ಸುಳ್ಯ: ತೊಡಿಕಾನ ಗ್ರಾಮದ ಅಡ್ಯಡ್ಕ ವಿಶ್ವನಾಥ ಅವರ ತೋಟಕ್ಕೆ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಾಮಾಣದ ಕ್ರಷಿ ಬೆಳೆಗಳನ್ನು ನಾಶ ಪಡಿಸಿವೆ.ಸುಮಾರು ಇಪ್ಪತ್ತು ಅಡಿಕೆ ಮರ,ನಾಲ್ಕು ಕೊಕ್ಕೊ ಮರಗಳನ್ನು ಮುರಿದು ಹಾಕಿವೆ.ಒಕ್ಕದ ಮನೆಯ ಪ್ರಕಾಶ್ ಅವರಿಗೆ ಸೇರಿದ ಮೂರು ರಬ್ಬರ್ ಮರಗಳನ್ನು ಮುರಿದು ಹಾಕಿವೆ.