• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Saturday, March 21, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಮೊಡವೆ ಮುಕ್ತ  ತ್ವಚೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
November 24, 2022
in ಮಹಿಳೆ-ಆರೋಗ್ಯ
0 0
0
ಮೊಡವೆ ಮುಕ್ತ  ತ್ವಚೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ
Share on FacebookShare on Twitter

ನ್ಯೂಸ್ ನಾಟೌಟ್: ಪಳ ಪಳನೆ ಹೊಳೆಯುವ , ಮೊಡವೆಮುಕ್ತ  ತ್ವಚೆ ಪಡೆಯಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಹಿಳೆಯರು ಮತ್ತು ಯುವತಿಯರು ತಮ್ಮನ್ನು ತಾವು ಸುಂದರವಾಗಿ ಮತ್ತು ಮುಖ ಕಲೆ ರಹಿತವಾಗಿಡಲು ವಿವಿಧ  ಹರಸಾಹಸವನ್ನು ಮಾಡುತ್ತಾರೆ. ವಿವಿಧ ರೀತಿಯಾ  ಕೆಮಿಕಲ್ ಕ್ರಿಮ್ ಗಳನ್ನು ಬಳಸುತ್ತಾರೆ. ಆದರೆ ಅದು ತಾತ್ಕಾಲಿಕ ಮುಖದ ಅಂದವನ್ನು ಹೆಚ್ಚಿಸ ಬಹುದು ಆದರೆ ಶಾಶ್ವತವಂತೂ ಅಲ್ಲ… ಕ್ರಿಮ್ ಗಳನ್ನು ಬಳಸಿರುವುದರಿಂದ ಆರೋಗ್ಯಕ್ಕೆ ಅಡ್ಡಪರಿಣಾಮಗಳು ಬೀಳ ಬಹುದು. ಅದಕ್ಕಾಗಿಯೇ ಮನೆಯಲ್ಲಿ ಸಿಗೋ ಈ ವಸ್ತುಗಳನ್ನು ಬಳಸಿ ಮುಖವನ್ನು ಕ್ಲೀನ್ ಮತ್ತು ಹೊಳೆಯುವಂತೆ ಮಾಡಿ.

 ನಿಮಗೆ ಮುಖದ ಮೇಲೆ ಶಾಶ್ವತವಾಗಿ ಹೊಳೆಯುವ ಮೊಡವೆ ಮುಕ್ತ ತ್ವಚೆ ಬೇಕಾದರೆ ಇಲ್ಲಿದೆ ಮನೆ ಮದ್ದು. ಶತಮಾನಗಳಿಂದ  ಮನೆ ಮದ್ದುಗಳಿಂದ ಅನೇಕ ಚರ್ಮ ಕಾಯಿಲೆಗಳನ್ನು ಗುಣಪಡಿಸಿದೆ.ಆದರೆ ಅವು ಯಾವುದೆ ಅಡ್ಡ ಪರಿಣಾಮನ್ನು ಉಂಟುಮಾಡುವುದಿಲ್ಲ. ನಿಮ್ಮ ಅಡುಗೆ ಮನೆಯಲ್ಲಿ ಇರುವಂತಹ ವಸ್ತುವನ್ನು ಬಳಸಿ ಮುಖದ ಹೊಳಪನ್ನು ಹೆಚ್ಚಿಸಬಹುದು.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಆಲೂಗಡ್ಡೆ ಮತ್ತು ಟೊಮೆಟೊ 

ಆಲೂಗಡ್ಡೆ ಮತ್ತು ಟೊಮೆಟೊ ವಿಶೇಷವಾಗಿ ಕಣ್ಣುಗಳ ಕೆಳಗಿನ ಡಾರ್ಕ್ ಸರ್ಕಲ್ ತೆಗೆದು ಹಾಕಲು ಸಹಾಯ ಮಾಡುತ್ತೆ. ಹಾಗೇ ಅವುಗಳ ನಿಯಮಿತ ಬಳಕೆಯಿಂದಾಗಿ, ಗಾಯದ ಕಲೆಗಳು ಸಹ ಲೈಟ್ ಆಗಲು ಪ್ರಾರಂಭಿಸುತ್ತವೆ.ಆಲೂಗಡ್ಡೆಯನ್ನು ತುಂಡು ಮಾಡಿ ಕಣ್ಣಿನ ಕೆಳಗೆ ಮಸಾಜ್ ಮಾಡಬೇಕು. ಅಥವಾ ಟೋಮಾಟೋ ರಸವನ್ನು ಕಣ್ಣಿನ ಸುತ್ತಲು ಹಚ್ಚಿದ್ರೆ ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತೆ.

ಜೇನು ತುಪ್ಪ

ಕಲೆಗಳನ್ನು ತೆಗೆದುಹಾಕಲು ಪ್ರಾಚೀನ ಕಾಲದಿಂದಲೂ ಜೇನುತುಪ್ಪ ಬಳಸಲಾಗುತ್ತಿದೆ. ಜೇನುತುಪ್ಪ, ಓಟ್ ಮೀಲ್ ಮತ್ತು ನೀರನ್ನು ಒಟ್ಟಿಗೆ ಮಿಶ್ರಣ ಮಾಡಿ ಪ್ಯಾಕ್ ತಯಾರಿಸಿ ಗಾಯದ ಕಲೆಗಳ ಮೇಲೆ ಹಚ್ಚಿ. ಸ್ವಲ್ಪ ಸಮಯದ ನಂತರ ಮುಖ ತೊಳೆಯಿರಿ. ಹೀಗೆ  ಮಾಡೋದ್ರಿಂದ ಸ್ಕಿನ್ ಹೆಲ್ತಿಯಾಗುತ್ತೆ. 

ಸೌತೆಕಾಯಿ

ಸೌತೆಕಾಯಿ  ಚರ್ಮದಿಂದ ಕಲೆಯನ್ನು ತಿಳಿಗೊಳಿಸುವುದು ಮಾತ್ರವಲ್ಲದೆ  ಮುಖದ ಹೊಳಪನ್ನು ಹೆಚ್ಚಿಸುತ್ತೆ. ಹಾಗಾಗಿ ಸೌತೆಕಾಯಿ ಬಳಸಿ ಕಲೆ ಹೇಗೆ ಮಾಯವಾಗುತ್ತೆ ನೀವೇ ನೋಡಿ. ಸೌತೆಕಾಯಿಯನ್ನು ಕತ್ತರಿಸಿ ಕಣ್ಣುಗಳ ಮೇಲೆ ಇಡೋದು, ಕಣ್ಣುಗಳಿಗೆ ಆರಾಮ ನೀಡುತ್ತೆ. ಇದಲ್ಲದೇ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚೋದ್ರಿಂದ ಹೊಳಪು ಹೆಚ್ಚುತ್ತೆ.

ಅಲೋವೆರಾ 

ಅಲೋವೆರಾ ಜೆಲ್ ಕಲೆಗಳನ್ನು ತೆಗೆದು ಹಾಕಲು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತೆ. ರಾತ್ರಿ ಈ ಜೆಲ್ ಮುಖಕ್ಕೆ ಹಚ್ಚಿ ಮಲಗಿ ಮತ್ತು ಬೆಳಗ್ಗೆ ಮುಖವನ್ನು ತೊಳೆಯಿರಿ. ಹೇಗೆ ದಿನ ಮಾಡೋದ್ರಿಂದ ರಿಸಲ್ಟ್ ಶೀಘ್ರದಲ್ಲೇ ಕಾಣಿಸುತ್ತೆ.

ಬೇಕಿಂಗ್ ಸೋಡಾ

ವಾರದೊಳಗೆ ಕಲೆಗಳನ್ನು ತೆಗೆದುಹಾಕಲು ನೀವು ಬಯಸೋದಾದ್ರೆ, ಒಂದು ಟೀಸ್ಪೂನ್ ಅಡುಗೆ ಸೋಡಾಕ್ಕೆ ಮೂರು ಟೀಸ್ಪೂನ್ ನೀರು ಸೇರಿಸಿ. ಈ ಮಿಶ್ರಣವನ್ನು ಕಲೆ ಮೇಲೆ ಹಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ಬಿಡಿ.ನಂತರ ಮುಖ ತೊಳೆಯಿರಿ. ಕಲೆ ರಹಿತ ಸ್ಕಿನ್ ನಿಮ್ಮದಾಗುತ್ತೆ. 

ಈರುಳ್ಳಿ

ಈರುಳ್ಳಿ ತುಂಡುಗಳಾಗಿ ಕತ್ತರಿಸಿ ಮತ್ತು ಅದರ ರಸವನ್ನು ತೆಗೆಯಿರಿ. ಈ ರಸವನ್ನು ಹತ್ತಿಯ ಸಹಾಯದಿಂದ ಕಲೆಗಳ ಮೇಲೆ ಹಚ್ಚಿ. ಈ ಪ್ರಕ್ರಿಯೆಯನ್ನು ದಿನಕ್ಕೆ ಹಲವಾರು ಬಾರಿ ರಿಪೀಟ್ ಮಾಡಬಹುದು. ನೀವು ಸ್ವಲ್ಪ ಸಮಯದಲ್ಲಿ ಉತ್ತಮ ಫಲಿತಾಂಶ ನೋಡುತ್ತೀರಿ. ಟ್ರೈ ಮಾಡಿ ನೋಡಿ.

Tags: pimpplesolve
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ನಾಳೆಯಿಂದ ನಾಲ್ಕು ದಿನ ದ.ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್

ದಕ್ಷಿಣ ಕನ್ನಡ, ಕೊಡಗಿಗೆ ಭಾರಿ ಮಳೆ ಅಪ್ಪಳಿಸುವ ಸಾಧ್ಯತೆ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In