ನ್ಯೂಸ್ ನಾಟೌಟ್: ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿರುವ ಅಪ್ರತಿಮ ಗೆ ಅವಮಾನ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ದೇಶದದಾದ್ಯಂತ ಕೇಂದ್ರ ಸರಕಾರ ‘ಹರ್ ಘರ್ ತಿರಂಗ’ ಮಹೋತ್ಸವ ಆಚರಣೆಗೆ ಚಾಲನೆ ನೀಡಿದೆ. ಇಂತಹ ಸಂದರ್ಭದಲ್ಲಿ ಎಲ್ಲ ರಾಜ್ಯಗಳಲ್ಲಿ ಸಂಭ್ರಮಿಸುತ್ತಿರುವಂತೆ ಕರ್ನಾಟಕದ ಶಿವಮೊಗ್ಗದಲ್ಲೂ ವೀರ ಸೇನಾನಿಗಳ ಭಾವಚಿತ್ರವನ್ನು ಹಾಕಿಕೊಂಡು ಡೆಕೋರೇಷನ್ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಹಳದಿ ಟೀ ಶರ್ಟ್ ಧರಿಸಿದ ಕಾಂಗ್ರೆಸ್ ಕಾರ್ಪೋರೇಟರ್ ನ ಪತಿ ಆಸೀಫ್ ಎಂಬಾತ ಸಾವರ್ಕರ್ ಫೋಟೋ ಹಾಕಿದ್ದಕ್ಕೆ ತೀವ್ರವಾಗಿ ಅಸಮಾಧಾನಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸಾವರ್ಕರ್ ಬಗ್ಗೆ ಮನಬಂದಂತೆ ಮಾತನಾಡಿದ್ದಾನೆ. ಸಾವರ್ಕರ್ ದೇಶಕ್ಕಾಗಿ ಏನು ಮಾಡಿದ್ದಾನೆ? ಆತನ ಫೋಟೋವನ್ನು ದೊಡ್ಡದಾಗಿ ಯಾಕೆ ಹಾಕಿದ್ದೀರಿ? ಎಂದೆಲ್ಲ ಸ್ಥಳದಲ್ಲಿ ಕೂಗಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.



















What he knows about freedom struggle. People fought & sacrificed their lives are not brought in the freedom struggle history. Sawarkar was the only freedom fighter who was awarded 2 life sentence to undergo consequitely. He should have been treated well by Sangh followers.
He looks & acted like a jihadi. If he were to hold a butcher knife he would have attacked the on lookers. Such people should be always kept behind bars.8h