• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಕೊನೆಗೂ15  ವರ್ಷಗಳಿಂದ ಸಂಗ್ರಹಗೊಂಡಿದ್ದ ಸುಳ್ಯದ ಕಸದ ರಾಶಿಗೆ ಸಿಕ್ಕಿತು ಮುಕ್ತಿ..!

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
January 25, 2023
in ಕರಾವಳಿ
0 0
0
ಕೊನೆಗೂ15  ವರ್ಷಗಳಿಂದ ಸಂಗ್ರಹಗೊಂಡಿದ್ದ ಸುಳ್ಯದ ಕಸದ ರಾಶಿಗೆ ಸಿಕ್ಕಿತು ಮುಕ್ತಿ..!
Share on FacebookShare on Twitter

ನ್ಯೂಸ್ ನಾಟೌಟ್: ಕಳೆದ ಹದಿನೈದು ವರ್ಷಗಳಿಂದ ಸುಳ್ಯ ನಗರ ಪಂಚಾಯತ್ ನಲ್ಲಿ ಶೇಖರಣೆಗೊಂಡಿದ್ದ ಭಾರಿ ಕಸದ ರಾಶಿಗೆ ಈಗ ಮುಕ್ತಿ ಸಿಕ್ಕಿದೆ. ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಕಸದ ಸಮಸ್ಯೆ ಈಗ ಹಲವು ಹರ ಸಾಹಸದ ಬಳಿಕ ಬಗೆ ಹರಿಯುವ ಹಂತದಲ್ಲಿದೆ. ಇದೀಗ ನಗರ ಪಂಚಾಯತ್ ಲೋಡುಗಟ್ಟಲೆ ಕಸವನ್ನ ಲಾರಿ ಮೂಲಕ ಬೇರೆ ಕಡೆಗೆ ವರ್ಗಾಯಿಸಿದೆ. ಇದರಿಂದ ಸುಳ್ಯದ ದೊಡ್ಡ ಸಮಸ್ಯೆಯೊಂದು ಬಗೆ ಹರಿದಂತಾಗಲಿದ್ದು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೊಂದು ತಿಂಗಳಲ್ಲಿ ಸಂಪೂರ್ಣ ಕಸ ಮೈಸೂರಿಗೆ ವರ್ಗಾವಣೆಗೊಳ್ಳಲಿದೆ.

ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ

ಸುಳ್ಯದ ನಗರ ಪಂಚಾಯತ್ ನಲ್ಲಿ ಅಂದು ಕೆಲವು ಅಧಿಕಾರಿಗಳು ಮಾಡಿದ್ದ ಬೇಜವಾಬ್ದಾರಿ ಕೆಲಸದಿಂದಾಗಿ ಕಸದ ಸಮಸ್ಯೆ ದೊಡ್ಡ ಮಟ್ಟದಲ್ಲಿ ಬೆಳೆಯುವುದಕ್ಕೆ ಕಾರಣವಾಯಿತು.  ಕಸದ ಸಮಸ್ಯೆ ಮೂಲಗಳನ್ನು ಹುಡುಕಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಕೆಲಸವನ್ನು ನಾವು ಮಾಡಿದ್ದೇವೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ನ್ಯೂಸ್ ನಾಟೌಟ್ ಗೆ  ತಿಳಿಸಿದರು.   

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಪಾರಂಪರಿಕ ತ್ಯಾಜ್ಯವನ್ನು ಅಳತೆ ಮಾಡಲು ಸಾಗಾಟ ಮಾಡಲು ಅದರ ಪ್ರಮಾಣವನ್ನು ಫಿಕ್ಸ್ ಮಾಡಲು ಯಾವುದೇ ಮಾನ ದಂಡಗಳಿಲ್ಲ. ಹಾಗಾಗಿ ಸುಳ್ಯ ನಗರ ಪಂಚಾಯತ್ ಪ್ರಥಮ ಬಾರಿಗೆ ಮಾನದಂಡವನ್ನು ಉಪಯೋಗ ಮಾಡಿಕೊಂಡು ಟನ್ ವೊಂದಕ್ಕೆ 3,900 ರೂ. ಟೆಂಡರ್ ಕರೆದು 9 ಲಕ್ಷ ರೂ. ವೆಚ್ಚ ಮಾಡಿ ಶೆಡ್ ನಲ್ಲಿರುವ ಸುಮಾರು 200 ಟನ್ ಕಸ ಸಾಗಾಟ ಮಾಡಿದ್ದೆವು. ಕಸವನ್ನುಅಂದಾಜು ಮಾಡಲು ಸಾಧ್ಯವಾಗದ ಕಾರಣ ಸುಮಾರು ಪ್ರಮಾಣದ ಕಸ ಹಾಗೆಯೇ ಇಲ್ಲಿ ಉಳಿದುಕೊಂಡಿತ್ತು. ಈಗ ಪ್ರಯತ್ನ ಪಟ್ಟು ಇಲ್ಲಿಂದ ಕಸವನ್ನು ವಿಲೇವಾರಿ ಮಾಡುತ್ತಿದ್ದೇವೆ. ಇನ್ನೂ ಕಸ ವಿಲೇವಾರಿ ಮಾಡುವುದಕ್ಕೆ 30 ಲಕ್ಷ ರೂ. ಬೇಕಾಗಿದೆ. ಮುಂದಿನ ಒಂದು ತಿಂಗಳಲ್ಲಿ ಸಂಪೂರ್ಣ ಕಸವನ್ನು ವಿಲೇವಾರಿ ಮಾಡುತ್ತೇವೆ ಎಂದು ತಿಳಿಸಿದರು.

ಎಲ್ಲ ನಗರದಲ್ಲಿ ಘನ ತಾಜ್ಯ ವಿಲೇವಾರಿ ಒಂದು ದೊಡ್ಡ ಸಮಸ್ಯೆ. ಸ್ಥಳದ ಅಭಾವದಿಂದ ಬೇರೆ ಕಡೆಗೆ ವರ್ಗಾಯಿಸಲು ಆಗಿರಲಿಲ್ಲ. ಆಲೆಟ್ಟಿ ಗ್ರಾಮದ ಕಲ್ಚರ್ಪೆಯಲ್ಲಿ ಮೊದಲು ಸ್ಥಳ ಕೊಟ್ಟಿದ್ದರು. ಆದರೆ ಒಂದು ಎಕರೆ ಮಾತ್ರ ನಮ್ಮ ಸುಪರ್ದಿಯಲ್ಲಿತ್ತು. ಈಗ ಎರಡು ಎಕರೆ ಮಂಜೂರಾತಿ ಹಂತದಲ್ಲಿದೆ ಎಂದು ನಗರ ಪಂಚಾಯತ್ ಮುಖ್ಯ ಅಧಿಕಾರಿ ಎಂ.ಎಚ್. ಸುಧಾಕರ್ ನ್ಯೂಸ್ ನಾಟೌಟ್ ಗೆ ತಿಳಿಸಿದರು. 1 ಎಕರೆಯಲ್ಲಿ ನಮಗೆ ಕಸವನ್ನು ಸಂಗ್ರಹಿಸುವುದಕ್ಕೆ ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ನಗರ ಪಂಚಾಯತ್ ಹತ್ತಿರ ಕಸ ಸಂಗ್ರಹಿಸುವುದಕ್ಕೆ ಆರಂಭಿಸಿದೆವು. ಈ ವೇಳೆ ಒಣ ತ್ಯಾಜ್ಯ ಹಾಗೂ ಹಸಿ ಕಸ ಒಟ್ಟಿಗೆ ಸಂಗ್ರಹಗೊಂಡವು. ಇದರಿಂದ ಶೆಡ್ ನಿಂದ ಅರ್ಧದಷ್ಟು ಕಸ ಈಗಾಗಲೇ ಹೋಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ಉಳಿದ ಕಸವನ್ನು ಬೇರೆ ಕಡೆಗೆ ವರ್ಗಾಯಿಸಲು ಮಾತನಾಡಲಾಗಿದೆ ಎಂದು ತಿಳಿಸಿದರು. ‍ಅವರು ಅದನ್ನು ಅನುಮೋದಿಸಿರುವುದರಿಂದ ಕಸ ವಿಲೇವಾರಿ ಬೆಳವಣಿಗೆ ನಡೆದಿದೆ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ತಿಳಿಸಿದರು. 

ಕಸ ವಿಲೇವಾರಿ ಎಲ್ಲಿಗೆ?

ಗ್ರೀನ್ ಸ್ಪೇಸ್ ಸೊಲ್ಯುಷನ್ಸ್ ಎಂಬ ಮಂಗಳೂರಿನ ಸುರತ್ಕಲ್  ಮೂಲದ ಕಂಪನಿ ಈ ಕಸವನ್ನು ಮೈಸೂರಿನಲ್ಲಿ ವಿಲೇವಾರಿ ಮಾಡುತ್ತಿದೆ. ಒಟ್ಟು ಮೂರು ಲಾರಿಗಳಲ್ಲಿ ಕಸವನ್ನು ಸೋಮವಾರದಿಂದ ವಿಲೇವಾರಿ ಮಾಡಲಾಗಿದೆ. ಒಂದೊಂದು ಲಾರಿಗಳಲ್ಲಿ 30 ಟನ್ ಗಳಷ್ಟು ಕಸ ವಿಲೇವಾರಿ ಆಗುತ್ತಾ ಇದೆ. ಇಲ್ಲಿ ಎಷ್ಟು ಪ್ರಮಾಣದಲ್ಲಿ ಕಸ ಇನ್ನೂ ಬಾಕಿ ಇದೆ ಎನ್ನುವುದರ ಅಂದಾಜು ಸಿಗುತ್ತಿಲ್ಲಎಂದು ಎಂ.ಎಚ್. ಸುಧಾಕರ್ ತಿಳಿಸಿದರು.

ವಿವಾದಕ್ಕೀಡಾಗಿದ್ದ ನಗರ ಪಂಚಾಯತ್..

ಸುಳ್ಯದ ನಗರ ಪಂಚಾಯತ್ ಕಸದ ಸಮಸ್ಯೆ ಕಳೆದ ಹಲವು ವರ್ಷಗಳಿಂದ ಜನರ ನೆಮ್ಮದಿ ಕೆಡಿಸಿತ್ತು. ಜನರು ಸಹಜವಾಗಿಯೇ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಖ್ಯಾತ ಚಿತ್ರನಟ ಅನಿರುದ್ಧ್ ಕಾಮೆಂಟ್ ಮಾಡಿದ್ದರು. ಬೇಗ ಸುಳ್ಯದ ಕಸವನ್ನು ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದ್ದರು. ಇದು ವಿವಾದಕ್ಕೂ ಕಾರಣವಾಗಿತ್ತು.

Tags: nagarapanchayathpresidentsullia
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಧರ್ಮಸ್ಥಳ: ಅನ್ಯಕೋಮಿನ ಜೋಡಿ ಪೊಲೀಸರ ಕೈಗೆ

ಧರ್ಮಸ್ಥಳ: ಅನ್ಯಕೋಮಿನ ಜೋಡಿ ಪೊಲೀಸರ ಕೈಗೆ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In