• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Friday, March 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಮಕ್ಕಳನ್ನು  ಹೆರಲು ಇನ್ಮುಂದೆ ತಾಯಿ ಬೇಡ..ಬರುತ್ತಿದೆ ಮಕ್ಕಳ ಹೆರುವ ಕಾರ್ಖಾನೆ..!

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
December 17, 2022
in Uncategorized
0 0
0
ಮಕ್ಕಳನ್ನು  ಹೆರಲು ಇನ್ಮುಂದೆ ತಾಯಿ ಬೇಡ..ಬರುತ್ತಿದೆ ಮಕ್ಕಳ ಹೆರುವ ಕಾರ್ಖಾನೆ..!
Share on FacebookShare on Twitter

ನ್ಯೂಸ್ ನಾಟೌಟ್: ತಂತ್ರಜ್ಞಾನ ಬೆಳೆದಂತೆಲ್ಲ ಮನುಷ್ಯ ಸೋಮಾರಿಯಾಗುತ್ತಿದ್ದಾನೆ. ಮಕ್ಕಳನ್ನು ಹೆರುವುದು ಕೂಡ ಇಂದಿನ ದಿನಗಳಲ್ಲಿ ಸೋಮಾರಿತನದ ಒಂದು ಭಾಗವಾಗಿ ಬಿಟ್ಟಿದೆ. ದುಡ್ಡಿನ ದುನಿಯಾದಲ್ಲಿ ಹಣವೇ ಎಲ್ಲ ಆಗಿಬಿಟ್ಟಿದೆ. ಹೀಗಿರುವಾಗ ತಾಯಿಯಾಗುವ ಕನಸು ಮಹಿಳೆಯರಲ್ಲಿ ಇಂದು ಕ್ಷೀಣಿಸುತ್ತಾ ಬರುತ್ತಿದೆ. ಇದೇ ಕಾರಣಕ್ಕೇ ಇರಬೇಕು ಮುಂದಿನ ದಿನಗಳಲ್ಲಿ ಮಕ್ಕಳನ್ನು ಹೇರುವುದಕ್ಕಾಗಿಯೇ ಕಾರ್ಖಾನೆ ನಿರ್ಮಾಣಗೊಳ್ಳುತ್ತಿದೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಕುರಿತು ಎಲ್ಲಾ ಕಡೆ ಚರ್ಚೆ ಆಗುತ್ತಿದೆ.  ಅಂದಹಾಗೆ ಈ ತಂತ್ರಜ್ಞಾನಕ್ಕೆ ಎಕ್ಟೋಲೈಫ್ ಎಂದು ಹೆಸರಿಸಲಾಗಿದೆ.

ಏನಿದು ತಂತ್ರಜ್ಞಾನ?

ಎಕ್ಟೋಲೈಫ್  ತಂತ್ರಜ್ಞಾನದ ಉದ್ದೇಶವೇನೆಂದರೆ  ಬಂಜೆತನ ಎಂಬ ಸಮಸ್ಯೆಯನ್ನು ಬಗೆಹರಿಸುವುದು. ವೈದ್ಯಕೀಯ ಲೋಕದಲ್ಲಿ ಬಂಜೆತನಕ್ಕೆ ಐವಿಎಫ್, ಐಯುಐ ಈ ಬಗೆಯ ಚಿಕಿತ್ಸೆಗಳಿವೆ, ಇದರಿಂದಾಗಿ ತುಂಬಾ ಜನರಿಗೆ ಮಗು ಪಡೆಯಲು ಸಾಧ್ಯವಾಗಿದೆ. ಆದರೆ ಎಷ್ಟೋ ಜನರಿಗೆ ಈ ರೀತಿಯ ಚಿಕಿತ್ಸೆಯ ಬಳಿಕ ಕೂಡ ಮಗು ಪಡೆಯಲು ಅಸಾಧ್ಯವಾಗುವುದು.  ಆದರೆ ಈಗ ಬಂದಿರುವ ತಂತ್ರಜ್ಞಾನದಿಂದಾಗಿ ಮಗು ಬಯಸುವ ಪ್ರತಿಯೊಬ್ಬರು ಮಗುವನ್ನು ಪಡೆಯಲು ಸಾಧ್ಯವಾಗುವುದು.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >
ಎಕ್ಟೋಲೈಫ್ ಎಂದರೇನು?

ವಿಜ್ಞಾನಿಗಳು ಕಳೆದ  50 ವರ್ಷಗಳಿಂದ  ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ.  ಇದೀಗ ಹೊಸ ಯಂತ್ರವನ್ನು ತಯಾರಿಸಿದ್ದಾರೆ. . 75 ಲ್ಯಾಬ್ಗಳಿರುವ ಮನೆಯಲ್ಲಿ 400 ಗ್ರೋಥ್ ಪಾಡ್ಸ್ ಹಾಗೂ ಕೃತಕ ಗರ್ಭಕೋಶಗಳನ್ನು ಬಳಸಿ ಮಗುವನ್ನು ತಯಾರಿಸಲಾಗುವುದು. ಇದರಲ್ಲಿ ಪೋಷಕರು ತಮ್ಮ ಮಗು ಹೇಗೆ ಬೆಳೆಯುತ್ತಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ಸ್ಕ್ರೀನ್ ಮೇಲೆ ಬರುತ್ತದೆ, ಅದನ್ನು ನೋಡಿ ಮಗುವಿನ ಆರೋಗ್ಯ ಸ್ಥಿತಿ ತಿಳಿಯಬಹುದಾಗಿದೆ, ಈ ಡಾಟಾಗಳನ್ನು ಮೊಬೈಲ್ ಆಪ್ ಮೂಲಕ ಟ್ರ್ಯಾಕ್ ಮಾಡಬಹುದು. ಇದರಲ್ಲಿ ಪೋಷಕರು ತಮ್ಮ ಮಗು ಹೇಗೆ ಬೆಳೆಯುತ್ತಿದೆ ಎಂಬ ಕುರಿತು ಸಂಪೂರ್ಣ ಮಾಹಿತಿ ಸ್ಕ್ರೀನ್ ಮೇಲೆ ಬರುತ್ತದೆ, ಅದನ್ನು ನೋಡಿ ಮಗುವಿನ ಆರೋಗ್ಯ ಸ್ಥಿತಿ ತಿಳಿಯಬಹುದಾಗಿದೆ, ಈ ಡಾಟಾಗಳನ್ನು ಮೊಬೈಲ್ ಆಪ್ ಮೂಲಕ ಟ್ರ್ಯಾಕ್ ಮಾಡಬಹುದು. ಗರ್ಭದಲ್ಲಿ ಬೆಳೆಯುವ ರೀತಿಯಲ್ಲಿಯೇ ಮಗು ಬೆಳೆಯುತ್ತದೆ. ಈ ವಿಧಾನದಲ್ಲಿ ಗರ್ಭದಲ್ಲಿ ಹೇಗೆ ಭ್ರೂಣ ಬೆಳೆಯುತ್ತದೆಯೋ ಅದೇ ರೀತಿ ಈ ಕೃತಕ ಮಗು ಮಾಡುವ ವಿಧಾನದಲ್ಲಿಯೂ ಭ್ರೂಣ 9 ತಿಂಗಳು ಬೆಳೆಯುತ್ತದೆ. ನಂತರ ಹೆರಿಗೆಯಾಗುವ ರೀತಿಯಲ್ಲಿ ಬಟನ್ ಫುಶ್ ಮಾಡುವ ಮೂಲಕ ಪಾಡ್ನಿಂದ ಮಗುವನ್ನು ಹೊರಗಡೆ ತೆಗೆಯಲಾಗುವುದು. ಎಕ್ಟೋಲೈಫ್ ಸುರಕ್ಷಿತ ಹಾಗೂ ಹೆರಿಗೆಯ ನೋವು ಇಲ್ಲ. ಇದರಲ್ಲಿ ಹೆರಿಗೆಯ ವಿಧಾನ ತುಂಬಾ ಸರಳ, ಮಗುವಿನ ಮೇಲೂ ಯಾವುದೇ ಒತ್ತಡ ಬೀಳುವುದಿಲ್ಲ, ಪಾಡ್ನಲ್ಲಿರುವ ಮಗು 9 ತಿಂಗಳು ಬೆಳವಣಿಗೆಯಾದ ಬಳಿಕ ಒಂದು ಬಟನ್ ಪ್ರೆಸ್ ಮಾಡಿದರೆ ಮಗು ಈ ಲೋಕಕ್ಕೆ ಬರುತ್ತದೆ.

Tags: motherpregnent
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಸುಳ್ಯ: ಕೃಷಿ ಮೇಳದಲ್ಲಿ ಮೇಳೈಸಿದ ಹಣ್ಣುಗಳು, ಗ್ರಾಹಕರ ಕಣ್ಮನ ಸೆಳೆದ ಹಲಸು, ರಂಬೂಟನ್, ಮಾವು

ಸುಳ್ಯ: ಕೃಷಿ ಮೇಳದಲ್ಲಿ ಮೇಳೈಸಿದ ಹಣ್ಣುಗಳು, ಗ್ರಾಹಕರ ಕಣ್ಮನ ಸೆಳೆದ ಹಲಸು, ರಂಬೂಟನ್, ಮಾವು

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In