• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Wednesday, May 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ತರಕಾರಿ ಬೀಜದಿಂದ ತಯಾರಿಸಿದ ಗೂಡುದೀಪಕ್ಕೆ ಡಿಮ್ಯಾಂಡೋ ಡಿಮ್ಯಾಂಡ್…

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
December 19, 2022
in ಕರಾವಳಿ
0 0
0
ತರಕಾರಿ ಬೀಜದಿಂದ ತಯಾರಿಸಿದ ಗೂಡುದೀಪಕ್ಕೆ ಡಿಮ್ಯಾಂಡೋ ಡಿಮ್ಯಾಂಡ್…
Share on FacebookShare on Twitter

ನ್ಯೂಸ್ ನಾಟೌಟ್ : ನೀವು ವಿವಿಧ ಶೈಲಿಯ ಗೂಡುದೀಪ ನೋಡಿರಬಹುದು. ಅವುಗಳನ್ನು ರೆಡಿ ಮಾಡಿರಬಹುದು. ಪ್ಲಾಸ್ಟಿಕ್ ಗೂಡುದೀಪಗಳ ಅಬ್ಬರ ಜಾಸ್ತಿರುವ ಈ ಕಾಲಘಟ್ಟದಲ್ಲಿ ಇಲ್ಲೊಬ್ಬರು ತರಕಾರಿ ಬೀಜಗಳನ್ನು ಒಟ್ಟುಗೂಡಿಸಿ ಗೂಡು ದೀಪವನ್ನು ತಯಾರು ಮಾಡಿದ್ದಾರೆ. ಹೌದು, ಜಗದೀಶ್ ಅಮೀನ್ ಈ ಕಲಾಗಾರ  ‘ತರಕಾರಿ ಬಳಸಿ ಆರೋಗ್ಯ ವೃದ್ದಿಸಿ’  ಎಂಬ ಧ್ಯೇಯ ವಾಕ್ಯದ ಮೂಲಕ ಜನ ಜಾಗೃತಿ ಮೂಡಿಸಿ ತರಕಾರಿ ಬೀಜದಿಂದಲೇ ವಿವಿಧ  ಶೈಲಿಯ  ಗೂಡು ದೀಪಗಳನ್ನು ಮಾಡಿ  ಜನರ ಗಮನ ಸೆಳೆದಿದ್ದಾರೆ.

ಯಾರಿವರು ಜಗದೀಶ್ ಅಮೀನ್ ?

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಮೂಲತಃ ಸುಕಂದ ಕಟ್ಟೆ ಬಜಪೆ ನಿವಾಸಿ. ಕಳೆದ ೨ ವ‍ರ್ಷಗಳಿಂದ   ಅಕ್ಕ ಪಕ್ಕದಲ್ಲಿ ಬಿಸಾಕಿದ ವಿವಿಧ ತರಕಾರಿ  ಬೀಜ ಹಾಗೂ  ಭತ್ತದ ಗರಿಗಳನ್ನು  ಶೇಖರಣೆ ಮಾಡಿ ಕಳೆದ ೯ ತಿಂಗಳಿನಿಂದ ಈ ಪ್ರಯತ್ನ ಮಾಡಿದ್ದಾರೆ.  ಈ ಗೂಡು ದೀಪಗಳ ತಯಾರಿಗೆ ಹಗಲಿರುಳು ಶ್ರಮಪಟ್ಟಿದ್ದಾರೆ. ಯುವ ಪೀಳಿಗೆ ಕೃಷಿ ಕಡೆಗೆ ಗಮನ ಸೆಳೆಯುವಂತೆ ಮಾಡಲು ಈ   ಆಕರ್ಷಣೀಯ ಕಲಾ ಕೃತಿಗಳನ್ನು  ಮಾಡಿ  ಬೆರಗುಗಣ್ಣಿನಲ್ಲಿ ನೋಡುವಂತೆ ಮಾಡಿದ್ದಾರೆ.

ಕಣ್ಮನ ಸೆಳೆಯುವ ಗೂಡುದೀಪ:

ಇವರು ತಯಾರಿಸಿದ ಗೂಡುದೀಪಗಳು ಜನಮನ್ನಣೆಗೂ ಪಾತ್ರವಾಗುತ್ತಿದೆ.ಪರಿಸರ ಸ್ನೇಹಿ ಗೂಡುದೀಪಗಳಿಗೆ ಇಂದು ಭಾರಿ ಬೇಡಿಕೆಯಿರುವುದರಿಂದ ಅನೇಕ ಮಂದಿ ಇವರ ಗೂಡುದೀಪ ಶೈಲಿಗೆ ಮಾರುಹೋಗಿದ್ದಾರೆ.ರೈತರು ಮತ್ತು ಜನತೆಯನ್ನು ಕೃಷಿಯ ಕಡೆಗೆ ಆಕರ್ಷಿಸಲು ವಿವಿಧ ರೀತಿಯ ೨೫ ಕ್ಕೂ ಹೆಚ್ಚು ತರಕಾರಿ ಬೀಜಗಳನ್ನು ಉಪಯೋಗಿಸುತ್ತಾರೆ. ಈರುಳ್ಳಿ, ಕ್ಯಾರೆಟ್ ,ಮೂಲಂಗಿ,ಬದನೆ, ಅಲಸಂಡೆ,ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು, ಮೆಂತ್ಯೆ ಸೊಪ್ಪು, ಸಬಸಿಗೆ ಸೊಪ್ಪು, ಹರಿವೆ ಸೊಪ್ಪು, ಪುಂಡಿ ಸೊಪ್ಪು, ಕುಂಬಳಕಾಯಿ, ಬೂದು ಕುಂಬಳ ಕಾಯಿ, ಸೌತೆ, ಮುಳ್ಳು ಸೌತೆ, ಬೆಂಡೆ, ಕಾಯಿ ಮೆಣಸು, ಹೀರೆ ಕಾಯಿ, ಸೋರೆಕಾಯಿ, ಹಾಗಲಕಾಯಿ, ಪಡವಲಕಾಯಿ, ಸಾಸಿವೆ, ಅಲಸಂಡೆ  ಮುಂತಾದ ತರಕಾರಿ ಹಾಗೂ ಅದರ ಬೀಜಗಳನ್ನು ಬಳಸಿ ಕೊಂಡಿದ್ದಾರೆ. ನಾಡಿನ ವಿವಿಧ ಕಲಾಪ್ರಕಾರಗಳಾದ ಯಕ್ಷಗಾನ , ಭರತನಾಟ್ಯ, ಡೊಳ್ಳುಕುಣಿತ, ಕೋಲಾಟ, ಚೆಂಡೆ ಮೇಳ, ಕೇರಳದ ಕಥಕ್ಕಳಿ ,ರೈತರ ಉಳುಮೆ , ಕೋಳಿಜಗಳ,ಆಟಿಕಳಂಜ, ಸಂಗೀತ ವಾದ್ಯ, ಹುಲಿವೇಷ, ಬಂಜಾರ ನೃತ್ಯ, ಬುಡಕಟ್ಟು ಜನಾಂಗ ನೃತ್ಯ, ಇತ್ಯಾದಿ ರಮಣೀಯ ಕಲಾಕೃತಿಗಳನ್ನು ಮಾಡಿ ಜನರ ಕಣ್ಮನ ಸೆಳೆದಿದ್ದಾರೆ.

 ಗೂಡು ದೀಪಕ್ಕೆ ಒಲಿದು ಬಂದ  ಪ್ರಶಸ್ತಿಗಳು :

ಇವರ ಈ ವಿಶೇಷ ರೀತಿಯ ಗೂಡುದೀಪಗಳಿಗೆ ಹಲವು ಪ್ರಶಸ್ತಿ ಹಾಗೂ ಪುರಸ್ಕಾರಗಳು ಇವರನ್ನರಸಿ ಬಂದಿವೆ. * ಚಿನ್ನದ ಪದಕ – ದೀಪೋತ್ಸವ ಸೋಮೇಶ್ವರ,*ಬೆಳ್ಳಿ ಪದಕ -ನಮ್ಮ ಕುಡ್ಲ ಕುದ್ರೋಳಿ,*ಚಿನ್ನದ ಪದಕ- ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲ ಕಾಳಿಕಾಂಬ ,ಕಾರ್ಕಳ ಇವಿಷ್ಟು ಮಾತ್ರವಲ್ಲದೇ ಹಲವು ಸನ್ಮಾನಗಳಿಗೂ ಪಾತ್ರರಾಗಿದ್ದಾರೆ ಜಗದೀಶ್ ಅಮೀನ್ ಅವರು.

Tags: #atraction#krushimela#mangaluru#ovenlamp#seed#sullia#vegtables
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಆಸ್ತಿ ವಿಚಾರಕ್ಕೆ ಹೊಡೆದಾಟ, ಇಬ್ಬರ ಮೇಲೆ ಕೊಡಲಿಯಿಂದ ಹಲ್ಲೆ

ಸುಳ್ಯದ ಯುವ ಉದ್ಯಮಿ ಕಿಡ್ನಾಪ್ ?

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In