• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Friday, March 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಮಾಜಿ ಸಿಎಂ ಸಿದ್ದು ನೋಡಿದ್ದು ಯಾರನ್ನು ಗೊತ್ತಾ? ಯಾರಿವಳು ವೈರಲ್ ಮಹಿಳೆ?

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
January 17, 2023
in Uncategorized, ಕರಾವಳಿ
0 0
0
ಮಾಜಿ ಸಿಎಂ ಸಿದ್ದು ನೋಡಿದ್ದು ಯಾರನ್ನು ಗೊತ್ತಾ? ಯಾರಿವಳು ವೈರಲ್ ಮಹಿಳೆ?
Share on FacebookShare on Twitter

ನ್ಯೂಸ್ ನಾಟೌಟ್ : ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಎಲ್ಲಿ ನೋಡಿದರೂ ಸೋಮವಾರ (೧೬) ಮಧ್ಯಾಹ್ನದಿಂದ ಮಾಜಿ ಸಿಎಂ ಸಿದ್ದರಾಮಯ್ಯನವರ ಲುಕ್ ವಿಡಿಯೊ ಹರಿದಾಡುತ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ನಾ ನಾಯಕಿ ಸಮಾವೇಶದಲ್ಲಿ ನಿರೂಪಕಿ ಲಾವಣ್ಯ ಬಲ್ಲಾಳ್ ಕಡೆಗೆ ಸಿದ್ದು ನೋಟಕ್ಕೆ ಜನರು ಇದೀಗ ಬಗೆ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.

ಯಾರಿವರು ನಿರೂಪಕಿ?

ನಿರೂಪಕಿ ಹೆಸರು ಲಾವಣ್ಯ ಬಲ್ಲಾಳ್‌. ಅವರು ಸದ್ಯ ಕೆಪಿಸಿಸಿ ಸೋಷಿಯಲ್ ಮೀಡಿಯಾ ಕೋ ಆರ್ಡಿನೇಟರ್ ಆಗಿದ್ದಾರೆ. ಊರಿಡೀ ಸಿದ್ದು ನೋಟ ವೈರಲ್ ಆಗಿ ಅಚ್ಚರಿಗೆ ಕಾರಣವಾಗಿದ್ದರೆ ಲಾವಣ್ಯ ಅವರಿಗೆ ಮಾತ್ರ ಏನೂ ಅನಿಸಲೇ ಇಲ್ಲ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಈ ಬಗ್ಗೆ ಮಾಧ್ಯಮಗಳಿಂದ ಪ್ರತಿಕ್ರಿಯಿಸಿರುವ ಲಾವಣ್ಯ ಬಲ್ಲಾಳ್, ಸಿದ್ದರಾಮಯ್ಯನವರು ಪ್ರೋಗ್ರಾಂನಲ್ಲಿ ಸಹಜವಾಗಿ ನಿರೂಪಕಿ ಯಾರೆಂದು ನೋಡಿದರು, ನಾನು ಮಾತನಾಡಿದ ಅರ್ಧ ಗಂಟೆಯಲ್ಲೇ ನನ್ನ ಮೊಬೈಲ್ ಗೆ ಟ್ರೋಲ್ ವಿಡಿಯೊ ಬರಲು ಶುರುವಾಯಿತು, ನನ್ನ ಮೊಬೈಲ್ ಹ್ಯಾಂಗ್ ಆಗುವಷ್ಟು ಟ್ರೋಲ್ ವಿಡಿಯೊಗಳು ಬಂದಿವೆ. ಫೋನ್ ಗಳ ಮೇಲೆ ಫೋನ್ ಮಾಡಿ ನನ್ನ ಸ್ನೇಹಿತರು, ಮನೆಯವರು, ಪರಿಚಯಸ್ಥರು ವಿಚಾರಿಸುತ್ತಿದ್ದಾರೆ, ಮುಂಬೈ, ಪಂಜಾಬ್ ನಿಂದಲೂ ಫೋನ್ ಗಳು ಬಂದಿವೆ ಎಂದರು.ಅವರು ಸ್ಟೇಜ್ ಮೇಲೆ ಬಂದಾಗ ನಾನು ನಿರೂಪಣೆ ಮಾಡುತ್ತಿದ್ದೆ. ತುಂಬಾ ಜನ ಅವರನ್ನು ಸುತ್ತುವರೆದಿದ್ದರು, ಹೋಗುವಾಗ ನಿರೂಪಣೆ ಯಾರು ಮಾಡುತ್ತಿದ್ದಾರೆ ಎಂದು ಕುತೂಹಲದಲ್ಲಿ ನೋಡಿದರು. ನೋಡಿದ ಮೇಲೆ ಹಾ…ಇವ್ಳೇನಾ ಅಂತ ಕೈಸನ್ನೆ ಮಾಡಿಕೊಂಡು ಹೋದ್ರು, ಸಿದ್ದರಾಮಯ್ಯ ಸಾಹೇಬ್ರಿಗೆ ನಾನು ತುಂಬಾ ಚೆನ್ನಾಗಿ ಪರಿಚಯ. ಇಷ್ಟು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದೇನೆ, ನನ್ನನ್ನು ಚೆನ್ನಾಗಿ ಗೊತ್ತು ಅವರಿಗೆ, ಕ್ಯೂರಿಯಾಸಿಟಿಗೆ ಯಾರು ಅಂತ ನೋಡಿದ್ರು ಅಷ್ಟೆ ಎಂದರು.

ಸಿದ್ದು ಲೆವೆಲ್ಲೇ ಬೇರೆ ಬಿಡಿ

ನನ್ನ ಮಾತು ಮುಗಿದು ಆಚೆ ಬರುವಷ್ಟರಲ್ಲಿಯೇ ನನ್ನ ಫೋನ್ ಗೆ ಯಾಕೆ ಇಷ್ಟೊಂದು ಕಾಲ್ ಬರ್ತಿದೆ, ಮೆಸೇಜ್ ತುಂಬ್ಕೊಂಡಿದೆ ಎಂದು ಅಚ್ಚರಿಯಾಯ್ತು, ಜನ ಇವತ್ತು ಇಂಟರ್ನೆಟ್, ಸೋಷಿಯಲ್ ಮೀಡಿಯಾಗಳಲ್ಲಿ ಎಷ್ಟೊಂದು ಕ್ವಿಕ್ ಆಗಿದ್ದಾರೆ ಎಂದು ನಿಜಕ್ಕೂ ಆಶ್ಚರ್ಯ ಆಯ್ತು, ಡೆಲ್ಲಿ, ಮುಂಬೈ, ಪಂಜಾಬ್ ನಿಂದ, ತಮಿಳು ನಾಡಿನಿಂದ ಮೆಜೇಸ್ ಬಂದಿದೆ, ನನ್ನ ಲೈಫಲ್ಲೇ ಇಷ್ಟೊಂದು ಲಕ್ಷ ಲಕ್ಷ ಮೆಸೇಜ್ ಬಂದಿರ್ಲಿಲ್ಲ, ಸಿದ್ದರಾಮಯ್ಯನವರು ಏನೇ ಮಾಡಿದ್ರೂ ಟ್ರೆಂಡ್ ಆಗತ್ತೆ, ಹಾಗಾಗಿ ಅಚ್ಚರಿಯಿಲ್ಲ. ನನ್ನ ಮತ್ತು ಸಿದ್ದರಾಮಯ್ಯನವರ ಬಾಂಧವ್ಯ ತಂದೆ-ಮಗಳ ರೀತಿ, ಕೆಲವರು ಅದನ್ನು ತಮಾಷೆಯಾಗಿ ತೆಗೆದುಕೊಂಡರೆ, ಕಾಮಲೆ ಕಣ್ಣಿನಂತವರು ಅಪಾರ್ಥ ಮಾಡಿಕೊಂಡಿದ್ದಾರೆ, ಅಂತವರಿಗೆ ಏನೂ ಹೇಳಕ್ಕಾಗಲ್ಲ, ಒಂದೆರಡು ದಿನ ಟ್ರೋಲ್ ಮಾಡ್ತಾರೆ, ನಂತರ ಮರೆತು ಬಿಡ್ತಾರೆ, ವರ್ಷಾನುಗಟ್ಟಲೆ ನನ್ನತ್ರ ಮಾತಾಡದಿದ್ದವರು ನನ್ನ ವಿಡಿಯೊ ಟ್ರೆಂಡ್ ಆಗ್ತಾ ಇದೆ ಎಂದು ಫೋನ್ ಮಾಡಿದ್ದಾರೆ, ಇನ್ನೂ ಫೋನ್ ಬರೋದು ನಿಂತಿಲ್ಲ ಎಂದರು.

Tags: AnchorbengaluruSiddaramaiah
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಪುತ್ತೂರು:ಮನೆಯಂಗಳದಲ್ಲೇ ಚಾಕು ಇರಿದು ಯುವತಿಯ ಹತ್ಯೆ ಪ್ರಕರಣ:ಓರ್ವ ಪೊಲೀಸ್ ವಶಕ್ಕೆ

ಪುತ್ತೂರು: ಯುವತಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ , ಸುಳ್ಯದ ಯುವಕನಿಂದ ಕೃತ್ಯದ ಶಂಕೆ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In