೆಗಳು ಸ್ಥಿತಿಸ್ಥಾಪಕತ್ವ, ಹೆಚ್ಚಿನ ಹಾಲು ಉತ್ಪಾದನೆಗೆ ಹೆಸರಾಗಿವೆ. ಇದು ಐವಿಎಫ್ ಕ್ರಮದಲ್ಲಿ ಜನಿಸಿದ ಮೊದಲ ಕರು ಎಂದು ಕೇಂದ್ರ ಪಶುಸಂಗೋಪನೆ, ಮೀನುಗಾರಿಕೆ ಸಚಿವಾಲಯ ಟ್ವೀಟ್ ಮಾಡಿದೆ. ಬನ್ನಿ ತಳಿ ಎಮ್ಮೆ ಐವಿಎಫ್ ತಂತ್ರಜ್ಞಾನದಲ್ಲಿ ಗರ್ಭಧರಿಸಿ ಕರುವಿಗೆ ಜನ್ಮ ನೀಡಿದ ಮೊದಲ ಪ್ರಕರಣ ಇದಾಗಿದೆ. ಕೃಷಿಕ ವಿನಯ್ ಎಲ್ ವಾಲಾ ಅವರ ಕೊಟ್ಟಿಗೆಯಲ್ಲಿಯೇ ಕರು ಜನಿಸಿತು ಎಂದು ಟ್ವೀಟರ್ ನಲ್ಲಿ ತಿಳಿಸಲಾಗಿದೆ.

ಇದೇ ತಂತ್ರಜ್ಞಾನದಡಿ ಇನ್ನೂ ಹೆಚ್ಚು ಕರುಗಳ ಜನನ

ಎಮ್ಮೆಗೆ ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಧಾರಣೆಗೆ ನೆರವಾಗುವ ಕ್ರಮವನ್ನು ಸ್ಥಳೀಯ ಎನ್‌ಜಿಒ ಜೆಕೆ ಟ್ರಸ್ಟ್ ಕೈಗೊಂಡಿತ್ತು. ಇನ್ನೂ ಕೆಲ ಎಮ್ಮೆಗಳಿಗೆ ಇದೇ ಕ್ರಮ ಅನುಸರಿಸಿದ್ದು, ಮುಂದಿನ ದಿನಗಳಲ್ಲಿ ಅವುಗಳು ಕೂಡ ಕರುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ ಎಂದು ಕೃಷಿಕ ವಿನಯ್ ವಾಲಾ ತಿಳಿಸಿದ್ದಾರೆ. ಎನ್‌ಜಿಒ ಜೆ.ಕೆ.ಟ್ರಸ್ಟ್ ಗುಜರಾತ್‌ನಲ್ಲಿ ಐವಿಎಫ್ ತಂತ್ರಜ್ಞಾನ ಬಳಸಿ ಒಟ್ಟು 125 ಗರ್ಭಧಾರಣೆಯನ್ನು ಮುಂದಿನ ಎರಡು ತಿಂಗಳಲ್ಲಿ ರಾಸುಗಳಿಗೆ ನಡೆಸಲು ಉದ್ದೇಶಿಸಿದೆ.

ಹೇಗೆ ನಡೆಯುತ್ತೆ ಪ್ರಯೋಗ?

ಪ್ರಣಾಳ ಶಿಶು ತಂತ್ರಜ್ಞಾನ ಮಾದರಿಯಲ್ಲಿ ಈ ಸಂಶೋಧನೆ ನಡೆಸಲಾಗುತ್ತದೆ. ಮಹಾರಾಷ್ಟç ಮತ್ತು ಚಂಡೀಗಢದಲ್ಲಿ ಐವಿಎಫ್ ಕರುಗಳ ಸೃಚ್ಟಿಸುವ ಎರಡು ಅತ್ಯುನ್ನತ ಪ್ರಯೋಗಾಲಯಗಳನ್ನು ಹೊಂದಿದೆ. ಈ ಪ್ರಯೋಗಾಲಯದ ಪರಿಣಿತರು ದಾನಿ ಹಸು ಅಥವಾ ಎಮ್ಮೆಯ ಇನ್ನೂ ಫಲಿತಗೊಳ್ಳದ ಅಂಡಗಳನ್ನು ಸಂಗ್ರಹಿಸಲಾಗುತ್ತದೆ. ಅದನ್ನು ಉತ್ಕೃಷ್ಟ ಗುಣಮಟ್ಟದ ಗಂಡು ಎಮ್ಮೆ ಅಥವಾ ಎತ್ತಿನ ವೀರ್ಯಾಣುವಿನೊಂದಿಗೆ ಸಂಯೋಗಗೊಳಿಸಲಾಗುತ್ತದೆ. ಇದರ ಪರಿಣಾಮದಿಂದ ಉತ್ತಮ ಗುಣಮಟ್ಟದ ಭ್ರೂಣ ಬೆಳೆಯುತ್ತದೆ.

ಎಷ್ಟು ಕರುವಿಗೆ ಜನ್ಮ ನೀಡಬಹುದು?

ಈ ಮಾದರಿಯಲ್ಲಿ ಹಸು ಅಥವಾ ಎಮ್ಮೆ ಸರಾಸರಿ 15 ವರ್ಷದ ಜೀವಿತಾವಧಿಯಲ್ಲಿ ಗರಿಷ್ಠ 10 ಕರುಗಳಿಗೆ ಜನ್ಮ ನೀಡಬಲ್ಲದು. ಹೀಗಾಗಿ ಅಧಿಕ ಹಾಲು ನೀಡಬಲ್ಲ ಹೆಚ್ಚಿನ ಹಸು ಅಥವಾ ಎಮ್ಮೆಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಯೋಗಗಳು ನಡೆಯುತ್ತಿವೆ.

Tags: banni
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಫೇಸ್ಬುಕ್ ಗೆ 519.76 ರೂ. ಕೋಟಿ ದಂಡ ವಿಧಿಸಿದ ಬ್ರಿಟನ್

ಬಜರಂಗದಳ ಅಪಾಯಕಾರಿ ಸಂಘಟನೆ: ಫೇಸ್ ಬುಕ್ ಆಂತರಿಕ ವರದಿ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In