• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Friday, March 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ದಿಢೀರ್ ನಿಮ್ಮ ನ್ಯೂಸ್ ನಾಟೌಟ್ ವಾಟ್ಸ್ಅಪ್ ಗ್ರೂಪ್ ಗಳಲ್ಲಿ ಬದಲಾವಣೆ ಆಗಿದ್ದು ಏಕೆ? ಕಮ್ಯುನಿಟಿ ಗ್ರೂಪ್ ಮಾಡಿದ್ಯಾಕೆ?

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
November 13, 2022
in ಕರಾವಳಿ
0 0
1
ನಿಮ್ಮ ಫೋನ್ ಆನ್ ಲೈನ್ ಇಲ್ಲದಿದ್ದರೂ ಮತ್ತೊಂದು ಫೋನ್ ನಲ್ಲಿ ವಾಟ್ಸ್ ಅಪ್‌ ಆನ್‌ ಮಾಡಬಹುದು..!
Share on FacebookShare on Twitter

ಪ್ರಿಯ ಓದುಗರೇ…

ಕಾಲ ಬದಲಾದಂತೆ ನಾವು ಬದಲಾಗಬೇಕು. ವೇಗದಿಂದ ಬದಲಾಗುವ ತಾಂತ್ರಿಕ ವ್ಯವಸ್ಥೆಗೆ ನಾವು ಒಗ್ಗಿಕೊಳ್ಳಲೇಬೇಕು. ಇದೀಗ ಅಂತಹುದೇ ಒಂದು ಒಗ್ಗಿಕೊಳ್ಳಬೇಕಾದ ಸರಳ ವ್ಯವಸ್ಥೆಯನ್ನು ವಾಟ್ಸ್ ಅಪ್‌ ಪರಿಚಯಿಸಿದೆ. ಅದುವೇ ವಾಟ್ಸ್‌ ಅಪ್ ಕಮ್ಯುನಿಟಿ ಗ್ರೂಪ್ ..

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಈಗ ವಾಟ್ಸ್‌ಅಪ್‌ನಲ್ಲಿ ಇರುವುದೇನು?

ಸದ್ಯ ಒಂದು ವಾಟ್ಸಾಪ್ ಗ್ರೂಪ್ ನಲ್ಲಿ ೫೧೩ ಜನರನ್ನು ಹೊಂದುವುದಕ್ಕೆ ಮಿತಿಯಿದೆ. ಈ ಗ್ರೂಪ್ ನಲ್ಲಿ ಭಾಗವಹಿಸುವ ಎಲ್ಲರಿಗೂ ಕೂಡ ಎಲ್ಲರ ಮೊಬೈಲ್ ಸಂಖ್ಯೆ, ಡಿಪಿ ಫೋಟೋ ಇವುಗಳನ್ನೆಲ್ಲ ಸುಲಭವಾಗಿ ನೋಡುವ ಅವಕಾಶವಿದೆ. ಇದರಿಂದ ಗ್ರೂಪ್ ನಲ್ಲಿ ಭಾಗವಹಿಸುವವರ ಮಾಹಿತಿ ಸೊರಿಕೆ ಆಗುತ್ತಿದೆ ಎನ್ನುವ ದೂರುಗಳು ಕೂಡ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲ ದೂರುಗಳನ್ನು ಆಲಿಸಿದ ವಾಟ್ಸ್‌ ಅಪ್ ಸಂಸ್ಥೆ ಟೆಲಿಗ್ರಾಮ್ ಮಾದರಿಯಲ್ಲಿ ಇದೀಗ ವಾಟ್ಸಾಪ್ ಕಮ್ಯೂನಿಟಿ ಗ್ರೂಪ್ ಅನ್ನು ಹೊಂದುವುದಕ್ಕೆ ಅವಕಾಶ ನೀಡಿದೆ.

ಹೊಸ ಕಮ್ಯುನಿಟಿ ಗ್ರೂಪ್‌ ನಲ್ಲಿ ಏನಿದೆ?

ಸದ್ಯ ನಾವು ವಾಟ್ಸ್‌ ಅಪ್‌ ಕಮ್ಯನಿಟಿ ಗ್ರೂಪ್‌ನಲ್ಲಿ ನಮ್ಮ ಎಲ್ಲ ಗ್ರೂಪ್ ಗಳನ್ನು ವಿಲೀನ ಮಾಡಿದ್ದೇವೆ. ಒಂದೇ ಗ್ರೂಪ್ ನಲ್ಲಿ ಎಲ್ಲ ಓದುಗರನ್ನು ಒಟ್ಟು ಸೇರಿಸಿದ್ದೇವೆ. ಈ ಗ್ರೂಪ್ ನಲ್ಲಿ ಇರುವ ಇತರರ ಮೊಬೈಲ್ ಸಂಖ್ಯೆಯನ್ನು ಯಾರಿಗೂ ಕಾಣಲು ಸಾಧ್ಯವಾಗುವುದಿಲ್ಲ. ಅಡ್ಮಿನ್ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಮಾತ್ರ ಕಾಣುತ್ತದೆ. ಉಳಿದವರು ಗ್ರೂಪ್‌ ನಲ್ಲಿ ಇದ್ದರೂ ನಿಮಗೆ ಕಾಣಿಸುವುದಿಲ್ಲ. ಗೌಪ್ಯತೆ ದೃಷ್ಟಿಯಿಂದ ಇಂತಹದ್ದೊಂದು ಕ್ರಮವನ್ನು ವಾಟ್ಸ್‌ ಅಪ್‌ ಪರಿಚಯಿಸಿರುವುದು ಉತ್ತಮ ಬೆಳವಣಿಗೆ. ಈ ಹಿಂದೆ ಕೆಲವು ಮೊಬೈಲ್ ಸಂಖ್ಯೆಗಳು ದುರ್ಬಳಕೆ ಆಗಿದ್ದ ದೂರುಗಳು ಬಂದಿದ್ದವು. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಓದುಗರೂ  ಕೂಡ ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು.

ನಮ್ಮೊಂದಿಗೆ ಸಹಕರಿಸಿ

ಬದಲಾವಣೆಯ ಸಮಯದಲ್ಲಿ ನಾವು ಕೂಡ ಬದಲಾಗಿದ್ದೇವೆ. ಈ ಬದಲಾವಣೆಗೆ ನಿಮ್ಮ ಸಹಕಾರವಿರಲಿ.

ಸಂಪಾದಕ , ನ್ಯೂಸ್ ನಾಟೌಟ್

Tags: groupnewswhatsapp
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಪ್ರಿಯಕರನೊಂದಿಗೆ ಓಡಿ ಹೋದ ಎರಡು ಮಕ್ಕಳ ತಾಯಿ, ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ..!

ಅಮ್ಮ ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕ

Comments 1

  1. ಸತ್ಯಶಾಂತಿ ತ್ಯಾಗ ಮೂರ್ತಿ says:
    3 years ago

    ಒಳ್ಳೆಯ ಕೆಲಸವನ್ನೇ ಮಾಡಿರುವಿರಿ ನನಗಂತೂ ದೊಡ್ಡ ಸಮಸ್ಯೆಯೇ ಎದುರಾಗಿತ್ತು.ಶುಭವಾಗಲಿ🙏

    Reply

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In