• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Saturday, March 21, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಮದುವೆಯಲ್ಲಿ ಆಥಿಯಾ ಶೆಟ್ಟಿ ಧರಿಸಿದ್ದ ಚಿಕಂಕರಿ ಲೆಹೆಂಗಾ ವಿಶೇಷತೆಗಳೇನು?ಇದನ್ನು ಡಿಸೈನ್ ಮಾಡಲು ಒಂದು ವರ್ಷವೇ ಬೇಕಾಯಿತಂತೆ!

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
January 25, 2023
in ಕರಾವಳಿ, ಕ್ರೀಡೆ/ಸಿನಿಮಾ
0 0
0
ಮದುವೆಯಲ್ಲಿ ಆಥಿಯಾ ಶೆಟ್ಟಿ ಧರಿಸಿದ್ದ ಚಿಕಂಕರಿ ಲೆಹೆಂಗಾ ವಿಶೇಷತೆಗಳೇನು?ಇದನ್ನು ಡಿಸೈನ್ ಮಾಡಲು ಒಂದು ವರ್ಷವೇ ಬೇಕಾಯಿತಂತೆ!
Share on FacebookShare on Twitter

ನ್ಯೂಸ್ ನಾಟೌಟ್ : ಮೊನ್ನೆಯಷ್ಟೇ ಮಂಗಳೂರು ಮೂಲದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ ಹಾಗೂ ಮಂಗಳೂರು ಮೂಲದ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ಆಥಿಯಾ ಶೆಟ್ಟಿ ನಡುವೆ ವಿವಾಹ ಸಂಭ್ರಮವೆರ್ಪಟ್ಟಿತ್ತು.ಈ ಮದುವೆ ಸುದ್ದಿ ಕೇಳಿ ಮಂಗಳೂರಿಗರು ಬಾರಿ ಸಂಭ್ರಮಿಸಿದ್ದರು.ಅದ್ದೂರಿ ಮದುವೆ ಸಮಾರಂಭದಲ್ಲಿ ಬಾಲಿವುಡ್ ನ ನಟ-ನಟಿಯರು ಹಾಗೂ ಕ್ರೀಡಾ ದಿಗ್ಗಜರು ಪಾಲ್ಗೊಂಡಿದ್ದರು.ಈ ವೈಭವದ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಗಮನ ಸೆಳೆದಿದ್ದು ಆಥಿಯಾ ಶೆಟ್ಟಿಯವರ  ಗುಲಾಬಿ ಬಣ್ಣದ ಚಿಕಂಕರಿ ಲೆಹಂಗಾ ..!

ಡಿಸೈನ್ ಮಾಡಿದ್ಯಾರು?

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಅಬ್ಬಬ್ಬಾ ದೇವಲೋಕದ ಸುಂದರಿಯಂತೆ ಕಾಣಿಸುತ್ತಿದ್ದ ಇವರ  ಚಿಕಂಕರಿ ಲೆಹಂಗಾವನ್ನು ಯಾರು ಡಿಸೈನ್ ಮಾಡಿದ್ದರು? ಎಷ್ಟು ಟೈಮ್ ಬೇಕಾಯ್ತು? ವಿಷಯಗಳ ಬಗ್ಗೆ ನಿಮಗೆ ಗೊತ್ತಿದೆಯೇ? ದೇವಕನ್ಯೆಯರನ್ನೂ ನಾಚಿಸುವಂತೆ ಅಥಿಯಾ ಮದುವೆಯಲ್ಲಿ ಕಾಣಿಸಿಕೊಂಡಿರುವುದಕ್ಕೆ ಪ್ರಮುಖ ಕಾರಣ ಅವರು ಧರಿಸಿದ್ದ ಲೆಹೆಂಗಾ. ಈ ಲೆಹೆಂಗಾ ತಯಾರಿಸಿದ್ದು ಡಿಸೈನರ್ ಅನಾಮಿಕಾ ಖನ್ನಾ. ಈ ಹಿಂದೆ ಕಾಜಲ್ ಅಗರ್ವಾಲ್, ಸೋನಮ್ ಕಪೂರ್ ಮತ್ತು ರಿಚಾ ಚಡ್ಡಾ ಅವರಿಗೆ ವಧುವಿನ ಬಟ್ಟೆಯನ್ನು ವಿನ್ಯಾಸಗೊಳಿಸಿದ್ದ ಅವರು ಇದೀಗ ಆಥಿಯಾ ಶೆಟ್ಟಿ ಅವರಿಗೆ ಲೆಹಂಗಾ ಡಿಸೈನ್ ಮಾಡಿದ್ದಾರೆ.

ಬರೋಬ್ಬರಿ 10,000 ಗಂಟೆ :

ಅಥಿಯಾ ಧರಿಸಿದ್ದ ಈ ಲೆಹೆಂಗಾವನ್ನು ಕೈಯಿಂದಲೇ ಡಿಸೈನ್ ಮಾಡಲಾಗಿದ್ದು, ಸೂಕ್ಷ್ಮವಾದ ಕೆಲಸಗಳನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ಈ ಲೆಹೆಂಗಾ ತಯಾರಿಸಲು ಸುಮಾರು 10000 ಗಂಟೆ ತೆಗೆದುಕೊಳ್ಳಲಾಗಿದೆ.ಅಂದರೆ ಸರಿ ಸುಮಾರು 1 ವರ್ಷಕ್ಕಿಂತಲೂ ಅಧಿಕ. ಜರ್ದೋಜಿ ಮತ್ತು ಜಾಲಿ ಕೆಲಸ, ಮಿನಿಮಲಿಸ್ಟಿಕ್  ಮತ್ತು ರಾಯಲ್ ಬ್ರೈಡಲ್ ಲುಕ್ ಕಾಣಿಸಲೆಂದು ಶ್ರಮ ವಹಿಸಿ ಈ ಬಟ್ಟೆ ಸಿದ್ಧಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಗಮನ ಸೆಳೆದ ಚಿಕಂಕರಿ ವರ್ಕ್:

ವಿಶೇಷವೆಂದರೆ ಈ ಲೆಹಂಗಾದಲ್ಲಿ ಅತ್ಯಾಧುನಿಕ ಚಿಕಂಕರಿ ವರ್ಕ್ ಇದ್ದು ಎಲ್ಲರ ಗಮನ ಸೆಳೆಯುವಂತೆ ಮಾಡಿತ್ತು. ಹಾಗಾಗಿ ಇದಕ್ಕೆ ಐಷಾರಾಮಿ ಲುಕ್ ಬಂದಿದೆ. ಅನೇಕ ವರ್ಷಗಳ ನಂತರವೂ ಅದರ ಆಕರ್ಷಣೆಯು ಹಾಗೆಯೇ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ರೇಷ್ಮೆ ಬಟ್ಟೆಯೊಂದಿಗೆ ಸಿಲ್ಕ್ ಆರ್ಗನ್ಜಾ ಸಂಯೋಜಿಸಿ ಈ ಲೆಹೆಂಗಾ ಸಿದ್ಧಪಡಿಸಲಾಗಿದೆ. ಇದರ ಜೊತೆಗೆ ಪೋಲ್ಕಿ ಜ್ಯುವೆಲ್ಲರಿಯನ್ನು ಅಥಿಯಾ ಶೆಟ್ಟಿ ಧರಿಸಿದ್ದರು. ಇವೆಲ್ಲದಕ್ಕೂ ಪ್ರಮುಖವಾಗಿ ಅಥಿಯಾ ಮಾಡಿದ್ದ ಲೈಟ್ ಮೇಕ್ ಅಪ್ ಆಕೆಯ ನೈಜ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತ್ತು.

ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಬಂಟ್ವಾಳದಲ್ಲಿ ಹಿಂದೂ ಮುಖಂಡರ ಹತ್ಯೆಗೆಂದೇ ಪಿಎಫ್ ಐನಿಂದ ‘ಸರ್ವೀಸ್ ಟೀಂ’ಗೆ ತರಬೇತಿ ,ಎನ್ ಐಎ ಚಾರ್ಜ್ ಶೀಟ್ ನಲ್ಲಿ ಆಘಾತಕಾರಿ ವಿಷಯ

ಬಂಟ್ವಾಳದಲ್ಲಿ ಹಿಂದೂ ಮುಖಂಡರ ಹತ್ಯೆಗೆಂದೇ ಪಿಎಫ್ ಐನಿಂದ 'ಸರ್ವೀಸ್ ಟೀಂ'ಗೆ ತರಬೇತಿ ,ಎನ್ ಐಎ ಚಾರ್ಜ್ ಶೀಟ್ ನಲ್ಲಿ ಆಘಾತಕಾರಿ ವಿಷಯ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In