• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Saturday, March 21, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಶ್ವಾನಗಳಿಗೆಲ್ಲ ಇದು ಹಿರಿಯಜ್ಜ, ವಯಸ್ಸೆಷ್ಟು ಗೊತ್ತೇ? ಗಿನ್ನಿಸ್ ವಿಶ್ವ ದಾಖಲೆ ಬರೆದ ಬಾಬಿಗೆ ಶುಭಾಶಯಗಳ ಸುರಿಮಳೆ

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
February 6, 2023
in ದೇಶ-ಪ್ರಪಂಚ
0 0
0
ಶ್ವಾನಗಳಿಗೆಲ್ಲ ಇದು ಹಿರಿಯಜ್ಜ, ವಯಸ್ಸೆಷ್ಟು ಗೊತ್ತೇ? ಗಿನ್ನಿಸ್ ವಿಶ್ವ ದಾಖಲೆ ಬರೆದ ಬಾಬಿಗೆ ಶುಭಾಶಯಗಳ ಸುರಿಮಳೆ
Share on FacebookShare on Twitter

ನ್ಯೂಸ್ ನಾಟೌಟ್ : ನಾಯಿ ನಂಬಿಕೆಯ ಪ್ರಾಣಿ.ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನ.ಇವುಗಳು ಮನೆಯನ್ನು ಕಾಯುತ್ತಿದ್ದರೆ ಮನೆ ಯಜಮಾನನಿಗೆ ಧೈರ್ಯ.ಆದರೆ ಅವುಗಳ ಆರೋಗ್ಯ ಕಾಪಾಡುವುದು ಅಷ್ಟೇ ಮುಖ್ಯ. ಸಾಮಾನ್ಯವಾಗಿ ಆರೋಗ್ಯವಂತ ನಾಯಿಗಳು ೧೫ರಿಂದ ೧೮ ವರ್ಷ ಬದುಕುತ್ತವೆ ಎಂದು ಹೇಳಲಾಗುತ್ತಿದೆ.ಸೋಂಕು , ಇನ್ನಿತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಬದುಕುಳಿಯುವುದು ಕಷ್ಟ.ಆದರೆ ಇಲ್ಲೊಂದು ಶ್ವಾನ ಇದೆ. ಇದಕ್ಕೆ ಬರೋಬ್ಬರಿ ೩೦ ವರ್ಷಗಳು ಅಂದರೆ ನೀವು ನಂಬಲೇ ಬೇಕು. ಈ ಮೂಲಕ ಅದು ಗಿನ್ನಿಸ್​ ವಿಶ್ವ ದಾಖಲೆ ಬರೆದಿದೆ.

1992 ಮೇ 11ರಂದು ಜನನ

ಅಂದ ಹಾಗೆ ಇದು ಪೋರ್ಚ್​ಗಲ್​ನಲ್ಲಿರುವ  ಶ್ವಾನ. ಈ ನಾಯಿಯ ಹೆಸರು ಬಾಬಿ. ರಾಫಿರೊ ಅಲೆಂಟೊ ಜಾತಿಗೆ ಸೇರಿದ್ದಾಗಿದೆ. 1992ರ ಮೇ 11ರಂದು ಇದು  ಜನಿಸಿದೆ. ಈ ತಳಿಯ ಜೀವಿತಾವಧಿ 12ರಿಂದ 14 ವರ್ಷಗಳು ಎಂದು ಹೇಳುತ್ತಾರೆ. ಆದರೆ, ಪವಾಡ ಎಂಬಂತೆ ಬಾಬಿ 30 ವರ್ಷಕ್ಕೂ ಅಧಿಕ ಕಾಲ ಬದುಕಿದೆ ಅನ್ನೊದೇ ಅಚ್ಚರಿಯ ವಿಚಾರ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >
ಗಿನ್ನಿಸ್​ ವಿಶ್ವ ದಾಖಲೆ

ಒಂದು ವಾರದ ಹಿಂದೆ ಚುವಾವಾ ಜಾತಿಯ ನಾಯಿಯೊಂದು 23 ವರ್ಷ ಬದುಕುವ ಮೂಲಕ ವಿಶ್ವದ ಅತಿ ಹಿರಿಯ ನಾಯಿ ಎಂಬ ಗಿನ್ನಿಸ್​ ದಾಖಲೆ ಮಾಡಿತ್ತು. ಆ ದಾಖಲೆಯನ್ನು ಬಾಬಿ ಒಂದೇ ವರ್ಷದಲ್ಲಿ ಅಳಿಸಿ ಹಾಕಿದೆ. ಬಾಬಿಯ  ಈ ಸಾಧನೆಗೆ ಶ್ವಾನ ಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ.ನೂರ್ಕಾಲ ಬದುಕಿ ಬಾಳು ಎಂದು ಶುಭ ಹಾರೈಸಿದ್ದಾರೆ.ಗಿನ್ನಿಸ್​ ವಿಶ್ವ ದಾಖಲೆಯ ಟ್ವಿಟ್​ ಖಾತೆಗೆ ಒಂದೂವರೆ ಲಕ್ಷಕ್ಕೂ  ಅಧಿಕ ವೀಕ್ಷಣೆ ಬಂದಿವೆ.

ಬಾಬಿಯನ್ನು ಯಾಕೆ ಸಾಕಿದ್ರು?

ನಾಯಿಗಳನ್ನು ಮನೆ ಕಾಯುವುದಕ್ಕೆ ಸಾಕುವುದು ಸಹಜ. ಅದರ ಜತೆಗೆ ರಾಫಿರೊ ಅಲೆಂಟೊ ಜಾತಿಗೆ ಸೇರಿದ ನಾಯಿಗಳನ್ನು ಕುರಿ ಮಂದೆಯನ್ನು ಮಾಂಸ ಭಕ್ಷಕ ಪ್ರಾಣಿಗಳಿಂದ ಕಾಪಾಡಲು ಸಾಕಲಾಗುತ್ತದೆ.ಬಾಬಿ ಈ ಎಲ್ಲಾ ಕೆಲಸಗಳನ್ನು ನಿರ್ವಹಿಸಿ ಭೇಶ್ ಎನಿಸಿಕೊಂಡಿದ್ದಾಳೆ.ಈಕೆಯಂದ್ರೆ ಮನೆಯವರಿಗೂ ಪಂಚಪ್ರಾಣ.

https://twitter.com/GWR/status/1620936535188340737?ref_src=twsrc%5Etfw%7Ctwcamp%5Etweetembed%7Ctwterm%5E1620936535188340737%7Ctwgr%5E59cfd50040d3a98c55bce1cf3cf221a4aeda1582%7Ctwcon%5Es1_&ref_url=https%3A%2F%2Fvistaranews.com%2Fattribute-228276%2F2023%2F02%2F05%2Fbobby-is-the-great-grandfather-of-all-dogs-do-you-know-how-old-it-is%2F

ಬಾಬಿಯೂ ಕುರಿ ಮಂದೆಗಳ ಜತೆಯೇ ಬದುಕಿದ್ದು ಸಾವಿರಾರು ಕುರಿಗಳನ್ನು ಭಕ್ಷಕ ಪ್ರಾಣಿಗಳಿಂದ ರಕ್ಷಿಸಿದ್ದಾಳೆ.ಹೀಗಾಗಿ ದಿನನಿತ್ಯ ಬಾಬಿಗೆ ಇದೇ ಕೆಲಸ. ಆದರೆ, ಸುಸ್ತು ಇಲ್ಲದಂತೆ ಆರಾಮವಾಗಿರುವುದೇ ಇದರ ಪ್ಲಸ್ ಪಾಯಿಂಟ್.

Tags: #bobby#dog#doglover#ginnesrecord#grandfather
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ,ಓರ್ವ ಗಂಭೀರ

ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ,ಓರ್ವ ಗಂಭೀರ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In