• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Friday, March 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಮನೆಗೆ ಬಂದ ಹೊಸ ಅಳಿಯನಿಗೆ ಸಂಕ್ರಾಂತಿ ಗಿಫ್ಟ್, ಬರೋಬ್ಬರಿ 379 ನಮೂನೆಯ ಖಾದ್ಯ ತಯಾರಿಸಿ ಬಡಿಸಿದ ಅತ್ತೆ-ಮಾವ!!

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
January 17, 2023
in ದೇಶ-ಪ್ರಪಂಚ
0 0
0
ಮನೆಗೆ ಬಂದ ಹೊಸ ಅಳಿಯನಿಗೆ ಸಂಕ್ರಾಂತಿ ಗಿಫ್ಟ್, ಬರೋಬ್ಬರಿ 379 ನಮೂನೆಯ ಖಾದ್ಯ ತಯಾರಿಸಿ ಬಡಿಸಿದ ಅತ್ತೆ-ಮಾವ!!
Share on FacebookShare on Twitter

ನ್ಯೂಸ್ ನಾಟೌಟ್:ಸಂಕ್ರಾತಿಗೆ ಸಾಮಾನ್ಯವಾಗಿ ಖಾರ ಪೊಂಗಲ್, ಸಿಹಿ ಪೊಂಗಲ್ ಮಾಡಲಾಗುತ್ತದೆ. ಆದರೆ ಇದಲ್ಲದೆಯೂ ಕೆಲವೊಬ್ಬರು ಇತರ ಮೂರ್ನಾಲ್ಕು ಸ್ವೀಟ್ಸ್‌ಗಳನ್ನು ಮಾಡಬಹುದು. ಆದ್ರೆ ಆಂಧ್ರದಲ್ಲೊಂದು ಕುಟುಂಬವೊಂದಿದೆ.ಆ ಕುಟುಂಬ ಬರೋಬ್ಬರಿ 379 ಆಹಾರಗಳನ್ನು ಸಿದ್ಧಪಡಿಸಿದೆ.ಅಬ್ಬಾಬ್ಬ ! ಎರಡು , ಮೂರು ಖಾದ್ಯ ಸಿದ್ದಪಡಿಸುವ ವೇಳೆ ಒಂದಷ್ಟು ಸಮಯ ಅದಕ್ಕೆ ಹೋಗುತ್ತೆ.ಇನ್ನು ೧೦ ಖಾದ್ಯಗಳಿಗಿಂತ ಜಾಸ್ತಿ ತಿನ್ನುವುದಕ್ಕು ಆಗಲ್ಲ. ಅಂಥದ್ರಲ್ಲಿ ಬರೊಬ್ಬರಿ ೩೭೯ ಖಾದ್ಯ ರೆಡಿ ಮಾಡಿದ್ರೆ ಹೇಗಿರಬಹುದು? ಇದನ್ನು ಹೇಗೆ ರೆಡಿ ಮಾಡಿದ್ರು?ಯಾಕೆ ರೆಡಿ ಮಾಡಿರಬಹುದು ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಓಡಾಡುತ್ತಿರಬಹುದು… ಇದರ ಡಿಟೇಲ್ಸ್ ಮುಂದೆ ಇದೆ ಓದಿ..

379 ಖಾದ್ಯ ಬಡಿಸಿ ಉಪಚಾರ:

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಕೆಲವು ಕಡೆಗಳಲ್ಲಿ ದೀಪಾವಳಿ ಹಬ್ಬಕ್ಕೆ ಮಗಳನ್ನು ಕೊಟ್ಟು ಮದುವೆ ಮಾಡಿಸಿದ ಅಳಿಯನನ್ನು ಮನೆಗೆ ಕರೆದು ಉಪಚಾರ ಮಾಡುವ ವಾಡಿಕೆ ಇದೆ. ಸಂಕ್ರಾಂತಿ ಹಬ್ಬದಂದು ಅಳಿಯಂದಿರನ್ನು ಉಪಚರಿಸುವುದು ಆಂಧ್ರದ ಹಲವು ಮನೆಗಳಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅದರಲ್ಲೂ  ಆಂಧ್ರದ ಗೋದಾವರಿ ಜಿಲ್ಲೆ ಸಂಸ್ಕೃತಿ, ಸಂಪ್ರದಾಯಗಳ ತಾಯ್ನಾಡು ಎಂದು ಕರೆಸಿಕೊಂಡಿದೆ. ಗೋದಾವರಿ ಜಿಲ್ಲೆಗಳ ಪಾಕಪದ್ಧತಿಯು ವಿಶೇಷವಾಗಿ ಅದರ ಶ್ರೀಮಂತ ವೈವಿಧ್ಯತೆಯನ್ನು ಎರಡು ತೆಲುಗು ರಾಜ್ಯಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಏಲೂರು ನಗರದ ಡೊಂಗಲ ಮಂಟಪದ ಭೀಮರಾವ್ ಮತ್ತು ಚಂದ್ರಲೀಲಾ ದಂಪತಿ ತಮ್ಮ ಮಗಳನ್ನು ಅನಕಾಪಲ್ಲಿಯ ಬುದ್ಧ ಮುರಳಿಧರ್​​​ಗೆ ಕೊಟ್ಟು ಕಳೆದ ವರ್ಷ ಏಪ್ರಿಲ್‌ನಲ್ಲಿ ವಿವಾಹ ಮಾಡಿದ್ದರು.

ಮದ್ವೆ ಬಳಿಕ ಮೊದಲ ಸಂಕ್ರಾಂತಿ:

ಮಗಳು ಮತ್ತು ಅಳಿಯನಿಗೆ ಮದುವೆಯ ನಂತರದ ಮೊದಲ ಸಂಕ್ರಾಂತಿ ಹಾಗಾಗಿ ಇಬ್ಬರು ಹಬ್ಬಕ್ಕೆ ಬಂದಿದ್ದರು. ಗೋದಾವರಿ ಆತಿಥ್ಯ ಹೇಗಿದೆ ಎಂದು ಅಳಿಯನಿಗೂ ಗೊತ್ತಾಗಬೇಕೆಂದು 379 ಆಹಾರ ಪದಾರ್ಥಗಳನ್ನು ಬಡಿಸಿದ್ದಾರೆ. ಇಡೀ ಊಟದ ಮೇಜಿನ ಮೇಲೆ ಮನೆಯಲ್ಲಿ ಮಾಡಿದ ಖಾದ್ಯಗಳು ತುಂಬಿದ್ದರಿಂದ ಅಳಿಯ ದಿಗ್ಭ್ರಮೆಗೊಂಡರು.ಅಳಿಯ ಮುರಳೀಧರ್ ವಿಶಾಖಪಟ್ಟಣಂ ಬಳಿಯ ಅನಕಾಪಲ್ಲಿ ಪಟ್ಟಣದಲ್ಲಿ ವಾಸ್ತುಶಿಲ್ಪಿಯಾಗಿದ್ದಾರೆ. 

ವಾರದ ಹಿಂದೆಯೇ ತಯಾರಿ:

ಕಳೆದ ವರ್ಷ ಏಪ್ರಿಲ್ 16ರಂದು ಅರಕುವಿನಲ್ಲಿ ವಿವಾಹ ನೆರವೇರಿತ್ತು. ಈ ಭಾಗದ ಸಂಪ್ರದಾಯದಂತೆ, ಕುಸುಮಾ ಅವರ ಪೋಷಕರು ತಮ್ಮ ಅಳಿಯನಿಗೆ ಒಂದು ವಾರದ ಹಿಂದೆಯೇ ಅದ್ಧೂರಿ ಹಬ್ಬದ ತಯಾರಿಯನ್ನು ಪ್ರಾರಂಭಿಸಿದರು ಮತ್ತು 379 ಭಕ್ಷ್ಯಗಳನ್ನು ತಯಾರಿಸಿದರು.ಡೈನಿಂಗ್ ಟೇಬಲ್ ಪೂರ್ತಿ ತಿನಿಸುಗಳಿಂದ ತುಂಬಿತ್ತು. ರೊಟ್ಟಿ, ಕರ್ರಿ, ಸಿಹಿತಿಂಡಿ, ಹಣ್ಣುಗಳು, ಕೂಲ್ ಡ್ರಿಂಕ್ಸ್, ಉಪ್ಪಿನಕಾಯಿ ಹೀಗೆ 379 ಬಗೆಯ ಖಾದ್ಯಗಳಿದ್ದವು. ಅತ್ತೆ ಬಡಿಸಿದ ಅಷ್ಟೂ ತಿನಿಸುಗಳನ್ನು ಬಹಳ ಪ್ರೀತಿಯಿಂದ ತಿನ್ನುವುದು ಕಷ್ಟವಾದರೂ ಅಳಿಯ ಎಲ್ಲ ಖಾದ್ಯಗಳನ್ನು ಇಷ್ಟಪಟ್ಟು ಸವಿಯುತ್ತಿದ್ದರು. ಇತ್ತೀಚೆಗೆ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರದ ಉದ್ಯಮಿ ತಟವರ್ತಿ ಬದ್ರಿ ಮತ್ತು ಸಂಧ್ಯಾ ತಮ್ಮ ಅಳಿಯನಿಗೆ 173 ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಿದ್ದೂ ಸುದ್ದಿಯಾಗಿತ್ತು.ಇದೀಗ ಅದನ್ನೂ ಮೀರಿಸಿದೆ ಇವರು ಸಿದ್ದಪಡಿಸಿದ ಖಾದ್ಯಗಳು.

Tags: #andrapradesh#dishes#samkranti#soninlaw
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ತಪ್ಪು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನು1 ಕಿ.ಮೀ. ಎಳೆದುಕೊಂಡು ಹೋದ ಸ್ಕೂಟಿ ಸವಾರ..!

ತಪ್ಪು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನು1 ಕಿ.ಮೀ. ಎಳೆದುಕೊಂಡು ಹೋದ ಸ್ಕೂಟಿ ಸವಾರ..!

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In