• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Friday, March 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಬಾಳೆಹಣ್ಣಿನಲ್ಲಿ ಬರೆದು ಯುವಕನೋರ್ವನ ವಿಚಿತ್ರ ಹರಕೆ , ಅಷ್ಟಕ್ಕೂ ಅದರಲ್ಲೇನು ಬರೆದಿತ್ತು ಗೊತ್ತಾ?

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
February 2, 2023
in ರಾಜ್ಯ, ವೈರಲ್ ನ್ಯೂಸ್
0 0
0
ಬಾಳೆಹಣ್ಣಿನಲ್ಲಿ ಬರೆದು ಯುವಕನೋರ್ವನ ವಿಚಿತ್ರ ಹರಕೆ , ಅಷ್ಟಕ್ಕೂ ಅದರಲ್ಲೇನು ಬರೆದಿತ್ತು ಗೊತ್ತಾ?
Share on FacebookShare on Twitter

ನ್ಯೂಸ್ ನಾಟೌಟ್ : ಹೆಣ್ಣು ಮಕ್ಕಳು ತಾನು ಮದುವೆಯಾಗುತ್ತಿರುವ ಹುಡುಗ ಉದ್ಯೋಗದಲ್ಲಿರಬೇಕೆಂದು ಬಯಸುವುದು ಸಹಜ.ಕಷ್ಟ ಪಟ್ಟು ಉದ್ಯೋಗ ಅರಸಿ ಅತ್ತ ನುಂಗೋದಕ್ಕು ಆಗದೇ, ಇತ್ತ ಉಗುಳೋದಕ್ಕು ಆಗದಿರುವಂತೆ ಸಂಬಳ ಸಿಕ್ಕರೂ ಹೆಚ್ಚಿನ ಹುಡುಗಿಯರು ತನ್ನ ಹುಡುಗ ಉದ್ಯೋಗದಲ್ಲಿರಬೇಕು, ಹಾಗಿರಬೇಕು, ಹೀಗಿರಬೇಕೆಂದು ಪಟ್ಟಿ ಮಾಡುತ್ತಿರುತ್ತಾರೆ.ಆದರೆ ಇಲ್ಲೊಬ್ಬ ಯುವಕ ವಿಶೇಷ ರೀತಿಯ ಹರಕೆ ಹೊತ್ತು ಸುದ್ದಿಯಾಗಿದ್ದಾನೆ.

ಏನಿದು ಘಟನೆ?

ವಿಜಯನಗರದ ಚಿಮ್ಮನಹಳ್ಳಿ ಈ ಘಟನೆ ನಡೆದಿದೆ. ನಾಗರಾಜ್ ಎಂಬ ಯುವಕನ ವಿಶೇಷ ಹರಕೆ ಇದಾಗಿದ್ದು,ಜಾತ್ರೆ ವೇಳೆ ರಥ ಬರುತ್ತಿದ್ದಂತೆಯೇ ರಥಕ್ಕೆ ಎರಡು ಬಾಳೆಹಣ್ಣನ್ನು ಬಿಸಾಕಿದ್ದಾನೆ. ‘ಜನರ ಮನಸ್ಸು ಬದಲಾಗಲಿ,ರೈತರಿಗೆ ಹೆಣ್ಣು ಕೊಡಲಿ’ ಎಂದು ಬರೆದು ಇದೀಗ ಸುದ್ದಿಯಾಗಿದ್ದಾನೆ. ಯುವಕ ಕಳೆದ ಕೆಲ ಸಮಯಗಳಿಂದ ಹೆಣ್ಣು ಹುಡುಕಲು ಹೋಗಿ ಈ ಸಮಸ್ಯೆಯನ್ನು ಎದುರಿಸಿದ್ದಾನೆ ಎಂಬ ಕಾರಣಕ್ಕೆ ಈ ವಿಶೇಷ ರೀತಿಯ ಹರಕೆ ಹೇಳಿರಬಹುದು, ಅಥವಾ ಇತ್ತೀಚಿನ ದಿನಗಳಲ್ಲಿ ರೈತರಿಗೆ ಹೆಣ್ಣು ಕೊಡುವವರ ಸಂಖ್ಯೆ ಕಡಿಮೆಯಾಗಿದ್ದು ಅದರಿಂದ ಬೇಸತ್ತು ಈ ವಿಶೇಷ ಹರಕೆ ಹೇಳಿರಲೂ ಬಹುದು ಎಂದು ಜನರಾಡಿಕೊಳ್ಳುತ್ತಿದ್ದಾರೆ. ಸದ್ಯ ಈ ಯುವಕನ ಹರಕೆಯ ಪೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >
ವಿಚಿತ್ರ ಹರಕೆ !

ರೈತರು ಉದ್ಯೋಗಸ್ಥರಿಗಿರುವ ಆದಾಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಸಂಪಾದನೆಯಲ್ಲಿದ್ದರೂ ಮನೆಯಲ್ಲಿರುವ ಯುವಕ ನಮಗೆ ಬೇಡ ಎಂದು ಎಸ್ಕೇಪ್ ಆಗುವ ಯುವತಿಯರೇ ಜಾಸ್ತಿ.ಹೀಗಾಗಿ ಕೆಲವು ರೈತರ ಪಾಡು ಹೇಳತೀರದಾಗಿದೆ.ಮದುವೆಯಾಗುವುದಕ್ಕೆ ಹುಡುಗಿಯೇ ಸಿಗುತ್ತಿಲ್ಲ ಅನ್ನುವ ಕೂಗು ಕೇಳಿಬರುತ್ತಿದೆ. ಯುವಕನೋರ್ವ ಈ ಪ್ರಯುಕ್ತ ದೇವರಿಗೆ ವಿಚಿತ್ರ ಹರಕೆ ಹೇಳಿದ್ದು,ಹೆಣ್ಣು ಹೆತ್ತ ಮನೆಯವರ ಮನಸ್ಸು ಬದಲಾಯಿಸು ಎಂದು ಮನವಿ ಮಾಡಿದ್ದಾನೆ.

Tags: #banana#carfestival#farmer#festival#vijayapura#youngboy
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಇರಾನಿನ ಬ್ಲಾಗರ್ ದಂಪತಿಗೆ 10 ವರ್ಷಗಳಿಗೂ ಹೆಚ್ಚು ಕಾಲ ಜೈಲು..! ವೈರಲ್ ಆದ ವಿಡಿಯೋದಲ್ಲಿ ಅಂತಹದ್ದೇನಿದೆ ? ವೀಕ್ಷಿಸಿ

ಇರಾನಿನ ಬ್ಲಾಗರ್ ದಂಪತಿಗೆ 10 ವರ್ಷಗಳಿಗೂ ಹೆಚ್ಚು ಕಾಲ ಜೈಲು..! ವೈರಲ್ ಆದ ವಿಡಿಯೋದಲ್ಲಿ ಅಂತಹದ್ದೇನಿದೆ ? ವೀಕ್ಷಿಸಿ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In