• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Saturday, March 21, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಚಳಿಗಾಲದಲ್ಲಿ ಪದೇ ಪದೇ ಕಾಟ ಕೊಡುವ ಶೀತ ನೆಗಡಿಗೆ ತಕ್ಷಣ ಮನೆ ಮದ್ದು ಮಾಡಿ ಗುಣಪಡಿಸಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
December 22, 2022
in ಕರಾವಳಿ
0 0
0
ಚಳಿಗಾಲದಲ್ಲಿ ಪದೇ ಪದೇ ಕಾಟ ಕೊಡುವ ಶೀತ ನೆಗಡಿಗೆ ತಕ್ಷಣ ಮನೆ ಮದ್ದು ಮಾಡಿ ಗುಣಪಡಿಸಿ
Share on FacebookShare on Twitter

ನ್ಯೂಸ್ ನಾಟೌಟ್ : ಚಳಿಗಾಲದಲ್ಲಿ ಶೀತ, ಕೆಮ್ಮು , ನೆಗಡಿ , ಗಂಟಲು ನೋವು ಹಾಗೂ ತಲೆನೊವು ಇಂತಹ ಸಮಸ್ಯೆ ಗಳು ಬಾಧಿಸುತ್ತಿರುತ್ತದೆ.ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೆ ಹೋದರೆ ಅನೇಕ ದಿನಗಳ ಕಾಲ ಇದು ಮುಂದುವರೆಯುತ್ತದೆ. ಇದರಿಂದ ದೈನಂದಿನ ಕೆಲಸಗಳ ಮೇಲೆ ಹೆಚ್ಚಿನ ಗಮನ ಹರಿಸಲು ಕಷ್ಟವಾಗಬಹುದು. ಈ ಕೆಮ್ಮು ನೆಗಡಿಗಳಿಂದ ಪಾರಾಗಲು ಇಲ್ಲಿದೆ ಮನೆಮದ್ದು.

ಶುಂಠಿ-ಜೇನುತುಪ್ಪ ಮತ್ತು ತುಳಸಿ:

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಶೀತ ಅಥವಾ ಕೆಮ್ಮಿನ ಸಮಯದಲ್ಲಿ ನಾವು ಬೆಚ್ಚಗಿನ ಪಾನೀಯಗಳನ್ನು ಕುಡಿಯುವುದು ಉತ್ತಮ. ಆದರೆ ಬರೀ ಬಿಸಿ ನೀರನ್ನು ಕುಡಿಯುವ ಬದಲು, ಅದರಲ್ಲಿ ಸ್ವಲ್ಪ ಶುಂಠಿ ಮತ್ತು ತುಳಸಿಯನ್ನು ಕುದಿಸಿ ಕುಡಿದರೆ ಅದು ಶೀತ ಕಫಗಳನ್ನು ದೂರ ಮಾಡುತ್ತದೆ. ತುಳಸಿ-ಶುಂಠಿ ಸೇರಿಸಿ ಚಹಾ ಕೂಡ ಮಾಡಿ ಕುಡಿಯಬಹುದು.

ಶೀತವನ್ನು ಓಡಿಸಿ ಸುಲಭವಾಗಿ ಮೂಗಿನ ಮೂಲಕ ಉಸಿರಾಡಲು ಸಹಾಯ ಮಾಡುತ್ತದೆ. ಜೇನುತುಪ್ಪವನ್ನು ಶುಂಠಿ ಜೊತೆ ಅಗಿದು ತಿನ್ನುವುದರಿಂದ ಗಂಟಲಿನ ಸ್ನಾಯುಗಳು ಸಡಿಲಗೊಂಡು ಕೆಮ್ಮನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ಖಾರ ಹಾಗು ಜೇನುತುಪ್ಪದ ಉಷ್ಣ ಗುಣ ಕಫವನ್ನು ಕರಗಿಸಲು ಸಹಾಯ ಮಾಡುತ್ತದೆ.

ಲಿಂಬೆ-ಶುಂಠಿ ರಸ:

ಅರ್ಧ ಇಂಚು ಉದ್ದದ ಬೆರಳಿನ ಗಾತ್ರದ ಶುಂಠಿಯ ತುಂಡನ್ನು ತೆಗೆದುಕೊಂಡು ಸರಿಯಾಗಿ ಜಜ್ಜ ಬೇಕು. ಅದರ ರಸವನ್ನು ತೆಗೆದು ಒಂದು ಕಪ್‌ಗೆ ಸುರಿಯಬೇಕು. ನಂತರ ಮತ್ತೆ ಆ ಶುಂಠಿಗೆ ಕೆಲವು ಚಮಚ ನೀರನ್ನು ಸೇರಿಸಿ ಜಜ್ಜಬೇಕು ಆ ರಸವನ್ನು ಅದೇ ಕಪ್‌ಗೆ ಸೇರಿಸಬೇಕು. ಶುಂಠಿಯ ನಾರು ಉಳಿಯುವವರೆಗೆ ಇದೇ ಪ್ರಕ್ರಿಯೆ ಅನುಸರಿಸಬೇಕು. ಆಗ ನಮಗೆ ಶುಂಠಿಯಲ್ಲಿರುವ ಎಲ್ಲಾ ಅಂಶಗಳು ದೊರೆಯುತ್ತವೆ. ಆ ಶುಂಠಿ ರಸಕ್ಕೆ ಒಂದು ಲಿಂಬೆಹಣ್ಣನ್ನು ಹಿಂಡಬೇಕು. ಅದಕ್ಕೆ ಒಂದು ಚಿಟಿಕೆ ಉಪ್ಪನ್ನು ಇನ್ನೊಂದು ಚಮಚ ನೀರನ್ನು ಸೇರಿಸಬೇಕು. ನೀರನ್ನು ಸೇರಿಸುವಾಗ ಎಚ್ಚರ ಇರಲಿ, ಹೆಚ್ಚು ನೀರು ಸೇರಿಸಿದರೆ ‘ಜ್ಯೂಸ್ ಪವರ್ ಕಡಿಮೆಯಾಗಬಹುದು. ಈ ‘ಜ್ಯೂಸ್ ಅನ್ನು ಒಂದೊಂದೆ ಗುಟುಕು ತೆಗೆದುಕೊಳ್ಳುತ್ತಾ ಕುಡಿಯಬೇಕು. ಇದರಿಂದ ನೆಗಡಿ, ಕಫವೂ ದೂರವಾಗುತ್ತೆ.

ಅರಿಶಿನದ ಹಾಲು:

ಆಯುರ್ವೇದದಲ್ಲಿ ಅರಿಶಿಣವು ಬಹಳ ಪ್ರಾಮುಖ್ಯವನ್ನು ಹೊಂದುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಒಂದು ವಿಶಿಷ್ಟ ಮನೆಮದ್ದಾಗಿದೆ. ಬೆಚ್ಚಗಿನ ಹಾಲಿಗೆ ಅರಿಶಿನವನ್ನು ಸೇರಿಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಜೇಷ್ಠಮಧು:

ಇದು ಕೆಮ್ಮನ್ನು ಗುಣಪಡಿಸಲು ಅತ್ಯಂತ ಹಳೆಯ ತಂತ್ರಗಳಲ್ಲಿ ಒಂದಾಗಿದೆ. ನಿರಂತರವಾಗಿ ಒಣಕೆಮ್ಮು ಅಥವಾ ಕಫದಿಂದ ಬಳಲುತ್ತಿದ್ದರೆ . ಜೇಷ್ಠಮಧು ಎನ್ನುವ ಈ ಒಣ ಕಡ್ಡಿಯನ್ನು ಜಗಿಯಬೇಕು. ಇದರಿಂದ ಒಂದು ರೀತಿಯ ಸಿಹಿ ರಸ ಗಂಟಲಿಗೆ ಸೇರಿ ಹಿತಾನುಭವ ನೀಡುತ್ತದೆ. ಇದು ಗಂಟಲು ಕೆರೆತ, ಕೆಮ್ಮನ್ನು ನಿವಾರಿಸಿ ಮತ್ತೆ ಹಿಂದಿನಂತೆ ಆಗಲು ಸಹಾಯ ಮಾಡುತ್ತದೆ.

ವಿಟಿಮಿನ್ ಸಿ:

ವಿಟಮಿನ್ ‘ಸಿ’ ಯಲ್ಲಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಿಂದ ನೆಗಡಿ ಮತ್ತು ಕೆಮ್ಮು ಉಂಟುಮಾಡುವ ವೈರಸ್‌ಗಳಿಂದ ರಕ್ಷಣೆ ಸಿಗುತ್ತೆ, ಚಳಿಗಾಲದಲ್ಲಿ ನೆಲ್ಲಿಕಾಯಿ, ಕಿತ್ತಳೆ ಅಥವಾ ನಿಂಬೆಯನ್ನು ಹೆಚ್ಚಾಗಿ ಬಳಸುವುದರಿಂದ ನೆಗಡಿ ಮತ್ತು ಕೆಮ್ಮಿನಿಂದ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Tags: #cold#wintertime
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ರಂಗಸ್ಥಳದಲ್ಲಿಯೇ ಕುಸಿದು ಬಿದ್ದು ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ವಿಧಿವಶ

ರಂಗಸ್ಥಳದಲ್ಲಿಯೇ ಕುಸಿದು ಬಿದ್ದು ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ವಿಧಿವಶ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In