• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Saturday, March 21, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಬಸ್‌ ನಿಲ್ದಾಣವೇ ಬಸ್‌ ಆದ್ರೆ ಹೇಗಿರುತ್ತೆ..? ಕರಾವಳಿ ಕನ್ನಡಿಗರ ಹೃದಯ ಗೆದ್ದ ಬಸ್ ರೂಪದ ನಿಲ್ದಾಣ

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
December 4, 2022
in ಕರಾವಳಿ
0 0
0
ಬಸ್‌ ನಿಲ್ದಾಣವೇ ಬಸ್‌ ಆದ್ರೆ ಹೇಗಿರುತ್ತೆ..? ಕರಾವಳಿ ಕನ್ನಡಿಗರ ಹೃದಯ ಗೆದ್ದ ಬಸ್ ರೂಪದ ನಿಲ್ದಾಣ
Share on FacebookShare on Twitter

ನ್ಯೂಸ್ ನಾಟೌಟ್: ಬಸ್‌ ಪ್ರಯಾಣ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ. ಮಕ್ಕಳಿಗಂತೂ ಕಿಟಕಿ ಬಳಿ ಕೂತು ಪ್ರಯಾಣಿಸುವುದೇ ಖುಷಿ. ಅಂದ ಹಾಗೆ ಬಸ್‌ ಸ್ಟ್ಯಾಂಡೇ ಬಸ್ ಆದರೆ ಹೇಗಿರುತ್ತೆ? ನಿಮಗೂ ಅಚ್ಚರಿ ಆಗಬಹುದು. ಬಸ್ ಸ್ಟ್ಯಾಂಡ್ ಬಸ್ ಆಗಲು ಹೇಗೆ ಸಾಧ್ಯ? ಅಂತ ನೀವು ಪ್ರಶ್ನೆ ಮಾಡಬಹುದು. ಆದರೆ ಇಲ್ಲೊಂದು ಕಡೆ ಬಸ್‌ ಸ್ಟ್ಯಾಂಡೇ ಬಸ್ ಆಗಿ ಪರಿವರ್ತನೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಇದರ ಫೋಟೋ ವೈರಲ್ ಆಗುತ್ತಿದೆ.

ಹೇಗಿದೆ ಬಸ್‌ ಸ್ಟ್ಯಾಂಡ್‌?

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಇಂಥಹದ್ದೊಂದು ವಿಶೇಷ ಬಸ್‌ ನಿಲ್ದಾಣ ಕಂಡು ಬಂದಿರುವುದು ಉಡುಪಿಯ ನಿಟ್ಟೆ ಬೆಳ್ಮಣ್ಣು , ಮಂಚಕಲ್ಲು ಮಾರ್ಗವಾಗಿ ಶಂಕರಪುರ ದಾಟಿ ಸುಭಾಶನಗರ (ಕುಂಜಾರುಗಿರಿ ಕ್ರಾಸ್‌) ದಲ್ಲಿ. ಸುಮಾರು ೪೦ ವರ್ಷಗಳ ಹಿಂದೆಯೇ ಈ ಬಸ್ ಸ್ಟಾಪ್ ನಿರ್ಮಿಸಲಾಗಿದೆ. ಇಲ್ಲಿ ಪ್ರಯಾಣಿಕರು ಬಸ್ ಪ್ರಯಾಣದ ಸುಂದರ ಕನಸುಗಳನ್ನು ರಿಯಲ್ ಬಸ್ ಬರುವುದಕ್ಕೆ ಮೊದಲೇ ಅನುಭವಿಸಬಹುದು. ಊರಿನವರೂ ಕೂಡ ಈ ಬಸ್ ಸ್ಟ್ಯಾಂಡ್‌ ಅನ್ನು ವಿಶೇಷ ಕಾಳಜಿಯಿಂದ ನೋಡಿಕೊಂಡಿದ್ದಾರೆ.

ಬಸ್‌ ನಿಲ್ದಾಣದಲ್ಲಿ ಕುಳಿತುಕೊಂಡಿರುವ ಶಾಲಾ ಮಕ್ಕಳು. (ಚಿತ್ರಗಳು: ಮಂಜುನಾಥ್ ಕಾಮತ್‌)

ಏನೇನಿದೆ?

ಬಸ್ ನಿಲ್ದಾಣದ ಒಳಗೆ ಎತ್ತರದ ಡ್ರೈವರ್ ಸೀಟ್‌, ಫಸ್ಟ್‌ ಏಡ್ ಕಿಟ್‌, ಸಮಾಜಮುಖಿ ಚಿಂತನೆಯ ಗೋಡೆ ಬರಹಗಳು ಜನರನ್ನು ಹೆಚ್ಚು ಆಕರ್ಷಿಸುತ್ತದೆ.

ಬಸ್‌ನ ಮಾದರಿಯಲ್ಲಿ ಬಸ್‌ ಸ್ಯಾಂಡ್‌ನಲ್ಲಿರುವ ಸೀಟುಗಳು (ಚಿತ್ರಗಳು: ಮಂಜುನಾಥ್ ಕಾಮತ್‌)

ಗ್ರಂಥಾಲಯದ ಕನಸು

ಇಂತಹ ಮಾದರಿ ಬಸ್ ತಾಣಗಳನ್ನು ಇನ್ನಷ್ಟು ಹೆಚ್ಚು ನಿರ್ಮಿಸಬೇಕು. ಸದ್ಯ ಯಾರಾದರೂ ಬಸ್ ಸ್ಟ್ಯಾಂಡ್‌ನ ಒಳಗೆ ಸಣ್ಣ ಕಪಾಟೊಂದನ್ನು ನಿರ್ಮಿಸಿಕೊಡುವುದಕ್ಕೆ ಮುಂದಾದರೆ ಅಲ್ಲಿಗೆ ಬೇಕಾದಷ್ಟು ಪುಸ್ತಕವನ್ನು ಕೊಡುತ್ತೇವೆ. ಬಸ್‌ ನಿಲ್ದಾಣಕ್ಕೆ ಬರುವ ಜನರು ಸ್ವಲ್ಪ ಹೊತ್ತು ಪುಸ್ತಕಗಳನ್ನು ಓದಿ ಹೋಗಲಿ. ಜತೆಗೆ ಊರಿಗೆ ಒಂದೊಳ್ಳೆ ಗ್ರಂಥಾಲಯ ಕೂಡ ಆಗುತ್ತದೆ ಎನ್ನುವ ಮನದ ಆಸೆಯನ್ನು ಉಡುಪಿಯ ಕಂಡೀರಾ ಫೇಸ್ ಬುಕ್ ಪುಟದಲ್ಲಿ ಮಂಜುನಾಥ್ ಕಾಮತ್ ವ್ಯಕ್ತಪಡಿಸಿದ್ದಾರೆ.

Tags: busstandsubhashnagaraudupi
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಸಮುದ್ರದ ನಡುವಿನಿಂದ ರೈಲು ಪ್ರಯಾಣಕ್ಕೆ ಸಾಕ್ಷಿಯಾಗಲಿದೆ ಭಾರತ..!

ಸಮುದ್ರದ ನಡುವಿನಿಂದ ರೈಲು ಪ್ರಯಾಣಕ್ಕೆ ಸಾಕ್ಷಿಯಾಗಲಿದೆ ಭಾರತ..!

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In