• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Saturday, March 21, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಬೆತ್ತಲಾಗಿ ಮಲಗಿ ಅಪ್ರಾಪ್ತ ಹೆಣ್ಣು ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ತಿದ್ದ ಸ್ವಾಮೀಜಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
September 17, 2022
in ರಾಜ್ಯ
0 0
0
ಬೆತ್ತಲಾಗಿ ಮಲಗಿ ಅಪ್ರಾಪ್ತ ಹೆಣ್ಣು ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ತಿದ್ದ ಸ್ವಾಮೀಜಿ
Share on FacebookShare on Twitter

ನ್ಯೂಸ್ ನಾಟೌಟ್ : ಮುರುಘಾ ಮಠದಂತಹ ಪವಿತ್ರ ಕ್ಷೇತ್ರದ ಪೀಠಾಧಿಪತಿಯಾಗಿದ್ದುಕೊಂಡು ಏನೂ ಅರಿಯದ ಅಪ್ರಾಪ್ತ ಮಕ್ಕಳನ್ನು ಲೈಂಗಿಕ ತೃಷೆಗಾಗಿ ಬಳಸಿಕೊಂಡು ಈಗ ಸಿಕ್ಕಿ ಬಿದ್ದಿರುವ ಶಿವಮೂರ್ತಿ ಸ್ವಾಮಿಯ ಕಾಮ ಪುರಾಣದ ಒಂದೊಂದೇ ಕಥೆಗಳು ಈಗ ಬಹಿರಂಗವಾಗುತ್ತಿದೆ. ಸ್ವಾಮೀಜಿಯ ನೀಚ ಕಥೆಗಳನ್ನು ಕೇಳುವಾಗ ಎಂತಹವರಿಗೂ ಅಸಹಸ್ಯವಾಗುತ್ತದೆ. ಅಂತಹ ನೀಚ ಮಟ್ಟಕ್ಕೆ ತಲುಪಿದ್ದನ್ನು ಅರಗಿಸಿಕೊಳ್ಳುವುದಕ್ಕೆ ಜನಸಾಮಾನ್ಯರಿಗೂ ಕಷ್ಟವಾಗುತ್ತಿದೆ.

ಈ ಬಗ್ಗೆ ಖಾಸಗಿ ಯುಟ್ಯೂಬ್ ಚಾನೆಲ್ Third eye ನಲ್ಲಿ ಎಲ್ಲವನ್ನೂ ಎಳೆಎಳೆಯಾಗಿ ಒಂದೊಂದಾಗಿ ಬಿಚ್ಚಿಡಲಾಗಿದೆ. ಈ ಪ್ರಕಾರವಾಗಿ ಸ್ಟೋರಿ ನೋಡುವುದಾದರೆ ಸ್ವಾಮೀಜಿಯ ಕಾಮದಾಟಕ್ಕೆ ಹಲವಾರು ಆಯಾಮಗಳಿದ್ದವು ಅನ್ನುವ ವಿಚಾರವೂ ಬೆಳಕಿಗೆ ಬರುತ್ತದೆ. ಮಠಕ್ಕೆ ಸಂಬಂಧಪಟ್ಟ ಪಿಆರ್‌ಒ ಆಗಿರುವ ವ್ಯಕ್ತಿಯೊಬ್ಬರು ಸ್ವಾಮೀಜಿಯ ಕಾಮಕಾಂಡಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ಹಲವಾರು ಮಾಹಿತಿಗಳನ್ನು ಹೊರಹಾಕಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದರೆ ಮುರುಘಾಶ್ರೀಯನ್ನು ಇನ್ನುಮುಂದೆ ಶರಣರು, ಸ್ವಾಮೀಜಿ ಅಂತೆಲ್ಲ ಕರೆಯುವ ಅಗತ್ಯವಿಲ್ಲ ಅನಿಸುತ್ತೆ. ಯಾಕೆಂದರೆ ಇವರನ್ನು ಸ್ವಾಮೀಜಿ ಅಂತ ಕರೆಯುತ್ತಾ ಹೋದರೆ ನಿಜವಾದ ಸ್ವಾಮೀಜಿಗಳಿಗೆ ಅಪಚಾರವಾದಂತಾಗುವುದರಲ್ಲಿ ಅನುಮಾನ ಇಲ್ಲ. ಕಾಡುವ ಅರಿಷಡ್ವರ್ಗಗಳ ನಿಯಂತ್ರದಲ್ಲಿರಬೇಕಾದವರೇ ಇಂತಹ ನೀಚ ಕೆಲಸ ಮಾಡಿದರೆ ಸಮಾಜಕ್ಕೆ ಯಾವ ಸಂದೇಶ ಸಿಕ್ಕಿದಂತಾಗುತ್ತದೆ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >
ಬೆತ್ತಲಾಗುತ್ತಿದ್ದ ಸ್ವಾಮೀಜಿ

ಮುರುಘಾ ಮಠದ ಬಗ್ಗೆ ಯಾವೊಂದು ಕಳಂಕವೂ ಇಲ್ಲ. ಅಕ್ಷರ ದಾಸ್ಸೋಹ, ಅನ್ನ ದಾಸ್ಸೋಹದಂತಹ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟ ಮಠವದು. ನೂರಾರು ಸಾಧು- ಸಂತರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಪವಿತ್ರ ಕ್ಷೇತ್ರವದು. ಆ ಮಠದಿಂದಾಗಿ ಉದ್ಧಾರವಾದ ಸಾವಿರಾರು ಕುಟುಂಬಗಳಿವೆ. ಅಂತಹ ಮಠದ ಪೀಠಾಧಿಪತಿಯಾಗಿದ್ದುಕೊಂಡು ಹೆಣ್ಣು ಬಾಕನಾಗಿ ಮೆರೆದ ಶಿವಮೂರ್ತಿ ಸ್ವಾಮಿ ಇಡೀ ವ್ಯವಸ್ಥೆಗೆ ಇಟ್ಟ ಕಪ್ಪು ಚುಕ್ಕಿ.

ಪಿಆರ್‌ಒ ಹೇಳಿದ ಮಾಹಿತಿ ಪ್ರಕಾರ, ಶಿವಮೂರ್ತಿ ಆಟ ಒಂದೆರಡಲ್ಲ, ಮಾಡಿರುವ ಕೆಟ್ಟ ಕೆಲಸಕ್ಕೆ ಲೆಕ್ಕವಿಲ್ಲ. ಸಾಕಷ್ಟು ಹುಡುಗಿಯ ಜತೆ ಸಂಬಂಧ ಬೆಳೆಸಿದ್ದಾರೆ. ಹೀಗೆ ಆತ್ಮೀಯವಾಗಿದ್ದ ಹುಡುಗಿಯರಿಗೆ ಮಠದ ಆಸ್ತಿಯನ್ನು ದಾನವಾಗಿ ಕೂಡ ನೀಡಿದ್ದಾರೆ. ಇನ್ನು ವಿದ್ಯಾರ್ಥಿನಿಯರನ್ನು ಕಿತ್ತು ತಿನ್ನುವ ಕೆಲಸವನ್ನು ಶಿವಮೂರ್ತಿ ಮಾಡುತ್ತಿದ್ದರು. ಬೆತ್ತಲಾಗಿ ಮಲಗಿಕೊಂಡು ಸ್ವಾಮೀಜಿ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ಅಪ್ಪಾಜಿ ಅಂತ ಕರೆಯುತ್ತಿದ್ದ ಮಕ್ಕಳಿಂದ ಇಂತಹ ಕೆಲಸ ಮಾಡಿಸುವುದಕ್ಕೆ ಆ ಸ್ವಾಮೀಜಿಗೆ ಮನಸ್ಸಾದರೂ ಹೇಗೆ ಬಂತು ಗೊತ್ತಿಲ್ಲ. ಸಮಾಜಕ್ಕೆ ತಾನು ಗುರುವಾಗಿದ್ದುಕೊಂಡು ಮಠದಲ್ಲಿ ಇಂತಹ ನೀಚ ಕೆಲಸ ಮಾಡುತ್ತಿದ್ದರು ಅನ್ನುವ ವಿಚಾರ ಈಗ ವೈರಲ್ ಆಗಿದೆ. ಯುಟ್ಯೂಬ್ ಚಾನಲ್ ನ ಇಡೀ ಕಾರ್ಯಕ್ರಮದಲ್ಲಿ ಈ ವಿಚಾರದ ಬಗ್ಗೆ ವಿಶ್ಲೇಷಣೆ ನಡೆದಿದೆ. ಒಟ್ಟಿನಲ್ಲಿ ಈ ಸ್ವಾಮಿಗೆ ತಕ್ಕ ಶಿಕ್ಷೆಯಾಗಬೇಕು. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಅನ್ನುವ ಮಾತಿದೆ. ಹಾಗೆನೆ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು.

Tags: chitradurgamurugha muttshivamurthyswamiji
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ದಕ್ಷಿಣ ಕನ್ನಡ ಗ್ರಾಮ ಪಂಚಾಯಿತಿಗಳಲ್ಲಿ ಬೃಹತ್ ಉದ್ಯೋಗಾವಕಾಶ

ದಕ್ಷಿಣ ಕನ್ನಡ ಗ್ರಾಮ ಪಂಚಾಯಿತಿಗಳಲ್ಲಿ ಬೃಹತ್ ಉದ್ಯೋಗಾವಕಾಶ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In