• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Friday, March 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಶ್ವಾನವನ್ನು ಕೋಲಿನಿಂದ ಹೊಡೆದು ಕೊಂದ ರಾಕ್ಷಸರು..! ಕಾಲೇಜು ಆವರಣದಲ್ಲೇ ನರಳುತ್ತಾ ಪ್ರಾಣಬಿಟ್ಟ ಶ್ವಾನ

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
January 29, 2023
in ಕರಾವಳಿ
0 0
0
ಶ್ವಾನವನ್ನು ಕೋಲಿನಿಂದ ಹೊಡೆದು ಕೊಂದ ರಾಕ್ಷಸರು..! ಕಾಲೇಜು ಆವರಣದಲ್ಲೇ ನರಳುತ್ತಾ ಪ್ರಾಣಬಿಟ್ಟ ಶ್ವಾನ
Share on FacebookShare on Twitter

ನ್ಯೂಸ್ ನಾಟೌಟ್ : ಕರಾವಳಿಯ ಖ್ಯಾತ ಕಾಲೇಜೊಂದರ ಕ್ಯಾಂಪಸ್‌ನಲ್ಲಿ ಮೂಕ ಪ್ರಾಣಿಯ ಮೇಲೆ ಅಮಾನವೀಯ ಪೌರುಷ ತೋರಿಸಿದ ನೀಚ ಕೃತ್ಯ ನಡೆದಿದೆ. ಮೂಕ ಶ್ವಾನವನ್ನು ಎಲ್ಲರ ಕಣ್ಣೆದುರೇ ನಿರ್ದಯವಾಗಿ ಕೋಲಿನಿಂದ ಹೊಡೆದು ಹತ್ಯೆಗೈಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏನಿದು ಘಟನೆ?

ಶಿರ್ವ ಕಾಲೇಜು ಆವರಣದಲ್ಲಿದುಷ್ಕೃತ್ಯ ನಡೆದಿದೆ. ಬಂಟಕಲ್ ಮಧ್ವ ವಾದಿರಾಜ ಕಾಲೇಜಿನ ಆವರಣದಲ್ಲಿ ವಾರ್ಡನ್ ರಾಜೇಶ್ ಮತ್ತು ಗಾರ್ಡನರ್ ನಾಗರಾಜ್ ಎಂಬುವವರು ಸೇರಿ ಶ್ವಾನವನ್ನು ಕೂಲಿನಿಂದ ಹೊಡೆದು ಸಾಯಿಸಿದ್ದಾರೆ. ನರಳಿ ..ನರಳಿ ಶ್ವಾನ ಪ್ರಾಣ ಬಿಟ್ಟಿದೆ. ಇದನ್ನು ವಿದ್ಯಾರ್ಥಿಯೊಬ್ಬ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ. ಸದ್ಯ ಶ್ವಾನವನ್ನು ನಿರ್ದಯವಾಗಿ ಥಳಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >
ಜಾಲತಾಣದಲ್ಲಿ ಕಿಡಿ

ಶ್ವಾನವನ್ನು ಭೀಕರವಾಗಿ ಹೊಡೆದು ಕೊಂದ ಪ್ರಕರಣದ ಬಗ್ಗೆ ಉಷಾ ಅನ್ನುವವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಫೇಸ್‌ ಬುಕ್ ನಲ್ಲಿ ಬರೆದುಕೊಂಡು ನೋವು ತೋಡಿಕೊಂಡಿರುವುದು ಹೀಗಿದೆ, ಒಂದು ಮೂಕ ಪ್ರಾಣಿಯನ್ನು ಕ್ಯಾಂಪಸ್‌ನಲ್ಲಿ ಹೀಗೆ ಹತ್ಯೆ ಮಾಡಿರುವುದು ನಿಜಕ್ಕೂ ಮನಸ್ಸಿಗೆ ಆಘಾತ ತಂದಿದೆ. ನಮ್ಮಲ್ಲಿರುವ ಮಾನವೀಯತೆ ಎಲ್ಲಿ ಹೋಯಿತು?, ಮೂಕ ಪ್ರಾಣಿಗಳ ಮೇಲೆ ಯಾಕೆ ಇಂತಹ ದೌರ್ಜನ್ಯವಾಗುತ್ತಿದೆ? ಅವುಗಳು ಮಾಡಿದ ತಪ್ಪಾದರೂ ಏನು? ಶ್ವಾನ ಸಾಯುವ ಸಂದರ್ಭದಲ್ಲಿ ಅದೆಷ್ಟು ನೋವು ತಿಂದಿದೆಯೋ ಗೊತ್ತಿಲ್ಲ. ಅಂತಹ ಪಾಪಿಗಳು ಭೂಮಿ ಮೇಲೆ ಬದುಕಿರಲೇಬಾರದು. ಅವರಿಗೆ ಆದಷ್ಟು ಬೇಗ ಆ ಭಗವಂತ ಶಿಕ್ಷೆ ನೀಡಲೇಬೇಕು ಎಂದು ಪ್ರಾರ್ಥಿಸಿದ್ದಾರೆ.

Tags: collegedogshirva
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಜನವರಿ 28ರ ಪುರು‍ಷರ ಹಾಕಿ ವಿಶ್ವಕಪ್ ಫಲಿತಾಂಶ: ಭಾರತ ಫೈನಲ್ ಗೆ ಪ್ರವೇಶ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In